Category: Featured

ನಿಮ್ಮ ಹೊಲ ಅಥವಾ ಗದ್ದೆಗಳಿಗೆ ಹೋಗುವ ದಾರಿ ಹಾಳಾಗಿದೆಯೇ? ಉದ್ಯೋಗಖಾತ್ರಿ ಯೋಜನೆಯಡಿ ಸರಿಪಡಿಸುವುದು ಹೇಗೆ ನೋಡಿ

ನಮ್ಮ ರೈತಾಪಿ ವರ್ಗ ಜನರು ತನ್ನ ಜೀವನದ ಪೂರಾ ಸಮಯವನ್ನು ಹೊಲ ಬೇಸಾಯ ದುಡಿಮೆ ಅಲ್ಲಿ ತನ್ನ ಸಂಪೂರ್ಣ ಜೀವನವನ್ನು ವ್ಯಸ್ತವಾಗಿಸಿ ಅನ್ನದಾತ ಎಂದೇ ಪ್ರಸಿದ್ದಿ ಆಗಿದ್ದಾರೆ ಹಾಗೆ ನೋಡುವುದಾದರೆ ಇಂದು ನಾವೆಲ್ಲರೂ ಕೂತು ತಿನ್ನುವ ಒಂದು ತುತ್ತಿನ ಮೇಲೆ ಒಬ್ಬ…

ಕನ್ಯಾ ರಾಶಿಯವರು ಜೂನ್ ತಿಂಗಳಲ್ಲಿ ಯಾವೆಲ್ಲ ಎಚ್ಚರಿಕೆವಹಿಸಬೇಕು ಗೊತ್ತಾ,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯ ಮನೆ ಆರನೇ ಮನೆ ಬುಧ ಗ್ರಹ ಈ ರಾಶಿಯ ಅಧಿಪತಿ ಈ ರಾಶಿ ಅವರು ಸಾಮಾನ್ಯವಾಗಿ ಎಲ್ಲರ ಜೊತೆ ಚೆನ್ನಾಗಿ ಇದ್ದರು ತನ್ನ ಭಾವನೆಯನ್ನು ಯಾರೊಂದಿಗೂ ಹಂಚಿಕೊಳ್ಳುವ ಸ್ವಭಾವ ಇರುವುದಿಲ್ಲ ಹಾಗೂ ಅತ್ಯಂತ ನಿಕಟ…

ಮದುವೆಯಾದ ಪುರುಷರು ಮತ್ತೊಬ್ಬರ ಹೆಂಡತಿ ಕಡೆಗೆ ಹೆಚ್ಚು ಆಕರ್ಷಣೆ ಆಗೋದು ಯಾಕೆ, ಅವರು ನಿಜಕ್ಕೂ ಬಯಸೋದೇನು ಗೊತ್ತಾ

ಗಂಡು‌ ಹೆಣ್ಣು ಎರಡೂ ಈ ಸೃಷ್ಟಿಯ ಅವಿಭಾಜ್ಯ ಅಂಗವಾಗಿದ್ದು ಗಂಡು ಹೆಣ್ಣು ಇದ್ದರೆ ಮಾತ್ರ ಜೀವ ಸೃಷ್ಟಿ ಸಾಧ್ಯ.‌ ಇಂತಹ ಒಂದು‌ ಭಾಂಧವ್ಯಕ್ಕೆ ಬೆಸುಗೆ ಹಾಕುವುದೇ ಮದುವೆ. ಒಂದು ಗಂಡಿಗೆ ಹಾಗೂ ಹೆಣ್ಣಿಗೆ ಮದುವೆ ಅನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು‌‌…

ಬ್ಯಾಂಕಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ಬ್ಯಾಂಕ್ ಅಕೌಂಟ್ ಟ್ರಾನ್ಸ್ ಫರ್ ಮಾಡಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ

ಬ್ಯಾಂಕಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವರಲ್ಲಿ ಕೆಲವೊಂದು ಗೊಂದಲಗಳಿರುತ್ತವೆ. ಅವುಗಳಲ್ಲಿ ಒಂದು ನಿಮ್ಮಖಾತೆಯನ್ನು ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ವರ್ಗಾಯಿಸುವುದು ಹೇಗೆ ಎಂಬುದು. ನಾವಿಂದು ನಿಮಗೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಬ್ಯಾಂಕ್ ಖಾತೆಯನ್ನು ವರ್ಗಾಯಿಸುವುದು ಹೇಗೆ ಅದರ ಪ್ರಕ್ರಿಯೆ ಹೇಗಿರುತ್ತದೆ ಬ್ಯಾಂಕ್…

ಬರಿ ಈ ನೀರಿನಲ್ಲಿ ಮುಳುಗಿಸಿ ಸಾಕು ತಾಮ್ರದ ಪಾತ್ರೆಗಳು ಪಳ ಪಳ ಹೊಳೆಯುವಂತೆ ಮಾಡುತ್ತೆ

ಭಾರತೀಯ ಮನೆಗಳಲ್ಲಿ ತಾಮ್ರದ ಪಾತ್ರೆಯನ್ನು ಹೆಚ್ಚು ಬಳಸುತ್ತಾರೆ. ಈ ಪಾತ್ರೆಯನ್ನು ತೊಳೆದಿಡುವ ಕೆಲಸ ತುಂಬಾ ಪ್ರಾಯಾಸಕರವಾಗಿರುತ್ತದೆ ಮತ್ತು ಜೀವನದಲ್ಲಿ ಇದರ ಅನುಭವ ನಿಮಗೆ ಖಂಡಿತ ಉಂಟಾಗಿರುತ್ತದೆ. ನಿರಂತರ ಬಳಕೆ ಮತ್ತು ಗಾಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ತಾಮ್ರದ ಪಾತ್ರೆ ಅದರ ಹೊಳಪನ್ನು ಕಳೆದುಕೊಂಡು…

ನೀವು ಹೋಮ್ ಲೋನ್ ಪಡೆಯುಲು ಬಯಸುತ್ತೀರಾ ನಿಮಗಾಗಿ ಇಲ್ಲಿದೆ ಬ್ಯಾಂಕ್ ಗಳ ಮಾಹಿತಿ

ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ಕನಸಿನ ಮನೆಯನ್ನು ಕಟ್ಟಿಕೊಳ್ಳುವ ಆಸೆ ಇರುತ್ತದೆ ಮನೆ ಕಟ್ಟಿಕೊಳ್ಳುವುದಕ್ಕೆ ಬೇಕಾದಷ್ಟು ಹಣ ಕೈಯಲ್ಲಿ ಇರುವುದಿಲ್ಲ ಆಗ ಸಾಲ ಮಾಡುತ್ತಾರೆ ಮಾಡಲೇಬೇಕಾಗುತ್ತದೆ. ಹಾಗಾದರೆ ಎಲ್ಲಿಲ್ಲಿ ಸಾಲ ಸಿಗುತ್ತದೆ ಎಲ್ಲಿ ಸಾಲ ಮಾಡಬೇಕು ಎಂಬುದರ ಬಗ್ಗೆ ಎಲ್ಲರಿಗೂ ಸರಿಯಾದ…

ಶುಭ ಸಂದರ್ಭದಲ್ಲಿ ಹಾಗೂ ಪೂಜೆಯಲ್ಲಿ ತೆಂಗಿನಕಾಯಿ ಹೆಚ್ಚು ಬಳಸುತ್ತಾರೆ ಯಾಕೆ ಗೋತ್ತಾ

ನಮ್ಮ ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಅತಿ ಹೆಚ್ಚು ಮಹತ್ವವನ್ನು ನೀಡಲಾಗಿದೆ. ತೆಂಗಿನಕಾಯಿಯನ್ನು ಕೇವಲ ಅಡುಗೆಗೆ ಬಳಸುವುದಲ್ಲದೆ ಧಾರ್ಮಿಕ ಕಾರ್ಯಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ. ತೆಂಗಿನಕಾಯಿಗೆ ಯಾಕೆ ಅಷ್ಟು ಮಹತ್ವವನ್ನು ನೀಡುತ್ತಾರೆ ತೆಂಗಿನಕಾಯಿಯನ್ನು ಪೂಜೆಯಲ್ಲಿ ಯಾಕೆ ಬಳಸುತ್ತಾರೆ ಮತ್ತು ತೆಂಗಿನಕಾಯಿಯನ್ನು ಅರ್ಪಿಸುವುದರಿಂದ ಯಾವ ರೀತಿಯಾಗಿ…

ಮಹಿಳೆಯರ ಅಸ್ತಿ ಹಕ್ಕು ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ

ಭಾರತದಲ್ಲಿ ಪ್ರತಿಯೊಬ್ಬ ಮಹಿಳೆಯು ಆಸ್ತಿಗೆ ಸಂಬಂಧಿಸಿದಂತೆ ಕೆಲವು ಹಕ್ಕುಗಳನ್ನು ಹೊಂದಿದ್ದಾಳೆ. ಹಿಂದೂ ಉತ್ತರಾಧಿಕಾರದ ಕಾಯ್ದೆ 2005ರ ತಿದ್ದುಪಡಿಯ ಪ್ರಕಾರ, ಮಹಿಳೆಯರಿಗೆ ತಮ್ಮ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕನ್ನು ನೀಡಲಾಗಿದೆ. ಅದರ ಸಂಪೂರ್ಣ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ನೋಡೋಣ. ಆಸ್ತಿ ಎಂದರೆ ಅದು…

ನಟಿ ಉಮಾಶ್ರೀ ಬದುಕಿನ ಒಂದು ರೋಚಕ ಕಥೆ ನಿಮ್ಮ ಮುಂದೆ

ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆಯಾದುದರಿಂದ, ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಕನ್ನಡ ಚಲನಚಿತ್ರಾಸಕ್ತರ ಒಕ್ಕೊರಲಿನ ಅಭಿಪ್ರಾಯವಾಗಿದೆ ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ…

ಶಂಕರ್ ನಾಗ್ ಅವರ ಆ ಕರಾಳ ರಾತ್ರಿ ಹೇಗಿತ್ತು ಗೊತ್ತೆ

ಅನೇಕ ಸಿನಿಮಾಗಳಲ್ಲಿ ನಟಿಸಿ ಜನರ ಮನಸನ್ನು ಗೆದ್ದ ಶಂಕರ್ ನಾಗ್ ಅವರು ಸಣ್ಣ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ವೇಗದ ನಟ ವೇಗದ ಪ್ರಯಾಣದಲ್ಲಿ ಮರಣ ಹೊಂದಿದ ದುರ್ಘಟನೆಯನ್ನು ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಯೋಣ. ಶಂಕರ್ ನಾಗ್ ಅವರು ನವೆಂಬರ್ 9,…

error: Content is protected !!