ಬಿಳಿತೊನ್ನು ಸಮಸ್ಯೆಗೆ ಕಾಡು ಕೊತ್ತಂಬರಿಯಲ್ಲಿದೆ ಪರಿಹಾರ
ನಮ್ಮ ಸುತ್ತಮುತ್ತ ಹಲವಾರು ಗಿಡಮೂಲಿಕೆಗಳಿರುತ್ತವೆ ಆದರೆ ನಮಗೆ ಅದರ ಸರಿಯಾದ ಉಪಯೋಗ ತಿಳಿದಿರುವುದಿಲ್ಲ. ಅಂತಹ ಒಂದು ವಿಶಿಷ್ಟ ಸಸ್ಯದ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ಕೊತ್ತಂಬರಿಯಲ್ಲಿ ಹಲವಾರು ವಿಧಗಳಿವೆ ಅದರಲ್ಲಿ ಕಾಡು ಕೊತ್ತಂಬರಿ ಕೂಡ ಒಂದು ನಾವಿಂದು ಕಾಡು ಕೊತ್ತಂಬರಿಯನ್ನು ಯಾವುದಕ್ಕೆ ಉಪಯೋಗಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಕೆಲವರಿಗೆ ಚರ್ಮವ್ಯಾದಿ ಸಮಸ್ಯೆ ಇರುತ್ತದೆ ಅದರಲ್ಲಿ ಕೆಲವರಿಗೆ ಬಿಳಿ ತೊನ್ನುಗಳಾಗುತ್ತವೆ. ತೊನ್ನು ಆದವರನ್ನು ಬೇರೆಯವರು ಇಷ್ಟಪಡುವುದಿಲ್ಲ ಅವರೊಡನೆ ಬೆರೆಯುವುದಿಲ್ಲ ಅವರಿಂದ ಎನನ್ನಾದರು ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಅವರಿಗೆ ಬೈಯುತ್ತಾರೆ ಅದು ಅವರು ಮಾಡಿರುವ […]
Continue Reading