SSLC ಹಾಗೂ PUC, ITI ಆದವರಿಗೆ ಉದ್ಯೋಗ ಮೇಳ
ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸುವರ್ಣಕಾಶ ಹೌದು SSLC, PUC, ITI, ಡಿಗ್ರಿ ಆದವರಿಗೆ ಉದ್ಯೋಗಮೇಳ ನಡೆಯುತ್ತಿದೆ, ಆಸಕ್ತರು ಭಾಗವಹಿಸಿ. ಉದ್ಯೋಗ ಮೇಳ ನಡೆಯುವ ಸ್ಥಳ ಎಲ್ಲಿ ಏನೆಲ್ಲಾ ದಾಖಲೆಗಳನ್ನು ತಗೆದ್ಕೊಂಡು ಹೋಗಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ನೀವು ತಿಳಿದು…