ಹೊಸದಾಗಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ಬರಿ 5ನಿಮಿಷದಲ್ಲಿ ಅರ್ಜಿ ಸಲ್ಲಿಸುವ ಸುಲಭ ವಿಧಾನ ಹೀಗಿದೆ
Caste and Income Certificate: ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಮನೆಯಲ್ಲಿಯೇ ಕುಳಿತು (Mobile) ಮೊಬೈಲ್ ಹಾಗೂ ಕಂಪ್ಯೂಟರ್ (Computer) ಮೂಲಕವೇ ಮಾಡಿಸಬಹುದಾಗಿದೆ ಹಾಗೆಯೇ ಈ ಹಿಂದಿನ ಪದ್ಧತಿಯ ಹಾಗೆಯೇ ನಾಡ ಕಚೇರಿಗೆ (Naada kacheri)ಹೋಗಿ ಮಾಡಿಸಬೇಕು ಎನ್ನುವ ಪದ್ಧತಿ ಇಲ್ಲ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ವು ಪ್ರತಿಯೊಬ್ಬರಿಗೂ ಸಹ ಬೇಕಾಗುತ್ತದೆ ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಸರಕಾರದ ಸೌಕರ್ಯವನ್ನು ಪಡೆಯಲು ಹಾಗೂ ಇನ್ನತರ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಬೇಕಾಗುತ್ತದೆ ಹಾಗೆಯೇ ಜಾತಿ ಹಾಗೂ […]
Continue Reading