ಕೇಂದ್ರ ಸಚಿವ ಆಗಿದ್ದರೂ ಕೂಡ ಸೈಕಲ್ನಲ್ಲೇ ಇವರ ಓಡಾಟ, ಕೋಟ್ಯಾಧಿಪತಿ ಎದುರು ಗೆದ್ದು ಬಂದ ಜನರ ನೆಚ್ಚಿನ ನಾಯಕ ಇವರು ಯಾರು ಗೊತ್ತಾ..
Pratap Chandra sarangi life style: ಇತ್ತೀಚಿನ ದಿನಗಳಲ್ಲಿ ರಾಜಕೀಯ ಎನ್ನುವುದು ಸಂಪೂರ್ಣವಾಗಿ ವ್ಯಾಪಾರವಾಗಿಬಿಟ್ಟಿದೆ. ಹಣ ಹಾಕಿ ಗೆದ್ದ ನಂತರ ಮತ್ತೆ ಹಣವನ್ನು ಕೊಳ್ಳೆಹೊಡೆಯುವ ವ್ಯಾಪಾರ ಎಂದು ಹೇಳಬಹುದಾಗಿದೆ. ಆದರೆ ಅದರಲ್ಲಿಯೂ ಕೂಡ ಕೆಲವೊಂದು ಜನನಾಯಕರು ದಕ್ಷವಾಗಿ ಕೆಲಸವನ್ನು ಮಾಡುವ ಮೂಲಕ ರಾಜಕೀಯವನ್ನು ಇನ್ನೂ ಕೂಡ ಜನರಲ್ಲಿ ನಂಬಿಕೆ ಉಳಿದುಕೊಳ್ಳುವಂತೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಅವರಲ್ಲಿ ಒಡಿಸ್ಸಾದ ಮೂಲದ ರಾಜಕಾರಣಿ ಒಬ್ಬರ ಬಗ್ಗೆ ಹೇಳಲು ಹೊರಟಿದ್ದು ಈಗಾಗಲೇ ಅವರು ಕೇಂದ್ರ ಸಚಿವರಾಗಿ ಕೂಡ ಕೆಲಸ ಮಾಡಿದ್ದಾರೆ. ಹೌದು […]
Continue Reading