ಟಾಟಾ ಗ್ರೂಪ್ ಅವರು ಟಾಟಾ ಸ್ಟೀಲ್ ತಯಾರಿ ಮಾಡುವ ಕಾರಣ ಅವರು ಹೊಸದಾಗಿ ಫ್ಯಾಬ್ರಿಕೆಟೆಡ್ ಹೌಸ್ (fabricated House) ತಯಾರಿ ಮಾಡ್ತಾ ಇದ್ದರೆ  ಮನೆ ನಿರ್ಮಾಣ ಮಾಡಲು ಕಬ್ಬಿಣದ ರಾಡ್ ಬಳಕೆ ಮಾಡಲಾಗುತ್ತದೆ.

ಈ ಸಂಸ್ಥೆ ರೆಸಿಡೆನ್ಸಿಯಲ್ ಮತ್ತು ಕಮರ್ಷಿಯಲ್ (residenstial and commercial) ಎರಡು ರೀತಿಯ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಲೇಖನದಲ್ಲಿ ನಾವು ರೆಸಿಡೆನ್ಸಿಯಲ್ ಮನೆಗಳ ನಿರ್ಮಾಣ ಕಾರ್ಯದ ಬಗ್ಗೆ ತಿಳಿಯೋಣ. ಟಾಟಾ ಸ್ಟೀಲ್ ಅವರ ನೆಸ್ಟ್ ಇನ್ (nest in) ಎನ್ನುವ ಹೊಸ ಬ್ರಾಂಡ್ ಮೂಲಕ ಪರಿಚಯ ಮಾಡ್ತಾ ಇದ್ದು. ಮೊದಲಿಗೆ ರೋಬೋಸ್ಟ್ ಕ್ವಾಲಿಟಿ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ.

ಜನರಿಗೆ ತುಂಬ ವರ್ಷಗಳ ಕಾಲ ಬಾಳಿಕೆ ಬರುವ ಮನೆಗಳನ್ನು ನಿರ್ಮಾಣ ಮಾಡಿ ಕೊಡುತ್ತಿದ್ದಾರೆ. 6 ವಾರಗಳ ಕಾಲದಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಕೊಡುವರು ಅದು ಕೂಡ ಟರ್ನ್ ಕೀ ಸ್ಟ್ರಕ್ಚರ್:- ಬೇಸ್, ಸ್ಟ್ರಕ್ಚರ್, ವಾಲಿಂಗ್, ರೂಫಿಂಗ್, ಫ್ಲೋರಿಂಗ್ ( turn key structure :- base, structure, walling, roofing, flooring ) ಈ ರೀತಿ ಎಲ್ಲಾ ವ್ಯವಸ್ಥೆ ಮಾಡಲು 6 ವಾರಗಳ ಸಮಯ ತೆಗೆದುಕೊಳ್ಳುತ್ತದೆ. ಟಾಟಾ ಸಂಸ್ಥೆಯವರ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಅವರ ಮನೆ ನಿರ್ಮಾಣ ಯೋಜನೆ ಯಾವ ರೀತಿ ಇದೆ ಎಂದರೆ ಅವರು ಭೂಕಂಪ ಮತ್ತು ಸುನಾಮಿಯಾಗುವ ಸಂದರ್ಭದಲ್ಲಿ ಮನೆಗಳು ಚೆನ್ನಾಗಿ ಇರುವಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.

ಹಬಿನೆಸ್ಟ್ ಹೌಸ್ ( habinest ):-
ಮಾನೆ ನಿರ್ಮಾಣ ಮಾಡಲು ಲೈಟ್ ವೇಟ್ ಸ್ಟೀಲ್ ಬಳಕೆ ಮಾಡಲಾಗಿದೆ. ಇದರಿಂದ, ಪ್ಲಾಂಟ್ ಆಫೀಸ್, ಇಂಡಸ್ಟ್ರಿಯಲ್ ಬಿಲ್ಡಿಂಗ್, ಇನ್ಸ್ಟಿಟ್ಯೂಷನಲ್ ಬಿಲ್ಡಿಂಗ್, ಕಮರ್ಷಿಯಲ್ ಬಿಲ್ಡಿಂಗ್, ಕಮ್ಯುನಿಟಿ ಸೆಂಟರ್, ಮಾಸ್ ಹೌಸಿಂಗ್ ಇತ್ಯಾದಿ….. ಮನೆಗಳ ನಿರ್ಮಾಣ ಮಾಡಬಹುದು.

ಪ್ರಿ ಫ್ಯಾಬ್ರಿಕೆಟಡ್ ಸ್ಟ್ರಕ್ಚರ್ ಆಗಿರುವ ಕಾರಣ ಜಾಗದ ಉಳಿತಾಯ ಆಗುತ್ತದೆ. ಬಿಲ್ಡಿಂಗ್ ಅನುಸಾರ 6 – 8 ವಾರಗಳ ಕಾಲದ ಸಮಯದಲ್ಲಿ ಈ ಮನೆ ನಿರ್ಮಾಣ ಮಾಡಿ ಕೊಡಲಾಗುತ್ತದೆ. ಇದರಲ್ಲಿ ಗ್ರೌಂಡ್ ಫ್ಲೋರ್ ಜೊತೆಗೆ 3 ಫ್ಲೋರ್ ವರೆಗೂ ನಿರ್ಮಾಣ ಮಾಡಿ ಕೊಡಲಾಗುತ್ತದೆ.

ಜೋರು ಗಾಳಿ ಮತ್ತು ಮಳೆಯನ್ನು ಕೂಡ ಈ ಮನೆಗಳು ತಡೆಯುವ ಶಕ್ತಿ ಹೊಂದಿರುತ್ತದೆ. ಸ್ಟೀಲ್, ಜಿಪ್ಸಮ್, ಎನ್.ಟಿ. ಎಸ್. ಎನ್ ಬೋರ್ಡ್ ಬಳಕೆ ಮಾಡಿರುವ ಕಾರಣ ಹುಳಗಳು ಮನೆ ಹಾಳು ಮಾಡುವ ಪ್ರಮೇಯ ಬರುವುದಿಲ್ಲ. ಈ ಮನೆಗಳು ತುಂಬಾ ಲೈಟ್ ವೇಟ್ ಮತ್ತು 75% ಮೆಟೀರಿಯಲ್’ಗಳನ್ನು, ರೀಯೂಸ್ ಮಾಡಬಹುದು.

ಕಾಂಕ್ರೀಟ್ ಫೌಂಡೇಶನ್ ಜೊತೆಗೆ ಫ್ಲೋರ್ ಫಿನಿಷಿಂಗ್ ಇರುತ್ತದೆ, 0.8mm ಸ್ಟೀಲ್ ಮತ್ತು  250m ಸ್ಟೀಲ್ ಕೂಡ ಬಳಕೆ ಮಾಡುವರು, ಸ್ಟ್ರಕ್ಚರ್’ಗೆ ತಕ್ಕಂತೆ ಹೆಚ್. ಆರ್. ಸ್ಟೀಲ್ ಬಳಕೆ ಮಾಡಲಾಗುತ್ತದೆ. ಎಲ್.ಜಿ. ಎಸ್. ಎಫ್. ಫ್ಲೋರ್ ಜಾಯಿಂಟ್, ಫ್ಲೋರಿಂಗ್ ಬೋರ್ಡ್’ಸ್ ಆಂಡ್ ಟೈಲ್ಸ್ ಬಳಕೆ ಮಾಡಲಾಗುತ್ತದೆ, ಡೇಕಿಂಗ್ ಕಿಂಗ್ ವಿಥ್ ಕಾಂಕ್ರೀಟ್ ಅಂಡ್ ಟೈಲ್ಸ್, ಡೇಕಿಂಗ್ ಕಿಂಗ್ ವಿಥ್ ಕಾಂಕ್ರೀಟ್ ಅಂಡ್ ಲ್ಯಮಿನೆಟೆಡ್ ವುಡನ್ ಫ್ಲೋರ್ ಬಳಸಿ ಫ್ಲೋರಿಂಗ್ ಮಾಡಲಾಗುತ್ತದೆ.

ಜಿಪ್ಸಮ್ ಬೋರ್ಡ್ ಟಾಪ್ ಲೆಯರ್’ನಲ್ಲಿ ಇರುತ್ತದೆ. ಎಫ್. ಸಿ. ಪಿ. ಬೋರ್ಡ್ಸ್, ಎಕ್ಸ್ಟಿರಿಯರ್ ವಾಲ್ ಪೇಪರ್ ಬಳಕೆ ಮಾಡಲಾಗುತ್ತದೆ. ರೂಫಿಗೆ ಕಲರ್ ಕೋಟೆಡ್ ಶೀಟ್ ಹಾಕಲಾಗುವುದು, ರೂಫ್ ಸಿಂಗಲ್ ಕ್ಲೇ ಟೈಲ್ಸ್ ಕೂಡ ಸಿಗುತ್ತದೆ.

ನೆಸ್ಟ್ ಸ್ಟುಡಿಯೋ(nest studio):-
ಡಿಸೈನ್ ಮತ್ತು ಇಂಟಿರಿಯರ್ ಎಲ್ಲಾ ಜನರ ಆಯ್ಕೆಗೆ ಪೂರಕವಾಗುವ ಮಾಡಿಕೊಡಲಾಗುತ್ತದೆ. ಒಂದು ತಿಂಗಳು ಅದಿನೈದು ದಿವಸದಲ್ಲಿ ಎಲ್ಲಾ ಕೆಲಸ ಮಾಡಿ ಕೊಡಲಾಗುತ್ತದೆ. ಜಾಗ ಉಳಿತಾಯ ಆಗುತ್ತದೆ, ಮತ್ತೆ ಯಾವ ರೀತಿಯ ವೇಸ್ಟ್ ಆಗುವುದಿಲ್ಲ. ಮೇಂಟೇನೆನ್ಸ್ ಕೂಡ ಕಡಿಮೆ, ಟಾಟಾ ಸಂಸ್ಥೆ ಈ ಮನೆಗಳ ನಿರ್ಮಾಣ ಮಾಡಲು ಬ್ರಾಂಡೆಡ್ ಫಿಟ್ಟಿಂಗ್, ಸ್ಕ್ರೂಸ್ ಎಲ್ಲಾ ಬಳಕೆ ಮಾಡಲಾಗುತ್ತದೆ. ಫಾರ್ಮ್ ಹೌಸ್, ಔಟ್ ಹೌಸ್, ವಿಲ್ಲಾಸ್, ಕಾನ್ಫರೆನ್ಸ್ ರೂಮ್, ರೆಸಾರ್ಟ್, ಕೋಟೇಜಸ್, ಜಿಮ್, ಆಕ್ಟಿವಿಟಿ ರೂಮ್, ಸ್ಟಡಿ ರೂಮ್, ರೂಫ್ ಟಾಪ್ ಹೌಸ್.

ಬೆಲೆ 900 ಪರ್ ಸ್ಕ್ವಾರ್ ಫೀಟ್ ( ಗೂಗಲ್ ಪ್ರೈಸ್ ), ಏರಿಯಾ ಜಾಗ ಮತ್ತು ಟಾಟಾ ಗ್ರೂಪ್ ಅಲ್ಲಿಗೆ ಬಂದು ತಲುಪಲು ಎಷ್ಟು ಸಮಯ ಬೇಕು ಎನ್ನುವುದಕ್ಕೆ ಮೇಲೆ ಇನ್ನು ಎಕ್ಸಟ್ರಾ ಚಾರ್ಜ್ ಇರುತ್ತದೆ. ಇನ್ನು ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್  ಮಾಡಿ ಮಾಹಿತಿ ಪಡೆಯಿರಿ. https://www.nestin.co.in/habinest
ಟಾಟಾ ಸಂಸ್ಥೆ ಎಲ್ಲಾ ರೀತಿಯ ಉತ್ಪನ್ನಗಳಲ್ಲಿ ಒಳ್ಳೆ ಗುಣಮಟ್ಟವನ್ನು ಕಾಯ್ದಿರಿಸಿ ಜನರ ನಂಬಿಕೆ ಗಳಿಕೆ ಮಾಡಿರುವ ಕಾರಣ ನೆಸ್ಟ್ ಇನ್ ಕೂಡ ಜನರನ್ನು ಆಕರ್ಷಣೆ ಮಾಡಬಹುದು.

Leave a Reply

Your email address will not be published. Required fields are marked *