ಕಷ್ಟಕರ ಸಮಯದಲ್ಲಿ ಹಣದ ಅವಶ್ಯಕತೆ ಇರುವಾಗ ಎಲ್ಲರೂ ಸಾಲ ಮಾಡುವರು. ಕೇಳಿದ ತಕ್ಷಣ ಹಣ ಯಾರು ಕೊಡ್ತಾರೆ.  ಆದ್ರೆ ಬ್ಯಾಂಕ್’ನಲ್ಲಿ ಸಾಲದ ರೂಪದಲ್ಲಿ ವಿವಿಧ ಹಣ ಸೀಗುತ್ತದೆ.

ಮನೆ ಲೋನ್ ಕಾರ್ ಲೋನ್ ಹಾಗೂ ಪರ್ಸನಲ್ ಲೋನ್ ತೆಗೆದು ಕೊಂಡ ಜನರಿಗೆ ಗೃಹ ಸಾಲ ( Home Loan ), ವಾಹನ ಸಾಲ ( Car Loan ), ವೈಯಕ್ತಿಕ ಸಾಲ (personal loan) ಮೊದಲಾದ ಈಎಂಐ (EMI) ಅನ್ನು ಇನ್ನು ಮುಂದೆ ಒಟ್ಟಿಗೆ ಪಾವತಿ ಮಾಡುವಂತೆ ಸಾಲ ಮರುಪಾವತಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳ ಮಾಡಿದೆ.

ಬ್ಯಾಂಕ್’ಗಳಲ್ಲಿ ಎಷ್ಟೋ ವಿಷಯಕ್ಕೆ ಸಾಲ (Bank Loan) ತೆಗೆದುಕೊಳ್ಳುವ ಸಂದರ್ಭ ಬರುತ್ತದೆ. ಉದಾಹರಣೆಗೆ, ಮನೆ ಕಟ್ಟಲು ಹೋಮ್ ಲೋನ್ (Home Loan) ನೂತನ ಕಾರು ಖರೀದಿ ಮಾಡಿದ್ರೆ ಕಾರು ಸಾಲ ( Car Loan ) ಇಲ್ಲವೇ ವೈಯಕ್ತಿಕ ಸಾಲವನ್ನು ( Personal Loan ) ಸಹ ವಿವಿಧ ಸಂದರ್ಭಗಳಲ್ಲಿ ಪಡೆಯುತ್ತವೆ. ಈ ರೀತಿ, ಬೇರೆ ಬೇರೆ ಸಾಲಗಳನ್ನು ಪಡೆದಾಗ ಪ್ರತ್ಯೇಕವಾಗಿ ಪಾವತಿ ಮಾಡಬೇಕು. ಆದರೆ, ಇದು ಬಹಳ ಕಷ್ಟಕರವಾದ ಕೆಲಸ, ಯಾಕಂದ್ರೆ ಈಎಂಐ ( EMI ) ಮೊತ್ತ ಹೆಚ್ಚಾಗುವ ಕಾರಣ ಅಷ್ಟೊಂದು ಮೊತ್ತವನ್ನು ಪ್ರತಿ ಮಾಸ ಪಾವತಿ ಮಾಡುವುದು ತುಂಬ  ಕಷ್ಟ.

ಇದಕ್ಕಾಗಿ, ಈಗ ಸರ್ಕಾರ ಮತ್ತು ಬ್ಯಾಂಕ್’ಗಳು ಹಲವು ಪರಿಹಾರಗಳನ್ನು ಗ್ರಾಹಕರಿಗೆ ನೀಡಿದೆ. ಈ ಬ್ಯಾಂಕ್’ಗಳಲ್ಲಿ 50 ಲಕ್ಷದ ತನಕ ಕಮ್ಮಿ ಬಡ್ಡಿಗೆ ಹೋಂ ಲೋನ್ ದೊರಕುತ್ತದೆ. ಬಹು ಸಾಲಗಳ ಏಕೀಕರಣ ಪ್ರತ್ಯೇಕವಾಗಿ ಇನ್ನು ಮುಂದೆ ಈಎಂಐ ಪಾವತಿಸುವ ಅಗತ್ಯ ಇರಲ್ಲ. ಅಂದ್ರೆ,, ಮರುಪಾವತಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಮಾಡಲಾಗಿದೆ.

ಒಂದಕ್ಕಿಂತ ಹೆಚ್ಚು ಸಾಲ ಇದ್ದರೆ ಉದಾಹರಣೆಗೆ ಗೃಹ ಸಾಲ ( Home Loan ), ವಾಹನ ಸಾಲ ( Car Loan ), ವೈಯಕ್ತಿಕ ಸಾಲ ( personal loan ) ಮೊದಲಾದ ಈಎಂಐ ಅನ್ನು ಇನ್ನು, ಮುಂದೆ ಒಟ್ಟಿಗೆ ಪಾವತಿಸುವಂತೆ ಸಾಲ ಮರುಪಾವತಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಮಾಡಲಾಗಿದೆ. ಲೋನ್ ಈಎಂಐ’ಗಳಿಗೆ ಒಂದೇ ಪಾವತಿ ಅಯ್ಕೆ ಗ್ರಾಹಕರು ಇನ್ನು ಮುಂದೆ ಬಹು ಸಾಲಗಳ ಈಎಂಐ ತೆಗೆದುಕೊಳ್ಳಲು ಅವಕಾಶವಿದೆ. ಬೇರೆ ಬೇರೆ ಸಾಲಗಳನ್ನು ಹೊಂದಿದ್ದಾಗ, ಅವುಗಳನ್ನು ಟ್ರ್ಯಾಕ್ ಮಾಡುವುದು ಕಷ್ಟ ಇಲ್ಲವೇ ಕೆಲವೊಂದು ಬಾರಿ ಒಂದೊಂದು ಕಂತನ್ನು ಪಾವತಿ ಮಾಡುವುದಕ್ಕೆ ಮರೆತು ಹೋಗಬಹುದು.

ಆದರೆ, ಇನ್ನು ಮುಂದೆ ಈ ಸಮಸ್ಯೆ ಇಲ್ಲ. ಯಾವುದೇ ಅವಧಿಯಲ್ಲಿ ಸರಿಯಾಗಿ ಸಾಲವನ್ನು ಮರುಪಾವತಿ ಮಾಡದೆ ಇದ್ದರೆ ಹೆಚ್ಚುವರಿ ಶುಲ್ಕ ದಂಡ ವಿಧಿಸುವ ಸಾಧ್ಯತೆ ಇರುತ್ತದೆ, ಜೊತೆಗೆ ಕ್ರೆಡಿಟ್ ಸ್ಕೋರ್ ( credit score ) ಸಹ ಇಳಿಕೆ ಆಗುತ್ತದೆ. ಕ್ರೆಡಿಟ್ ಸ್ಕೋರ್ ಇಳಿಕೆ ಆದರೆ ಮತ್ತೆ ಸಾಲ ತೆಗೆದುಕೊಳ್ಳುವುದು ಕೂಡ ಬಹಳ ಕಷ್ಟ.

  • ಬಡ್ಡಿ ದರ ಕಮ್ಮಿ ಆಗುತ್ತದೆ. ವಿವಿಧ ಸಾಲ ಕ್ರೂಡಿಕರಣ ಮಾಡಿದಾಗ, ಸಾಲದ ಮೇಲಿನ ಬಡ್ಡಿ ದರ ಮಾಮೂಲಿ ಬಡ್ಡಿ ದರಕ್ಕಿಂತ ಕಮ್ಮಿ ಆಗುತ್ತದೆ. ಇದರಿಂದಾಗಿ, ಸಾಲ ಪಡೆಯುವ ಸಮಯದಲ್ಲಿ ಹೆಚ್ಚು ಉಳಿತಾಯ ಮಾಡಬಹುದು.
  • ಒಂದೇ ಸಾರಿಗೆ ಇಎಂಐ ಮರುಪಾವತಿ ಮಾಡುವುದರಿಂದ ಮಾಸಿಕವಾಗಿ ಎಲ್ಲಾ ಬಜೆಟ್ ಅನ್ನು ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ.
  • ಒಟ್ಟಿಗೆ ಸಾಲ ಮರುಪಾವತಿ ಮಾಡಿದರೆ ಕ್ರೆಡಿಟ್ ಸ್ಕೋರ್ ಸಹ ಸುಧಾರಿಸುತ್ತದೆ.

ಈ ರೀತಿ ಎಲ್ಲಾ ಈಎಂಐ’ಗಳನ್ನು ಒಂದೇ ಈಎಂಐ ಆಗಿ ಪಾವತಿ ಮಾಡುವ ಅವಕಾಶವನ್ನು ಬ್ಯಾಂಕ್ ಕೊಟ್ಟಿದೆ. ಆದರೆ, ಇದಕ್ಕೆ ಹಲವು ನಿಯಮಗಳು ಷರತ್ತುಗಳು ಅನ್ವಯ ಆಗುತ್ತದೆ. ಅದನ್ನ, ಯಾವ ಬ್ಯಾಂಕ್’ನಲ್ಲಿ ಸಾಲ ಪಡೆದಿರುತ್ತೀರೋ ಅದೇ, ಬ್ಯಾಂಕಿಗೆ ಹೋಗಿ ಹೆಚ್ಚಿನ ಮಾಹಿತಿ ತೆಗೆದುಕೊಳ್ಳಬಹುದು.

Leave a Reply

Your email address will not be published. Required fields are marked *