Capricorn Astrology: ಈ ವರ್ಷದ ಯುಗಾದಿಯಿಂದ ಬದಲಾಗುತ್ತಾ? ಮಕರ ರಾಶಿಯವರ ಲೈಫ್..
Capricorn Astrology on Ugadi Festival: ಮಕರ ರಾಶಿ ದ್ವಾದಶ ರಾಶಿಗಳಲ್ಲಿ ಬರುವಂತಹ 12 ರಾಶಿಗಳ ಪೈಕಿ ಮಕರ ರಾಶಿಯ ಬಹಳನೇ ವಿಶೇಷವಾದಂತಹ ಲಕ್ಷಣಗಳನ್ನು ಹೊಂದಿರುವಂತಹ ರಾಶಿ ಅಂತಾನೆ ಹೇಳಬಹುದು. ಇನ್ನು ಸಾಮಾನ್ಯವಾಗಿ ನಮ್ಮ ಹಿಂದೂ ಧರ್ಮದ (Hinduism) ಪ್ರಕಾರ ಹಾಗೂ ಸನಾತನ ಧರ್ಮದ ಪ್ರಕಾರ ಹೊಸವರ್ಷವನ್ನು ಯುಗಾದಿ ಹಬ್ಬದ ದಿನದಂದು ಪ್ರಾರಂಭವಾಗುತ್ತದೆ ಅಂತ ಹೇಳುವುದನ್ನು ನಾವು ಕೇಳಬಹುದಾಗಿದೆ. ಈ ಹೊಸ ವರ್ಷದಲ್ಲಿ ಮಕರ ರಾಶಿಯವರಿಗೆ (Capricorn) ಯಾವ ರೀತಿ ಇರಲಿದೆ ಎಂಬುದನ್ನ ನೋಡೋಣ Capricorn Astrology […]
Continue Reading