ಪುರುಷರ ನಿ’ಮಿರುವಿಕೆ ಸಮಸ್ಯೆ ನಿವಾರಿಸಿ, ಹಾಸಿಗೆಯಲ್ಲಿ ತೃಪ್ತಿ ನೀಡುವ ಮನೆಮದ್ದು

0 6,459

Health Tips For married Couples: ಮನುಷ್ಯನಿಗೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇರುತ್ತದೆ ಅದರಲ್ಲಿ ಈ ನಿಮಿರುವಿಕೆ ಸಮಸ್ಯೆ ಕೂಡ ಒಂದಾಗಿದೆ ಲೈಂ ಗಿ-ಕ ದೌರ್ಬಲ್ಯ ಹಾಗೂ ಲೈಂ ಗಿ-ಕ ಅಸ್ವಸ್ಥತೆಯಲ್ಲಿ ಅಂತ ಇರುತ್ತದೆ. Erectile dysfunction ಅಂದರೆ ಮಿಲನ ಕ್ರಿಯೆ ಯಶಸ್ವಿಯಾಗಿ ಆಗುವುದಿಲ್ಲ ಅಥವಾ ಸರಿಯಾಗಿ ಆಗುವುದಿಲ್ಲ ಅಂತ ಇದ್ದರೆ ಸೆಕ್ಷುಯಲ್ ಕ್ಟಯಟಸ್ ಮಾಡಲು ಆಗೋದಿಲ್ಲ ಇದಕ್ಕೆ ಸಾಕಷ್ಟು ಕಾರಣಗಳಿರುತ್ತದೆ ಅದು ಯಾವುದೆಂದರೆ ಒತ್ತಡ, ಡಯಾಬಿಟಿಸ್ ಮತ್ತು ನರ ದೌರ್ಬಲ್ಯ. ಇಂಥ ಸಮಸ್ಯೆಗೆ ಪರಿಹಾರವೇನೆಂದು ಇಲ್ಲಿ ತಿಳಿದುಕೊಳ್ಳೋಣ.

ಯಾವ ವ್ಯಕ್ತಿ ದಿನಕ್ಕೆ ಅರ್ಧ ಗಂಟೆ ನಡೆಯುತ್ತಾನೋ ಅಂತವರಿಗೆ ಈ ಬರುವುದಿಲ್ಲ ಜೊತೆಗೆ ಕೆಲವೊಂದು ಆಸನಗಳನ್ನು ಮಾಡುವುದರಿಂದ ಈ ಸಮಸ್ಯೆ ದೂರವಾಗುತ್ತದೆ ಅದ್ವೋಮು-ಖಸ್ವನಾಸನ, ಶ್ವೇತು ಬಂದಾಸನ, ವಿಪಕರಣಿ ಆಸನ, ಮತ್ಸಾಸನದಂತಹ ಆಸನಗಳನ್ನ ಕ್ರಮೇಣ ಮಾಡಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.

Erectile dysfunction ಸಮಸ್ಯೆಗೆ ಸಾಮಾನ್ಯವಾಗಿ ಮನೆ ಮದ್ದು ಹೇಗೆ ತಯಾರಿಸಬೇಕು ಎಂದು ಇಲ್ಲಿ ತಿಳಿಯೋಣ. ಆಹಾರದಲ್ಲಿನ ಬದಲಾವಣೆಯು ಕೂಡ ಇದರ ಮೇಲೆ ಪರಿಣಾಮವನ್ನು ಬೀರುತ್ತದೆ ವಿಶೇಷವಾಗಿ ನುಗ್ಗೆಕಾಯಿ ಮತ್ತು ಅದರ ಸೊಪ್ಪು ಹಾಗೆ ನುಗ್ಗೆಕಾಯಿಯ ಹೂಗಳನ್ನು ಹೇರಳವಾಗಿ ಬಳಸುವುದರಿಂದ ನುಗ್ಗೆಕಾಯಿ ನಿಮ್ಮ ದೇಹದಲ್ಲಿನ ಟೆಸ್ಟೋಸಟೆರಾನ್ ಹೆಚ್ಚಿಸುತ್ತದೆ.

ಟೆಸ್ಟೋಸ್ಟೆರಾನ್ ಹೆಚ್ಚಾಗುವುದರಿಂದ ಏರೆಕ್ಷನ್ ಅನ್ನುವಂತಹ ಸಮಸ್ಯೆ ಬರುವುದಿಲ್ಲ. ಎರಡನೆಯದಾಗಿ ಬದಾಮಿಯನ್ನು ಪೌಡರ್ ಮಾಡಿ ದಿನ ರಾತ್ರಿ ಮಲಗುವಾಗ ಹಾಲಿನ ಜೊತೆ ಬೆರೆಸಿ ಸೇವಿಸಬೇಕು ಅಥವಾ ಬದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದು ಅದನ್ನು ಸೇವಿಸಿ. ಮೂರನೇಯದಾಗಿ ಪಾಲಾಕ್ ಸೊಪ್ಪು ಪಾಲಕ್ ಸೊಪ್ಪು ರಕ್ತ ಪರಿಚಲನಿಗೆ ತುಂಬಾ ಒಳ್ಳೆಯ ಆಹಾರ

ಇದನ್ನೂ ಓದಿ..ಪುರುಷರ ನಿಮಿರುವಿಕೆ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಆಯುರ್ವೇದದಲ್ಲಿ ಇರುವ ಅಶ್ವಗಂಧ ಚೂರ್ಣ ವನ್ನು ರಾತ್ರಿ ಮಲಗುವಾಗ ಹಾಲಿನ ಜೊತೆ ಸೇವಿಸಬೇಕು ಇದರ ಜೊತೆಗೆ ಧೂಮಪಾನ ಮತ್ತು ಮದ್ಯಪಾನವನ್ನು ಸೇವಿಸುವ ಚಟ ಇದ್ದವರು ಅದನ್ನ ಬಿಡಬೇಕು ಹಾಗೆ ಜೀವನದಲ್ಲಿ ಒತ್ತಡ ಉಂಟುಮಾಡುವ ಸಂಗತಿಗಳನ್ನು ಕಡಿಮೆ ಮಾಡಬೇಕು. ಇವುಗಳನ್ನು ಪಾಲನೆ ಹಾಗು ಸೇವನೆ ಮಾಡುವುದರಿಂದ ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸುಖ ಅನುಭವಿಸಲು ಸಹಕಾರಿ ಮಾಡುತ್ತದೆ ಅಷ್ಟೇ ಅಲ್ಲದೆ ಹಾಸಿಗೆಯಲ್ಲಿ ಹೆಚ್ಚು ತೃಪ್ತಿ ಸಿಗುವಂತೆ ಮಾಡುತ್ತದೆ.

Leave A Reply

Your email address will not be published.