ನಿಮಗೆ ಈ ಲಕ್ಷಣಗಳು ಕಂಡು ಬರುತ್ತಿದೆಯಾ? ಹಾಗಾದರೆ ನಿರ್ಲಕ್ಷಿಸಬೇಡಿ.ನಿಮ್ಮ ಜೀವವೇ ಹೊದೀತು..

0 4,263

Heart attack symptoms: ಇತ್ತೀಚಿಗೆ ಚಿಕ್ಕ ವಯಸ್ಸಿನಲ್ಲೇ ಈ ಹೃದಯ ಗಾತಾ ಎನ್ನುವುದು ಹೆಚ್ಚಾಗಿ ಕಂಡುಬರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಮಧ್ಯಮ ವಯಸ್ಸಿನವರಲ್ಲಿ ಇದು ಜಾಸ್ತಿಯಾಗಿ ಕಂಡುಬರುತ್ತಿದೆ. ಹಿಂದಿನ ಕಾಲದಲ್ಲಿ ಇದು 60ರ ನಂತರ ಕಾಣುತ್ತಿತ್ತು ಆದರೆ ಈಗ ಯಾಕೋ ಗೊತ್ತಿಲ್ಲ ಈಗಿನ ಜೀವನಶೈಲಿಯೋ ಆಹಾರ ಪದ್ಧತಿಯು ಒಂದು ಗೊತ್ತಾಗುತ್ತಿಲ್ಲ ಆದರೆ ಮಧ್ಯಮ ವಯಸ್ಕರ ಮತ್ತು ಚಿಕ್ಕ ಮಕ್ಕಳಲ್ಲಿ ಇದು ಹೆಚ್ಚಾಗೇ ಕಂಡುಬರುತ್ತದೆ. ಹಾಗಾದ್ರೆ ಕಾರ್ಡಿಯಾಕ್ ಅರೆಸ್ಟ್ ಆಗೋ ಮೊದಲು ಯಾವೆಲ್ಲ ಲಕ್ಷಣಗಳು ಕಂಡುಬರುತ್ತವೆ ಅಂತ ತಿಳಿದುಕೊಳ್ಳೋಣ.

ರಾತ್ರಿ ಮಲಗಿದ್ದ ವ್ಯಕ್ತಿ ಬೆಳಿಗ್ಗೆ ಹೇಳುವುದೇ ಇಲ್ಲ ಆತನಿಗೂ ಗೊತ್ತಿರುವುದಿಲ್ಲ ತನ್ನ ಪ್ರಾಣ ಹೋಗುತ್ತೆ ಎಂದು ಅಷ್ಟು ಬೇಗ ಆ ವ್ಯಕ್ತಿ ಹೋಗುತ್ತಾನೆ. ಹಾಗಾದ್ರೆ ಇದಕ್ಕೆ ಕಾರಣವೇನು ಇದಕ್ಕೆ ಇರುವ ಎಚ್ಚರಿಕೆಗಳು ಯಾವವು ಮುನ್ಸೂಚನೆಗಳು ಯಾವವು ಎಂಬುದನ್ನೆಲ್ಲ ನಿಮಗೆ ಈ ಲೇಖನದಲ್ಲಿ ಪೂರ್ತಿ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

Heart attack symptoms

ಹೃದಯಾಘಾತ ಎನ್ನುವುದು ಒಂದು ಅನುವಂಶೀಯತೆ ಅಂತಾನೆ ಹೇಳಬಹುದು ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಇದ್ದರೆ ಅದು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಇನ್ನೂ ಕೆಲವೊಂದು ಆಹಾರ ಪದ್ಧತಿಗಳು ಕೂಡ ಕಾರಣವಾಗುತ್ತದೆ ಹೆಚ್ಚಾಗಿ ಎಣ್ಣೆಯ ಪದಾರ್ಥ ಕೊಬ್ಬಿನ ಪದಾರ್ಥ ಇವುಗಳನ್ನು ತಿಂದಾಗ ಮತ್ತೆ ಧೂಮಪಾನ ಮದ್ಯಪಾನವನ್ನು ಸೇರಿಸುವುದು ಈತರ ಜಾಸ್ತಿ ಮಾಡಿದರೆ ಈ ಹೃದಯದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಈ ರೀತಿಯ ಆಹಾರಗಳನ್ನು ನಾವು ತೆಗೆದುಕೊಂಡಾಗ ಅಂದರೆ ಕೊಬ್ಬು ಇರುವ ಕೊಬ್ಬಿನ ಆಹಾರವನ್ನು ಹೆಚ್ಚು ತೆಗೆದುಕೊಂಡಾಗ ನಮಗೆ ರಕ್ತವು ಹೃದಯದಲ್ಲಿ ಬ್ಲಾಕ್ ಏಜ್ ಆಗಿ ಅದರಿಂದ ಈ ಹೃದಯಘಾತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಈ ಹೃದಯಘಾತ ಸಮಸ್ಯೆ ಕಾಣಿಸಿಕೊಳ್ಳುವುದು ಹೆಚ್ಚಾಗಿ ಬೆಳಗಿನ ಜಾವದಲ್ಲಿ.

ಇನ್ನು ಲೈಟಾಗಿ ಬಲ ಭುಜದಲ್ಲಿ ನೋವು ಕಾಣಿಸಿಕೊಳ್ಳುವುದು, ಹೊಟ್ಟೆಯ ಮೇಲ್ಭಾಗದಲ್ಲಿ ನಾಭಿಯಿಂದ ನೋವು ಕಾಣಿಸಿಕೊಳ್ಳುವುದು ಇನ್ನು ಮೊಣಕೈ ನೋವು ಕಾಣಿಸಿಕೊಳ್ಳಬಹುದು ಕೆಲವರಲ್ಲಿ ಲೈಟಾಗಿ ಜ್ವರವು ಕೂಡ ಕಾಣಿಸುತ್ತದೆ. ಇತರಹದ ಲಕ್ಷಣಗಳು ನಿಮಗೆ ಕಾಣಿಸಿದಾಗ ಖಂಡಿತವಾಗ್ಲೂ ನೀವು ನಿರ್ಲಕ್ಷಿಸದೆ ನಿಮ್ಮ ಹತ್ತಿರವಿರುವ ಡಾಕ್ಟರ್ ಅನ್ನ ಭೇಟಿಯಾಗಬೇಕು. ಸಮಯಕ್ಕೆ ಸರಿಯಾಗಿ ನೀವು ನಿಮ್ಮ ಡಾಕ್ಟರ್ ಅನ್ನ ಭೇಟಿಯಾದರೆ ನಿಮಗೆ ಮುಂದೆ ಆಗುವ ತೊಂದರೆಯನ್ನು ತಪ್ಪಿಸಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇದನ್ನೂ ಓದಿ ಡೈವೋರ್ಸ್ ನೀಡದೆ ಇನ್ನೊಂದು ಮದುವೆಯಾದರೆ ಏನಾಗುತ್ತದೆ? ಕಾನೂನು ಏನು ಹೇಳುತ್ತೆ ಗೊತ್ತಾ.. ನಿಮಗಿದು ಗೊತ್ತಿರಲಿ

Leave A Reply

Your email address will not be published.