ಮಹಿಳೆಯರು ತಿಳಿಯಬೇಕಾದ ಮುಖ್ಯ ವಿಚಾರ ಇಲ್ಲಿದೆ ನೋಡಿ

0 1,353

Women,s Life Style In Kannada: ಮಹಿಳೆಯರು ರಾತ್ರಿ ಮಲಗುವಾಗ ಬಳೆ ಮತ್ತು ಓಲೆಗಳನ್ನು ಬಿಚ್ಚಿಟ್ಟು ಮಲಗುವುದು ಸರ್ವೇಸಾಮಾನ್ಯ ಆದರೆ ಹಾಗೆ ಮಾಡುವುದು ಸರಿಯಲ್ಲ. ಇದರ ಜೊತೆಗೆ ಪೊರಕೆಯನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು ಮನೆಯಲ್ಲಿ ಯಾರ ದೃಷ್ಟಿಯು ಬೀಳದ ಜಾಗದಲ್ಲಿ ಇಂತಹ ಪೊರಕೆಯನ್ನ ಇಡಬೇಕು.

ಹಾಗೆಯೇ ಸೂರ್ಯಾಸ್ತದ ಬಳಿಕ ಯಾವಾಗಲೂ ಪೊರಕೆಯನ್ನು ಬಳಸಬಾರದು ಎಂದು ಕೂಡ ಹೇಳುತ್ತಾರೆ ಇನ್ನು ಕೆಲವರು ಕೋಪ ಬಂದಾಗ ಪೊರಕೆಯಲ್ಲಿ ಹೊಡೆದುಬಿಡುತ್ತಾರೆ ಹೀಗೆ ಮಾಡುವುದು ತಪ್ಪು. ವಿಶೇಷವಾಗಿ ಅಡುಗೆಮನೆಯನ್ನು ಗುಡಿಸಲು ಬೇರೆಯ ಕೊರಕೆಯನ್ನೇ ಇಟ್ಟುಕೊಳ್ಳಬೇಕು ಇದರ ಜೊತೆಗೆ ಮನೆಯ ಒಳಗೆ ಮತ್ತು ಹೊರಗಡೆ ಗುಡಿಸಲು ಒಂದೇ ಪೊರಕೆಯನ್ನು ಬಳಸಬಾರದು.

ಯಾರಾದರೂ ಮನೆಯಿಂದ ಹೊರಗೆ ಹೋದ ತಕ್ಷಣ ಮನೆಯಲ್ಲಿ ಕಸ ಗುಡಿಸಬಾರದು ಏಕೆಂದರೆ ಇದು ಅಪಘಾತಕ್ಕೆ ಕಾರಣವಾಗಬಹುದು ಎಂದು ಪರಿಗಣಿಸಲಾಗಿದೆ ಅಷ್ಟೇ ಅಲ್ಲದೆ ಈ ಕಸ ಗುಡಿಸುವ ಪೊರಕೆಯನ್ನು ಕಾಲಿಗೆ ತಾಗಿಸಬಾರದು ಹಾಗೆಯೇ ಹಳೆಯದಾದ ಪೊರಕೆಯನ್ನು ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಗೆ ಹಾಕಬಾರದು ವಾಸ್ತು ಶಾಸ್ತ್ರದ ಪ್ರಕಾರ ಪೊರಕೆ ಎಂಬುದು ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗಿದೆ.

ಮಹಿಳೆಯರು ಅಡುಗೆ ಕೋಣೆಯನ್ನ ಸ್ವಚ್ಛವಾಗಿಟ್ಟುಕೊಳ್ಳುವುದು ಅವಶ್ಯಕ ಅಡುಗೆ ಮಾಡಲು ಕಡಿಮೆ ಪ್ರಮಾಣದ ಎಣ್ಣೆಯನ್ನು ಬಳಸುವುದು ಉತ್ತಮ ಹಾಗೆಯೇ ರಾತ್ರಿ ಮಲಗುವ ಮುಂಚೆ ಎಂಜಲು ಪಾತ್ರೆಗಳನ್ನ ತೊಳೆಯದೆ ಮಲಗಬಾರದು ಅಡುಗೆ ಮನೆಯಲ್ಲಿ ಯಾವುದೇ ಔಷಧಿಗಳನ್ನು ಸಹ ಇಡಬಾರದು ಹಾಗೆ ಅಡುಗೆ ಕೋಣೆಯ ಒಳಗೆ ಚಪ್ಪಡಿ ಹಾಕಿಕೊಂಡು ಹೋಗಬಾರದು ಅಡುಗೆ ಮಾಡುವಾಗ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಅಡುಗೆ ಮಾಡಿ ಇದರ ಜೊತೆಗೆ ತಂಗಳು ಅನ್ನವನ್ನು ಸೇವಿಸುವುದನ್ನು ಕಡಿಮೆ ಮಾಡಿ ಹಾಗೆ ಅಡುಗೆ ಮನೆಯಲ್ಲಿ ದೇವರ ಫೋಟೋವನ್ನು ಇಡಬಾರದು ಮತ್ತು ಮೊಬೈಲ್ ಬಳಕೆ ಮಾಡುತ್ತಾ ಅಡುಗೆ ಮಾಡಬಾರದು.

Women,s Life Style In Kannada

ವಿಶೇಷವಾಗಿ ಮಹಿಳೆಯರು ಅಡುಗೆ ಮಾಡುವಾಗ ಕೂದಲು ಬಿಟ್ಟುಕೊಂಡು ಅಡುಗೆ ಮಾಡುವುದನ್ನು ನಿಲ್ಲಿಸಬೇಕು ಇದರಿಂದ ಅಡುಗೆಯಲ್ಲಿ ಕೂದಲು ಸೇರುವ ಸಾಧ್ಯತೆ ಹೆಚ್ಚು. ಮಹಿಳೆಯರು ಮನೆಯಲ್ಲಿ ಎಷ್ಟೇ ಕೆಲಸ ಇದ್ದರೂ ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದನ್ನು ಮರೆಯಬಾರದು ಇದರ ಜೊತೆಗೆ ಅತಿಯಾಗಿ ಮೇಕಪ್ ಮಾಡುವುದು ಇಲ್ಲವೇ ಏನು ಕೇರ್ ಮಾಡಿಕೊಳ್ಳದೆ ಇರುವುದು ಕೂಡ ತಪ್ಪು ನ್ಯಾಚುರಲ್ ಆಗಿ ತಮಗೆ ಬೇಕಾದ ಸೌಂದರ್ಯವರ್ಧಕಗಳನ್ನ ಬಳಸಿಕೊಳ್ಳುವುದು ಉತ್ತಮ ಇದರ ಜೊತೆಗೆ ಮಹಿಳೆಯರು ಟೈಟ್ ಬಟ್ಟೆ ಮತ್ತು ಅರ್ಥ ಬಟ್ಟೆಯನ್ನು ಬಿಟ್ಟು ಮೈ ತುಂಬಾ ಬಟ್ಟೆಯನ್ನು ಧರಿಸುವುದು ಶೋಭೆಯನ್ನು ತರುತ್ತದೆ. ಹಾಗೆ ಕೂದಲು ಬಾಚಿಕೊಳ್ಳುವಾಗ ಒಂದು ಕಡೆ ಕುಳಿತುಕೊಂಡು ಬಾಚಬೇಕು ಇಲ್ಲವಾದರೆ ಮನೆ ತುಂಬಾ ಕೂದಲು ಹೊರಡುವ ಸಾಧ್ಯತೆ ಇರುತ್ತದೆ ಹಾಗೆ ಮಹಿಳೆಯರು ತಮ್ಮ ಉಗುರುಗಳಿಗೆ ನೇಲ್ಪಾಲಿಷ್ ಹಾಕುವುದನ್ನು ಕಡಿಮೆ ಮಾಡುವುದು ತಮ ಏಕೆಂದರೆ ಇದು ಗರ್ಭಕೋಶಕ್ಕೆ ಹಾನಿ ಉಂಟು ಮಾಡುತ್ತದೆ.

ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ಮಸಾಲೆ ಪದಾರ್ಥ ಮತ್ತು ಬೇಕರಿ ತಿಂಡಿಗಳನ್ನು ಸೇವಿಸಬಾರದು ಋತುಚಕ್ರದ ಸಮಯದಲ್ಲಿ ಯುನಿಯು ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಅದನ್ನು ಅತಿಯಾಗಿ ತೊಳೆಯುವುದರಿಂದ ಯೋನಿಯಲ್ಲಿರುವ ಸೂಕ್ಷ್ಮಜೀವಿಯ ಮಟ್ಟವನ್ನು ಕಡಿಮೆ ಮಾಡಬಹುದು ಚಕ್ರದ ಸಮಯದಲ್ಲಿ ಹೊರ ಬರುವ ರಕ್ತವು ಹಾನಿಕಾರಕವಾಗಿದೆ ಆದ್ದರಿಂದ ಆದಷ್ಟು ಕ್ಲೀನ್ ಆಗಿರುವುದು ಮುಖ್ಯ ಹಾಗೆ ಋತುಚಕ್ರದ ಸಮಯದಲ್ಲಿ ದಿನವಿಡಿ ಹಾಸಿಗೆಯ ಮೇಲೆ ಮಲಗಬಾರದು ಸಾಧ್ಯವಾದಷ್ಟು ವಾಕಿಂಗ್ ಮಾಡಬೇಕು ಸರಿಯಾದ ಸಮಯಕ್ಕೆ ತಿಂಡಿ ಊಟ ನಿದ್ರೆ ಮಾಡುವುದು ಒಳ್ಳೆಯದು. ಮನೆಯಲ್ಲಿ ಮಹಿಳೆಯರು ಚೆನ್ನಾಗಿದ್ದರೆ ಮಾತ್ರ ಬೇರೆಯವರ ಕೆಲಸಗಳು ಸರಾಗವಾಗಿ ನಡೆಯುತ್ತದೆ ಮನೆಯವರ ಆದ್ದರಿಂದ ಹೆಣ್ಣು ಮಕ್ಕಳು ಕಾಳಜಿಯ ಜೊತೆಗೆ ನಿಮ್ಮ ಕಾಳಜಿಯನ್ನು ಮಾಡಿಕೊಳ್ಳುವುದು ಅವಶ್ಯಕ.

ಇದನ್ನೂ ಓದಿ Gruhalakshmi Scheme: 1 ಲಕ್ಷ ಅರ್ಜಿಗಳನ್ನು ತಿರಸ್ಕರಿಸಿದ ಸರ್ಕಾರ, ಇವರಿಗೆಲ್ಲಾ ಗೃಹಲಕ್ಷ್ಮಿ ಯೋಜನೆ ಹಣ ಸಿಗಲ್ಲ..

Leave A Reply

Your email address will not be published.