ಮಾರ್ಚ್ 7 ರಂದು ಹೋಳಿಹುಣ್ಣಿಮೆ ಈ 7 ರಾಶಿಯವರಿಗೆ ಬಾರಿ ಅದೃಷ್ಟ, ಇವರ ಲೈಫ್ ಹೇಗಿರತ್ತೆ ಗೊತ್ತಾ..

Astrology

Holi Hunnime About Kannada Astrology 2023: ಒಮ್ಮೆ ಅದೃಷ್ಟ ಖುಲಾಯಿಸಬೇಕು ಎಂದಾದರೆ ಗ್ರಹಗಳ ಸಂಚಾರ ಹಾಗೂ ಬಲ ಬರಬೇಕು 2023 ಮಾರ್ಚ್ ಎಳನೇಯ ತಾರೀಖಿನ ಹೊಳಿ ಹುಣ್ಣಿಮೆ (Holi Hunnime) ಬರುತ್ತದೆ ಹಾಗೆಯೇ ಇದೊಂದು ಭಯಂಕರವಾದ ಹುಣ್ಣಿಮೆಯಾಗಿದೆ ಹಾಗೆಯೇ ಈ ಹುಣ್ಣಿಮೆಯ ನಂತರ ಏಳು ರಾಶಿಯವರು ಕುಬೇರನಾಗುವ (Kubera Yoga) ಯೋಗ ಕೂಡಿ ಬರುತ್ತದೆ ಅದೃಷ್ಟ ಒಮ್ಮೆ ಬಂದರೆ ಸಾಕು ಜೀವನದ ಸಂಕಷ್ಟಗಳು ದೂರ ಆಗಿ ಜೀವನ ಸುಖಮಯವಾಗಿ ಇರುತ್ತದೆ

Holi Hunnime About Kannada Astrology 2023

ವ್ಯಾಪಾರ ವ್ಯವಹಾರ ಮಾಡುವರಿಗೆ ಎಲ್ಲಿಲ್ಲದ ಲಾಭ ಕಂಡು ಬರುತ್ತದೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ .ಹೊಳಿ ಹುಣ್ಣಿಮೆಯ ನಂತರ ಶನಿದೇವರ ಹಾಗೂ ಆಂಜನೇಯ ಸ್ವಾಮಿಯ ನೇರ ದೃಷ್ಟಿ ಬೀಳುತ್ತದೆ ಇದರಿಂದ ಏಳು ರಾಶಿಯವರ ಜೀವನವೇ ಬದಲಾಗುತ್ತದೆ ಶನಿ ಬರಿ ಕಷ್ಟವನ್ನು ನೀಡುವನು ಅಷ್ಟೇ ಅಲ್ಲದೆ ಶನಿ ಒಲಿದರೆ ಜೀವನದಲ್ಲಿ ಕಷ್ಟಗಳು ದೂರ ಆಗಿ ಕುಬೇರ ಯೋಗ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಹೊಳಿ ಹುಣ್ಣಿಮೆಯ ನಂತರ ಅದೃಷ್ಟ ಒದಗಿ ಬರುವ ಏಳು ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಮಾರ್ಚ್ ಏಳನೆಯ ತಾರೀಖಿಗೆ ಹೊಳಿ ಹುಣ್ಣಿಮೆ ಇರುತ್ತದೆ ಈ ಹುಣ್ಣಿಮ ತುಂಬಾ ಶಕ್ತಿಶಾಲಿಯಾಗಿದೆ ಈ ಹುಣ್ಣಿಮೆ ಮುಗಿದ ನಂತರ ಏಳು ರಾಶಿಯವರಿಗೆ ಅದೃಷ್ಟ ಕಂಡು ಬರುತ್ತದೆ ಗಜಕೇಸರಿ ಯೋಗ ಆರಂಭ ಆಗುತ್ತದೆ ಕುಬೇರನಾಗುವ ಯೋಗ ಕಂಡುಬರುತ್ತದೆ ಹೊಳಿ ಹುಣ್ಣಿಮೆಯ ನಂತರ ಶನಿದೇವರ ಹಾಗೂ ಆಂಜನೇಯ ಸ್ವಾಮಿಯ ನೇರ ದೃಷ್ಟಿ ಬೀಳುತ್ತದೆ ಇದರಿಂದ ಏಳು ರಾಶಿಯವರ ಜೀವನವೇ ಬದಲಾಗುತ್ತದೆ

ಏಳು ರಾಶಿಯವರು ಗುರಿಯನ್ನು ಸಾಧಿಸಲು ಯಾರ ಸಹಾಯವನ್ನು ಪಡೆದುಕೊಳ್ಳುವುದು ಇಲ್ಲ ತಮ್ಮ ಸಂಪೂರ್ಣ ಆಲೋಚನೆಯನ್ನು ಗುರಿಯ ಕಡೆಗೆ ಇರುತ್ತಾರೆ .ಇವರು ಗುರಿಯನ್ನು ಸಾಧಿಸುವ ಮೂಲಕ ಬಹು ಬೇಗನೆ ಶ್ರೀಮಂತ ರಾಗುತ್ತಾರೆ ಇವರು ಹುಣ್ಣಿಮೆ ನಂತರ ಗುರಿ ಸಾಧನೆಗೆ ಪೂರ್ವ ತಯಾರಿಯನ್ನು ಮಾಡಿಕೊಂಡು ಸಿದ್ಧರಾಗಿ ಇರುತ್ತಾರೆ ಪ್ರಸ್ತುತ ಕೆಲಸವನ್ನು ತುಂಬಾ ಸಹನೆಯಿಂದ ಅಚ್ಚು ಕಟ್ಟಾಗಿ ಮಾಡುತ್ತಾರೆ ಇವರ ಅದೃಷ್ಟ ಭೂಮಿಯಾಗಿ ಇರುತ್ತದೆ.

ಹುಣ್ಣಿಮೆಯ ನಂತರ ಈ ರಾಶಿಯವರು ಅರ್ಥಗರ್ಭಿತ ಯೋಜನೆಯನ್ನು ಮಾಡುತ್ತಾರೆ ಈ ರಾಶಿಯವರು ಸ್ಪರ್ಧಾತ್ಮಕ ಚಟುವಟಿಕೆ ಹಾಗೂ ಪರೀಕ್ಷೆಯಲ್ಲಿ ಭಾಗವಹಿಸಲು ತುಂಬಾ ಆಸಕ್ತಿ ಇರುತ್ತದೆ ಹಾಗೆಯೇ ನಾಯಕತ್ವದ ಗುಣ ಹುಟ್ಟಿನಿಂದಲೇ ಬಂದು ಇರುತ್ತದೆ ಹೊಳಿ ಹುಣ್ಣಿಮೆಯ ನಂತರ ಹಣದ ಹರಿವು ಕಂಡು ಬರುತ್ತದೆ ಹಾಗೆಯೇ ರಾಜಯೋಗ ಕಂಡು ಬರುತ್ತದೆ ಇವೆಲ್ಲ ಅದೃಷ್ಟವನ್ನು ಪಡೆದುಕೊಳ್ಳುವ ರಾಶಿಗಳೆಂದರೆ ಸಿಂಹ ರಾಶಿ ವೃಶ್ಚಿಕ ರಾಶಿ ತುಲಾ ರಾಶಿ ಹಾಗೂ ಕರ್ಕಾಟಕ ರಾಶಿ ಧನಸ್ಸು ರಾಶಿ ಹಾಗೂ ಮೇಷ ರಾಶಿ ಹಾಗೂ ಮೀನ ರಾಶಿ

ಇವು ಏಳು ರಾಶಿಗಳಿಗೆ ಹೊಳಿ ಹುಣ್ಣಿಮೆಯ ನಂತರ ತುಂಬಾ ಅದೃಷ್ಟ ಒದಗಿ ಬಂದು ಕೆಲಸ ಕಾರ್ಯಗಳಲ್ಲಿ ಧನ ಲಾಭ ಕಂಡು ಬರುತ್ತದೆ .ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡು ಬರುತ್ತದೆ ಹಾಗೆಯೇ ಉದ್ಯೋಗದಲ್ಲಿ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಹೆಚ್ಚಿನ ಧನ ಪ್ರಾಪ್ತಿಯಾಗುವ ಮೂಲಕ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಈ ಏಳು ರಾಶಿಯವರು ಗಜಕೇಸರಿ ಯೋಗ ಕಂಡು ಬರುವ ಕಾರಣದಿಂದ ಮುಟ್ಟಿದೆಲ್ಲ ಚಿನ್ನ ಎನ್ನುವ ಹಾಗೆ ಇರುತ್ತದೆ.

ಇದನ್ನೂ ಓದಿ..Libra Astrology: ತುಲಾ ರಾಶಿಯವರು ಈ ವಿಚಾರದಲ್ಲಿ ಎಚ್ಚರವಹಿಸಿ ಯಾಕೆಂದರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *