Lord Kubera: ಇಂದಿನ ಮಧ್ಯರಾತ್ರಿಯಿಂದಲೇ ಈ 6 ರಾಶಿಯವರಿಗೆ ಕುಬೇರ ದೇವನ ಅಪಾರ ಕೃಪೆ, ಕಷ್ಟಗಳು ಕಳೆಯಲಿದೆ

0 3

Lord Kubera’s grace is great for these 6 zodiac signs: ಇಂದಿನ ಮಧ್ಯರಾತ್ರಿಯಿಂದಲೇ ರವರೆಗೂ ಕೂಡ ಈ 6 ರಾಶಿಯವರಿಗೆ ಕುಬೇರನ ಕೃಪೆ (Kubera’s grace) ಆರಂಭವಾಗುತ್ತಿದೆ ಗುರುಬಲ ರಾಜಯೋಗ (Raj Yoga) ಪ್ರಾಪ್ತಿಯಾಗುತಿದೇ ಇವರೇ ಅದೃಷ್ಟವಂತರು ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಹಾಗೆ ಅವುಗಳಿಗೆ ಯಾವೆಲ್ಲ ಫಲಗಳು ಸಿಗುತ್ತೆ ಅಂತ ಈ ಲೇಖನದಲ್ಲಿ ತಿಳಿಯೋಣ

ಕಷ್ಟ ಸುಖ ಅನ್ನೋದು ಮನುಷ್ಯನ ಜೀವನದಲ್ಲಿ ಎರಡು ಬಹುಮುಖ್ಯವಾದ ಅಂಗ ಅಂತ ಹೇಳಿದ್ರೆ ತಪ್ಪಾಗುವುದಿಲ್ಲ ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಮನುಷ್ಯನು ಒಂದೇ ರೀತಿಯ ಜೀವನವನ್ನು ನಡೆಸಬೇಕು ಹಾಗಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬ ಗಾದೆಮಾತು ತುಂಬಾನೇ ಅರ್ಥಗರ್ಭಿತವಾಗಿದೆ ಕೆಲವರು ಕಷ್ಟ ಬಂತು ಅಂತ ಕೂಡಲೇ ಹೆದರಿ ತಮ್ಮ ಜೀವನವನ್ನೇ ಕಳೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಆದರೆ ಕಷ್ಟ ಬಂದಾಗ ಎದುರಿಸಿ ನೋಡಿ ಕಂಡಿತವಾಗಿಯು ಮುಂದೆ ನಿಮಗೆ ಅದೃಷ್ಟ ಸಿಗುತ್ತೆ

ಕುಬೇರನ ಕೃಪೆಯು ಸದಾ ಕಾಲ ನಿಮ್ಮ ಮೇಲೆ ಇರುತ್ತದೆ ಈ 6 ರಾಶಿಯವರಿಗೆ ಇಂದಿನ ಮಧ್ಯ ರಾತ್ರಿಯಿಂದಲೇ ಅದೃಷ್ಟ ಗುರುಬಲ ರಾಜಯೋಗ ಆರಂಭ ಆಗಲಿದೆ. ಗುರುವಿನ ಗ್ರಹದಿಂದ ಎಲ್ಲ ಕೆಲಸಗಳು ಸುಗಮವಾಗಿ ಸಾಗುತ್ತದೆ ಈ ರಾಶಿಯಲ್ಲಿ ಸಾಲಬಾಧೆಯಿಂದ ಬಳಲುತಿದ್ದರೆ ಆ ಸಮಸ್ಯೆಯೂ ಕೂಡ ಪರಿಹಾರವಾಗುತ್ತದೆ ನಾಳೆಯಿಂದ ನೀವು ಯಾರ ಬಳಿಯು ಸಾಲವನ್ನು ಪಡೆದು ಕೊಳ್ಳಬೇಡಿ

ಇದರಿಂದಾಗಿ ನಿಮಗೆ ದಾರಿದ್ರ್ಯ ಹೆಚ್ಚು ಆಗುತ್ತದೆ ಈ ಕೆಲವು ರಾಶಿಯಲ್ಲಿ ಜನಿಸಿದವರಿಗೆ ಕುಬೇರ ಯೋಗವು ಪಡೆದುಕೊಂಡು ಇದರಿಂದಾಗಿ ಈ ರಾಶಿಯಲ್ಲಿ ಜನಿಸಿದವರಿಗೆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಆ 6 ರಾಶಿಗಳು ಯಾವುವು ಅಂದರೆ ವೃಷಭ, ರಾಶಿ ಕರ್ಕ ರಾಶಿ, ಕನ್ಯಾ ರಾಶಿ, ಮಕರ ರಾಶಿ ಮತ್ತು ತುಲಾ ರಾಶಿ, ಮೀನ ರಾಶಿ ಆಗಿದೆ ಜೀವನದಲ್ಲಿ ಏನೇ ಆಗಲಿ ಒಳ್ಳೇದಂತೂ ಆಗೇ ಆಗುತ್ತೆ ಕುಗ್ಗದೆ ಜೀವನ ನಡೆಸಿ

ಇದನ್ನೂ ಓದಿ..ಫೆಬ್ರವರಿ ತಿಂಗಳೂ ಮುಗಿದ ಕೂಡಲೇ ಈ 4 ರಾಶಿಯವರಿಗೆ ಬಾರಿ ಅದೃಷ್ಟ, ರಾಜಯೋಗ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.