ಈ ರಾಶಿಗಳೆಂದರೆ ಶನಿ ದೇವರಿಗೆ ತುಂಬಾನೇ ಇಷ್ಟ, ಇವರಿಗೆ ಯಾವತ್ತೂ ಶನಿಕಾಟ ಕೊಡುವುದಿಲ್ಲ
Lord Shani ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ನ್ಯಾಯ ದಾತ ಎಂಬುದಾಗಿ ಕರೆಯಲಾಗುತ್ತದೆ. ಸಾಮಾನ್ಯವಾಗಿ ಶನಿಯ ಹೆಸರನ್ನು ಕೇಳಿದಾಗ ಪ್ರತಿಯೊಬ್ಬರೂ ಕೂಡ ಆತ ನಮಗೆ ಕಷ್ಟವನ್ನು ನೀಡುತ್ತಾನೆ ಅಥವಾ ಆತನ ವಕ್ರದೃಷ್ಟಿಯಿಂದ ನಮ್ಮ ಜೀವನವೇ ಹಾಳಾಗಿ ಹೋಗುತ್ತದೆ ಎಂಬುದಾಗಿ ಎಲ್ಲರೂ ಭಾವಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಜವಾಗಿ ಹೇಳಬೇಕೆಂದರೆ ಎಲ್ಲರ ಕರ್ಮಫಲಗಳಿಗನುಸಾರವಾಗಿ ಶನಿದೇವ ಪ್ರತಿಫಲವನ್ನು ಕರುಣಿಸುತ್ತಾನೆ. ಶನಿ ನಿಮ್ಮ ಮೇಲೆ ಕರುಣೆ ಇಟ್ಟರೆ ಕೋಟ್ಯಾಧೀಶ ಕೂಡ ಆಗಬಹುದು. ಒಂದು ವೇಳೆ ನಿಮ್ಮ ಮೇಲೆ ಶನಿ ಸಾಡೇಸಾತಿ ಅಥವಾ […]
Continue Reading