Garlic Benefits on Health ಬೆಳ್ಳುಳ್ಳಿ ಎನ್ನುವುದು ಕೇವಲ ಅಡುಗೆಗೆ ಉಪಯೋಗಿಸುವಂತಹ ವಸ್ತು ಅಲ್ಲ ಬದಲಾಗಿ ಅದರಿಂದ ಹಲವಾರು ಜೀವ ಸತ್ವಾಂಷಗಳು ಕೂಡ ದೊರಕುತ್ತವೆ ಹೀಗಾಗಿ ಅದನ್ನು ಔಷಧಿಯ ವಸ್ತು ಎನ್ನುವುದಾಗಿ ಕೂಡ ಕರೆಯಬಹುದಾಗಿದೆ. ಕಾರ್ಬೋಹೈಡ್ರೇಟ್ ರಂಜಕ ವಿಟಮಿನ್ ಸೇರಿದಂತೆ ಹಲವಾರು ಪೋಷಕಾಂಶಗಳು ಇದರಲ್ಲಿ ದೊರಕುತ್ತವೆ.

Garlic ಹಸಿ ಬೆಳ್ಳುಳ್ಳಿ ಹಾಗೂ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿದರೆ ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ಹಾಗೂ ಸುಲಲಿತವಾಗಿ ನಡೆಯುತ್ತದೆ. ಹಸಿ ಬೆಳ್ಳುಳ್ಳಿಯನ್ನು Honey ಜೇನುತುಪ್ಪದಲ್ಲಿ ಅದ್ದಿ ತಿಂದರೆ ಹೃದಯದ ರ’ಕ್ತನಾಳಗಳು ಸರಾಗವಾಗಿ ಹಾಗೂ ವೇಗವಾಗಿ ರ’ಕ್ತವನ್ನು ಪಂಪ್ ಮಾಡುತ್ತವೆ.

ಹೃದಯದಲ್ಲಿರುವ ಕೊಬ್ಬನ್ನು ಕಡಿಮೆ ಮಾಡುವ ಗುಣ ಕೂಡ ಬೆಳ್ಳುಳ್ಳಿಗೆ ಇದೆ. ಎಲ್ಲಕ್ಕಿಂತ ಪ್ರಮುಖವಾಗಿ ಕೋಲ್ಡ್ ಆದ ಸಂದರ್ಭದಲ್ಲಿ ಗಂಟಲಿನ ಕಿರಿಕಿರಿಗೆ ಬೆಳ್ಳುಳ್ಳಿ, ಶಮನ ನೀಡುವಂತಹ ಕೆಲಸವನ್ನು ಮಾಡುತ್ತದೆ. ಮಧುಮೇಹದ ನಿಯಂತ್ರಣಕ್ಕೆ ಕೂಡ ಬೆಳ್ಳುಳ್ಳಿ ಸೇವನೆ ಉಪಯೋಗಕಾರಿಯಾಗಿದ್ದು ಹಲ್ಲಿನ ಸಮಸ್ಯೆಗಳಿಗೆ ಕೂಡ ಬೆಳ್ಳುಳ್ಳಿಯ ಸೇವನೆ ಸಾಕಷ್ಟು ಪರಿಣಾಮಕಾರಿಯಾಗಿದೆ ಎಂಬುದಾಗಿ ಸಾಬೀತಾಗಿದೆ.

ರೋಗವನ್ನು ತರುವಂತಹ ಬ್ಯಾಕ್ಟೀರಿಯಾಗಳು ನಿಮ್ಮ ದೇಹದಲ್ಲಿ ಇದ್ದರೆ ಅಥವಾ ನಿಮ್ಮ ವಸಡುಗಳಲ್ಲಿ ಇದ್ದರೆ ಬೆಳ್ಳುಳ್ಳಿಯ ಸೇವನೆ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಒಟ್ಟಾರೆಯಾಗಿ ನಿಮ್ಮ ಹಲ್ಲು ಅಥವಾ ದವಾಡಿಗಳಲ್ಲಿ ಏನಾದರೂ ಪ್ರಾಬ್ಲಮ್ ಇದ್ದರೆ ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್ ಮಾಡಿ ಹಲ್ಲು ಉಜ್ಜಿದರೆ ಎಲ್ಲವೂ ಸರಿಯಾಗುತ್ತದೆ. ಕೆಮ್ಮು ಶೀತ ಜ್ವರಗಳಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ಕೂಡ ಚಿಟಿಕೆ ಹೊಡೆಯುವುದರಲ್ಲಿ ಬೆಳ್ಳುಳ್ಳಿಯ ಸೇವನೆ ದೂರ ಮಾಡುತ್ತದೆ. ಇವುಗಳಲ್ಲಿರುವ ರಂಜಕದ ಸತ್ವಾಂಶ ನಿಮ್ಮ ಹಲ್ಲುಗಳನ್ನು ಬಲವಾಗಿ ಇರಿಸುವಂತೆ ಮಾಡುತ್ತದೆ.

ಇದರಲ್ಲಿ ರೋಗನಿರೋಧಕ ಶಕ್ತಿಗಳು ಕೂಡ ಹೆಚ್ಚಿವೆ. ಪುರುಷರಿಗೆ ವೀರ್ಯದ ಸಮಸ್ಯೆ ಇದ್ದರೆ ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದಾಗಿ ಆ ಸಮಸ್ಯೆಯನ್ನು ಕೂಡ ಕಡಿಮೆ ಮಾಡಿಕೊಂಡು ಆ ವಿಚಾರದಲ್ಲಿ ಆರೋಗ್ಯವಂತರಾಗಿ ಇರಬಹುದಾಗಿದೆ.

ನೋಡಲು ಬೆಳ್ಳುಳ್ಳಿ ಚಿಕ್ಕದಾಗಿದ್ದರೂ ಕೂಡ ಅದರಿಂದ ಸಿಗಬಹುದಾದ ಆರೋಗ್ಯಕ ಪ್ರಯೋಜನಗಳು ಮಾತ್ರ ಸಾಕಷ್ಟಿವೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು ಇದು ವೈದ್ಯಕೀಯವಾಗಿ ಕೂಡ ಸಾಬೀತಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Reply

Your email address will not be published. Required fields are marked *