ವಾಣೀವಿಲಾಸಸಾಗರ ಜಲಾಶಯ ಕಟ್ಟಿಸಿದ್ದು ಯಾರು ಗೊತ್ತೇ, ಇಂದಿಗೂ ಈ ಮಹಾತಾಯಿಯನ್ನು ನೆನೆಯುತ್ತಾರೆ ಚಿತ್ರದುರ್ಗದ ಜನ
ಇಂದು ಮಾರಿಕಣಿವೆ ಜಲಾಶಯ ಇದೊಂದು ಸುಂದರ ಪ್ರದೇಶವಾಗಿದೆ ಮೈಸೂರು ಸಂಸ್ಥಾನದವರು ಸಂಪತ್ತಿನಲ್ಲಿ ಆರಾಮಾಗಿ ಇರಬಹುದು ಎಂದುಕೊಂಡರೆ ಐವತ್ತು ವಾಣಿವಿಲಾಸ ಸಾಗರ ಅಣೆಕಟ್ಟು ಮತ್ತು ಕೃಷ್ಣ ರಾಜ ಸಾಗರ ಅಣೆಕಟ್ಟು ಆಗುತ್ತಿರಲಿಲ್ಲ ಪ್ರಜೆಗಳ ಹಿತವನ್ನು ಕಾಪಾಡುವ ಮುಕ್ಯ ಉದ್ದೇಶ ಮೈಸೂರು ಸಂಸ್ಥಾನದ್ದಾಗಿದೆ ಅವರು ನೀಡಿದ ಶಿಕ್ಷಣ ಕಲೆ ಕೊಡುಗೆಗಳನ್ನು ನಾವು ನಿತ್ಯ ಸ್ಮರಿಸಿಕೊಳಬೇಕು ಗಂಡನನ್ನು ಕಳೆದುಕೊಂಡರು ಆಡಳಿತ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟ ಧೀರ ಮಹಿಳೆ ರಾಜಮಾತೆ ಇವರು ಇಡಿ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದಾರೆ ವೇದಾವತಿ ನದಿಯ ಕೃಷ್ಣಾ ನದಿಯ […]
Continue Reading