Monthly Archives

October 2021

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಭಕ್ತಾಧಿಗಳೇ ಇಲ್ಲೊಮ್ಮೆ ಗಮನಿಸಿ ಬದಲಾಗಿದೆ ದರ್ಶನ ಸಮಯ

2019-20 ರಲ್ಲಿ ಚೀನಾದಿಂದ ಬಂದ ಮಹಾಮಾರಿ ಕೊರೋನ ವೈರಸ್ ನಮ್ಮ ದೇಶದಲ್ಲಿ ತೀವ್ರವಾಗಿ ಹರಡಿ ಬಹು ಸಂಖ್ಯೆಯ ಜನರನ್ನು ಬಲಿತೆಗೆದುಕೊಂಡಿತು. ಇಡಿ ದೇಶ ಸ್ತಬ್ಧವಾಗಿತ್ತು ಅದರಂತೆ ದೇವಸ್ಥಾನಗಳಲ್ಲಿ ಕೂಡ ಭಕ್ತರಿಗೆ ಅವಕಾಶ ಕೊಡದೆ ಬೀಗ ಹಾಕಲಾಗಿತ್ತು. ಇತ್ತೀಚೆಗೆ ದೇವಸ್ಥಾನಗಳ ಬಾಗಿಲು ತೆಗೆದು…

ಕರ್ನಾಟಕಕ್ಕೆ ಇದು ಕರಾಳದಿನ ನಿಜಕ್ಕೂ ಅಪ್ಪುಗೆ ಆಗಿದ್ದೇನು? ಸಾವಿನಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್

ಕನ್ನಡದ ಖ್ಯಾತ ಪ್ರತಿಭಾವಂತ ನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಕಿರಿಯ ಪುತ್ರ, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರು ಇಂದು ಅಂದರೆ ಶುಕ್ರವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ವಿಕ್ರಂ…

ಸಾಲುಮರದ ತಿಮ್ಮಕ್ಕ ಅವರ ಮನೆಗೆ ದರ್ಶನ್ ದಿಡೀರ್ ಭೇಟಿ ನೀಡಿದ್ದು ಯಾಕೆ ಗೊತ್ತೇ

ಒಂದು ಕಾಲದಲ್ಲಿ ಮನೆ ಮನೆಗೆ ಹೋಗಿ ಹಾಲು ಮಾರುತ್ತಿದ್ದ ಹುಡುಗ ಇಂದು ಕನ್ನಡದ ನಂಬರ್ ಒನ್ ನಟರಾಗಿ ಬೆಳೆದಿದ್ದಾರೆ. ಅವರು ಬೇರೆ ಯಾರೂ ಅಲ್ಲ ನಟ ದರ್ಶನ್. ಅವರ ಜೀವನದ ಕೆಲವು ಸ್ವಾರಸ್ಯಕರ ಘಟನೆಗಳನ್ನು ಈ ಲೇಖನದ ಮೂಲಕ ತಿಳಿಯೋಣ. ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ಕನ್ನಡ…

ಅಕ್ರಮ ಮನೆಗಳನ್ನು ಸಕ್ರಮ ಮಾಡಲು ಅರ್ಜಿ ಸಲ್ಲಿಸಿಸುವುದು ಹೇಗೆ? ದಾಖಲೆಗಳೇನು ಬೇಕು ನೋಡಿ

ಮಾನವ ನಾಗರಿಕತೆಯ ವಿಕಾಸದೊಂದಿಗೆ ಗೃಹದ ವಿಕಾಸ ನಿಕಟವಾಗಿ ಹೆಣೆದುಕೊಂಡಿದೆ. ಮರದ ಪೊಟರೆ ಕಲ್ಲುಬಂಡೆಗಳ ಸಂದು ಗುಹೆಗಳಿಂದ ತೊಡಗಿ ಆಧುನಿಕ ಗಗನಚುಂಬಿ ಗೃಹಗಳ ವರೆಗಿನ ಇದರ ಬೆಳೆವಣಿಗೆ ಮಾನವ ಸಮಾಜದ ವಿಕಾಸದ ಒಂದು ಮುಖವಾಗಿದೆ ತನಗಾಗಿ ತನ್ನವರಿಗಾಗಿ ವಾಸಸ್ಥಳವೊಂದನ್ನು ರಚಿಸಿಕೊಳ್ಳಬೇಕೆಂಬ…

ಕರ್ನಾಟಕ ಲೋಕಸೇವಾ ಆಯೋಗದ 6000 ಹುದ್ದೆಗಳ ಕುರಿತು ಮಾಹಿತಿ

ಇಂದಿನ ದಿನಮಾನದಲ್ಲಿ ಹೆಚ್ಚು ವಿದ್ಯಾವಂತರಿದ್ದಾರೆ ಹಾಗೆಯೇ ಅವರಿಗೆ ಉದ್ಯೋಗ ಸಿಗದೆ ಪರದಾಡುವಂತಾಗಿದೆ ಹಾಗೆಯೇ ಅನೇಕ ವಿದ್ಯಾವಂತರು ಕೋರೋನ ಸಂಕಷ್ಟದಲ್ಲಿ ಇರುವಾಗ ಕೆಲಸಕ್ಕಾಗಿ ಪರಿತಪಿಸಿದ್ದಾರೆ ಆದರೆ ಕರ್ನಾಟಕ ಲೋಕಸೇವಾ ಆಯೋಗದಿಂದ ಆರು ಸಾವಿರ ಹುದ್ದೆಗಳನ್ನು ನೇಮಕಾತಿ…

SBI ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರೋರಿಗೆ ಇಲ್ಲಿದೆ ಬಂಪರ್ ಪ್ರಯೋಜನ

ಕೊರೋನ ವೈರಸ್ ಹರಡಿರುವ ಕಾರಣ ಬಹಳಷ್ಟು ಜನರು ತಮ್ಮ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ, ಜೀವನ ನಡೆಸುವುದು ಕಷ್ಟಕರವಾಗಿದೆ. ಸರ್ಕಾರ ಕೆಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಸ್ ಬಿಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಸಿಹಿಸುದ್ದಿಯೊಂದಿದೆ. ಹಾಗಾದರೆ ಎಸ್ ಬಿಐ ಬ್ಯಾಂಕ್…

ಹೊಟ್ಟೆ ಬೆಳೆಸಿರುವ ಪೊಲೀಸರಿಗೆ ಎಚ್ಚರಿಕೆ ಸಂದೇಶ ನೀಡಿದ ಎಡಿಜಿಪಿ ಅಲೋಕ್ ಕುಮಾರ್

ಸಾಮಾನ್ಯವಾಗಿ ಪೊಲೀಸ್ ರು ನೋಡಲು ಫಿಟ್ ಆಗಿರುತ್ತಾರೆ. ಕೆಲಸಕ್ಕೆ ಸೇರುವ ಮೊದಲು ಸರಿಯಾಗಿ ವರ್ಕೌಟ್ ಮಾಡಿ ಕೆಲಸಕ್ಕೆ ಸೇರಿದ ನಂತರ ಬಹಳಷ್ಟು ಪೊಲೀಸರು ಹೊಟ್ಟೆ ಬೆಳೆಸಿಕೊಳ್ಳುತ್ತಾರೆ. ಖಡಕ್ ಐಪಿಎಸ್ ಅಧಿಕಾರಿ ಎಂದೆ ಖ್ಯಾತರಾಗಿರುವ ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಪೊಲೀಸರಿಗೆ…

ಡುಪ್ಲೆಕ್ಸ್ ಮನೆ ಕಟ್ಟಿಸಲು ಎಷ್ಟು ವೆಚ್ಚ ಆಗಬಹುದು ಯಾವ ಮಾದರಿಯಲ್ಲಿ ಒಂದಿಷ್ಟು ಮಾಹಿತಿ ಇಲ್ಲಿದೆ

ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ಸುಂದರವಾದ ಮನೆಯನ್ನು ಕಟ್ಟಿಸಿಕೊಳ್ಳುವ ಆಸೆ ಇರುತ್ತದೆ ಆದರೆ ಎಷ್ಟು ಜಾಗದಲ್ಲಿ ಮನೆಯನ್ನು ಕಟ್ಟಬೇಕು. ಯಾವ ರೀತಿಯಾಗಿ ಮನೆಯನ್ನು ಕಟ್ಟಿಕೊಳ್ಳಬೇಕು ಎಂಬುದರ ಬಗ್ಗೆ ಗೊಂದಲ ಇರುತ್ತದೆ ಹಾಗಾಗಿ ನಾವಿಂದು ನಿಮಗೆ ಕಡಿಮೆ ಜಾಗದಲ್ಲಿ ಡುಪ್ಲೆಕ್ಸ್ ಮನೆಗಳನ್ನು…

ಮನೆಯ ದಾಖಲೆಗಳು ಕಳೆದು ಹೋದಲ್ಲಿ ಇ-ಸ್ವತ್ತು ದಾಖಲೆಗಳು ಮರಳಿ ಪಡೆಯುದು ಹೇಗೆ? ಸಂಪೂರ್ಣ ಮಾಹಿತಿ

ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಹಳ್ಳಿಗಳಲ್ಲಿ ವಾಸಿಸುವವರ ಮುಖ್ಯ ಸಮಸ್ಯೆ ಏನು ಎಂದರೆ ಮನೆಯ ಹಕ್ಕು ಪತ್ರಗಳು ಇಲ್ಲದಿರುವುದು. ಮನೆಗೆ ಸಂಬಂಧಪಟ್ಟ ದಾಖಲೆಗಳನ್ನು ಗ್ರಾಮ ಪಂಚಾಯತ್ ನೂಡಲ್ ನಲ್ಲಿ ಕೇಳಿದರೆ ಅಲ್ಲಿ ಅದು ಲಭ್ಯವಿರುವುದಿಲ್ಲ. ಕಾರಣ ಬಹಳಷ್ಟು ಹಳೆಯ ದಾಖಲೆಗಳು ಹರಿದು ಹೋಗಿರುತ್ತವೆ…

ಶುಭ ಸಂದರ್ಭದಲ್ಲಿ ಹಾಗೂ ಪೂಜೆಯಲ್ಲಿ ತೆಂಗಿನಕಾಯಿ ಹೆಚ್ಚು ಬಳಸುತ್ತಾರೆ ಯಾಕೆ ಗೋತ್ತಾ

ನಮ್ಮ ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಅತಿ ಹೆಚ್ಚು ಮಹತ್ವವನ್ನು ನೀಡಲಾಗಿದೆ. ತೆಂಗಿನಕಾಯಿಯನ್ನು ಕೇವಲ ಅಡುಗೆಗೆ ಬಳಸುವುದಲ್ಲದೆ ಧಾರ್ಮಿಕ ಕಾರ್ಯಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ. ತೆಂಗಿನಕಾಯಿಗೆ ಯಾಕೆ ಅಷ್ಟು ಮಹತ್ವವನ್ನು ನೀಡುತ್ತಾರೆ ತೆಂಗಿನಕಾಯಿಯನ್ನು ಪೂಜೆಯಲ್ಲಿ ಯಾಕೆ…