ಸ್ವಪ್ನಶಾಸ್ತ್ರದ ಪ್ರಕಾರ ಧನ ಸಂಪತ್ತು ಹೆಚ್ಚಾಗುವ ಸಮಯದಲ್ಲಿ ಸಿಗತ್ತೆ ಈ 2 ಸೂಚನೆ
ರಾತ್ರಿ ಮಲಗಿದಾಗ ಕನಸು ಬೀಳುವುದು ಸಹಜ ಆದರೆ ಬೀಳುವ ಪ್ರತಿಯೊಂದು ಕನಸು ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕೆಲವೊಮ್ಮೆ ದೇವರ ಕನಸು ಬಿದ್ದರೆ ಕೆಲವೊಮ್ಮೆ ಭಯಾನಕವಾದ ಕನಸು ಬೀಳುತ್ತದೆ. ಕನಸಿನಲ್ಲಿ ಕಾಣುವ ಸೂಚನೆಯಿಂದ ಮುಂದಿನ ಜೀವನದಲ್ಲಿ ಏನಾಗಲಿದೆ ಎಂಬುದನ್ನು ನೋಡಬಹುದು. ಶ್ರೀಮಂತಿಕೆಯ ಜೀವನ ಸಿಗುವ ಮುನ್ನ ಕನಸಿನಲ್ಲಿ ಕೆಲವು ಸೂಚನೆಗಳು ಕಾಣಿಸುತ್ತಿವೆ. ಹಾಗಾದರೆ ಆ ಸೂಚನೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಒಬ್ಬ ಮನುಷ್ಯನು ತನ್ನ ಜೀವನದಲ್ಲಿ ವರ್ಷಗಳ ಕಾಲ ಸಂಪಾದಿಸಿ ದುಡಿದ ಹಣ ಮತ್ತೆ […]
Continue Reading