ತುಲಾ ರಾಶಿ ಅವರ ಅಧಿಪತಿ ಶುಕ್ರ ಆಗಿರುವುದರಿಂದ, ಈ 5 ತಪ್ಪನ್ನ ಮಾಡದೇ ಇದ್ರೆ ಜುಲೈ ತಿಂಗಳು ಉತ್ತಮವಾಗಿರುತ್ತೆ

0 8

ಜ್ಯೋತಿಷ್ಯ ಶಾಸ್ತ್ರ ಮೂಲಕ ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆಯುವ ಆಗು ಹೋಗುಗಳ ಹಾಗೂ ಆತನ ಆರೋಗ್ಯ ವ್ಯವಹಾರ ಮತ್ತು ವಿದ್ಯಾಭ್ಯಾಸದ ಬಗ್ಗೆ ನಾವು ಮಾಹಿತಿ ಪಡೆಯಬಹುದು ಇದು ವ್ಯಕ್ತಿಯ ನಕ್ಷತ್ರ ಮತ್ತು ರಾಶಿಯನ್ನು ನೋಡಿ ಅವನು ಯಾವ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು ಹಾಗೂ ಯಾವುದರಲ್ಲಿ ಲಾಭ ಸಿಗುವುದು ಎಂಬುದನ್ನು ಗೋಚರ ಫಲ ಮೂಲಕ ನಾವು ಅರಿತು ಕೊಳ್ಳಬಹುದು. ಇಂದಿನ ಲೇಖನದಲ್ಲಿ ರಾಶಿಗಳಲ್ಲಿ ತುಲಾ ರಾಶಿ ಕೂಡ ಒಂದಾಗಿದ್ದು ಜುಲೈ ತಿಂಗಳಲ್ಲಿ ಈ ರಾಶಿ ಅವರು ಯಾವೆಲ್ಲ ಎಚ್ಚರಿಕೆ ಮಾರ್ಗ ಅಲ್ಲಿ ನಡೆಯಬೇಕು ಎನ್ನುವ ಮಾಹಿತಿ ಇಲ್ಲಿದೆ.

ತುಲಾ ರಾಶಿ ಅವರ ಅಧಿಪತಿ ಶುಕ್ರ ಹಾಗೂ ಈ ರಾಶಿಯ ಚಿನ್ಹೆ ತಕ್ಕಡಿ ಎಲ್ಲ ರಾಶಿಯ ಚಿನ್ಹೆ ಹೋಲಿಸಿದರೆ ಈ ರಾಶಿಯ ಚಿನ್ಹೆ ಸಂಪೂರ್ಣ ಭಿನ್ನ ತುಲಾ ರಾಶಿಯವರು ಕಾರು ಮತ್ತು ವಾಹನವನ್ನು ಇಷ್ಟಪಡುತ್ತಾರೆ. ಇವರು ಸೂಕ್ಷ್ಮ ಹಾಗೂ ಭಾವನಾತ್ಮಕ ಸ್ವಭಾವ ಆಗಿದ್ದರಿಂದ ಇದರಿಂದ ಕೆಲವು ಕಪಟ ಹಾಗೂ ಅಪನಂಬಿಕೆಗೆ ಒಳಪಡುವ ಸಂದರ್ಭ ಎದುರಾಗುವುದು ಜುಲೈ ತಿಂಗಳಲ್ಲಿ ತುಲಾ ರಾಶಿ ಅವರು ಐದು ಎಚ್ಚರಿಕೆ ಮಾರ್ಗ ಅನುಸರಿಸಿದರೆ ಒಳ್ಳೆಯದು.

ತುಲಾ ರಾಶಿ ಅವರಿಗೆ ಸಪ್ತಮದಲ್ಲಿ ಕುಜ ಹಾಗೂ ರಾಹು ಯೋಗದಿಂದ ದಾಂಪತ್ಯದಲ್ಲಿ ವಿರಸ, ಜಗಳ ,ಕಲಹ ಹಾಗೂ ಮನಸ್ತಾಪ ಉಂಟಾಗುವುದು ಹಾಗೂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಹೆಚ್ಚಾಗಿದ್ದು ಇದರಿಂದ ತುಲಾ ರಾಶಿ ಅವರು ಸಾಕಷ್ಟು ತಾಳ್ಮೆ ಹಾಗೂ ಸಹನೆ ಇಂದ ಪರಿಸ್ಥಿತಿಯನ್ನು ನಿಭಾಯಿಸುವುದನ್ನು ಕರಗತ ಮಾಡಿಕೊಂಡರೆ ಉತ್ತಮ . ವಿವಾಹ ನಿಶ್ಚಯ ಆದವರು ಕೂಡ ಈ ಏನಾದರೂ ಒಂದು ಕಾರಣದಿಂದ ಮುರಿದು ಬೀಳುವ ಸಾಧ್ಯತೆ ಇದೆ ಹಾಗಾಗಿ ಯಾವುದೇ ಜಗಳಕ್ಕೆ ಅವಕಾಶ ಬೇಡ.

ವಾಹನ ಚಾಲಕರು ಈ ತಿಂಗಳು ವಾಹನ ಚಾಲನೆ ಮಾಡುವುದೇ ಬೇಡ ಯಾಕಂದರೆ ಕುಜ ಅವಘಡ ಸಂಕೇತ ಹಾಗೂ ರಾಹು ಪ್ರಯಾಣ ದಾರಿ ಮಾಡುವುದರಿಂದ ಆಕ್ಸಿಡೆಂಟ್ ಆಗುವ ಸಾಧ್ಯತೆ ಇದ್ದು ಆದಷ್ಟು ಸಾರ್ವಜನಿಕ ವಾಹನ ಬಳಕೆ ಮಾಡಿದಲ್ಲಿ ಒಳ್ಳೆಯದು ಇನ್ನು ಅದರಿಂದಲೇ ನಮಗೆ ಜೀವನ ಎನ್ನುವರು ನಿಮ್ಮ ನಿಗ ಹಾಗೂ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ ಮಂಗಳವಾರ ಮತ್ತು ಶನಿವಾರ ಹಾಗೂ ರಾಹು ಕಾಲದಲ್ಲಿ ಆದಷ್ಟು ವಾಹನ ಚಾಲನೆ ಮಾಡಬೇಡಿ.

ತುಲಾ ರಾಶಿ ಅವರಿಗೆ ಜುಲೈ 12 ಬಳಿಕ ಶನಿಯು ಚತುರ್ಥಕ್ಕೆ ಬರುವುದರಿಂದ ನಿಮ್ಮ ತಾಯಿಯ ಜೊತೆ ಹೊಂದಾಣಿಕೆ ಇದ್ದು ಅವರ ಆರೋಗ್ಯದ ಕಡೆ ಗಮನ ಹರಿಸಬೇಕು ವಿವಾಹಿತ ಸ್ತ್ರೀಯರಿಗೆ ತಮ್ಮ ತವರು ಮನೆಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗುವುದು ಹಾಗೂ ಯಾರೊಂದಿಗಾದರೂ ಮಾತು ಆಡುವ ಮುನ್ನ ಏನು ಮಾತು ಆಡುತ್ತೀವಿ ಅದರಿಂದ ಬೇರೆಯವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿದು ಮಾತು ಆಡಿದರೆ ಉತ್ತಮ ಆದಷ್ಟು ಕಡಿವಾಣ ಇದ್ದರೆ ಒಳ್ಳೆಯದು.

ನಿಮ್ಮಗಿಂತ ಹಿರಿಯವರು ವಯಸ್ಸಿನಲ್ಲಿ ಆಗಲಿ ವಿದ್ಯೆ ವೃತಿ ಹೀಗೆ ಯಾವುದಾದರಲ್ಲಿಯೂ ನಿಮಗಿಂತ ಹಿರಿಯವರ ಜೊತೆಗೆ ಕಲಹ ಜಗಳ ಮನಸ್ತಾಪ ಮಾಡಿಕೊಂಡಿದ್ದ ಪ್ರಭಾವ ಜುಲೈ ತಿಂಗಳಲ್ಲಿ ನಿಮ್ಮ ಮೇಲೆ ಬೀರುವುದು ಅವರೇ ನಿಮಗೆ ಶತ್ರುವಿನ ರೂಪದಲ್ಲಿ ಕಾಣಿಸುವರು ಹಾಗೂ ನಿಮಗೆ ಸಮಸ್ಯೆ ತಂದುಒಡ್ಡುವರು ಹೊರಗಡೆ ಆಹಾರ ಪದಾರ್ಥಗಳ ಸೇವನೆ ಮಾಡುವುದನ್ನು ನಿಷಿದ್ಧ ಮಾಡಿ ಇದರಿಂದ ನಿಮ್ಮ ದೇಹದಲ್ಲಿ ಫುಡ್ ಪಾಯಿಸಿಯನ್ ಉಂಟಾಗಿ ವಾಂತಿ ಬೇಧಿ ಮುಂತಾದ ಆರೋಗ್ಯಕ್ಕೆ ಸಂಬಂಧಪಟ್ಟ ಖಾಯಿಲೆಗೆ ತುತ್ತಾಗಿ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ ಆಗುವ ಲಕ್ಷಣ ಕಂಡುಬಂದಿದೆ ಉಪ್ಪು ಹುಳಿ ಖಾರ ಸೇವನೆ ನಿಯಮಿತ ಮಾಡಿದಲ್ಲಿ ಈ ತಿಂಗಳು ತುಂಬಾ ಒಳ್ಳೆಯದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.