ಶನಿದೇವನ ಕೃಪೆಯಿಂದ ಅಕ್ಟೋಬರ್ 4 ಹಾಗೂ 5ರ ವಿಜಯದಶಮಿಯ ದಿನದಂದು ಮಹಾರಾಜ ಯೋಗವನ್ನು ಪಡೆಯಲಿರುವ ಮೂರು ರಾಶಿಗಳು ಯಾವುವು ಗೊತ್ತಾ? ಇಲ್ಲಿದೆ

0 1

ನಮ್ಮ ಭಾರತೀಯ ಸಂಸ್ಕೃತಿಯ ಆಚರಣೆಗಳ ಪ್ರಕಾರ ಇದೇ ಬರುವ ಅಕ್ಟೋಬರ್ 4 ಹಾಗು 5 ರಂದು ನವರಾತ್ರಿಯ ಕೊನೆಯ ಎರಡು ದಿನಗಳಾಗಿರುವ ಆಯುಧ ಪೂಜೆ ಹಾಗೂ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಅತ್ಯಂತ ಪವಿತ್ರ ಆಚರಣೆಗಳಾಗಿರುವ ಈ ದಿನದಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ರಾಶಿಗಳು ಶನಿದೇವನ ಆಶೀರ್ವಾದದಿಂದಾಗಿ ರಾಜಯೋಗವನ್ನು ಪಡೆಯಲಿವೆ. ಹಾಗಿದ್ದರೆ ಆ ರಾಜಯೋಗವನ್ನು ಪಡೆಯಲಿರುವ ಮೂರು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಜೀವನವೇ ಬದಲಾಗಲಿದೆ. ಕೆಲಸ ಸಿಗದ ವರಿಗೆ ಈ ಸಂದರ್ಭದಲ್ಲಿ ನಿಮಗೆ ಇಷ್ಟ ಆಗುವಂತಹ ಕೆಲಸ ಸಿಗಲಿದೆ. ಕೆಲಸ ಮಾಡುವುದಕ್ಕೆ ನಿಮ್ಮ ಉತ್ಸಾಹ ಕೂಡ ಹೆಚ್ಚಲಿದೆ. ನಿಮ್ಮ ಜೀವನಕ್ಕೆ ಅನಿವಾರ್ಯವಾಗಿ ಬೇಕಾಗಿರುವ ಹೊಸ ಬದಲಾವಣೆ ಕೂಡ ನಡೆಯಲಿದೆ. ಅದಕ್ಕೆ ಹೊಂದಿಕೊಂಡು ನಡೆಯಬೇಕಾಗಿ ಬರಬೇಕಾಗುತ್ತದೆ. ವಿದೇಶದಲ್ಲಿ ಕೂಡ ಕೆಲಸವನ್ನು ಮಾಡುವಂತಹ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ಕನ್ಯಾ ರಾಶಿ; ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಈ ಸಂದರ್ಭದಲ್ಲಿ ಇನ್ನಷ್ಟು ಸಿಹಿಯಿಂದ ಕೂಡಿರಲಿದೆ. ನಿಮಗೆ ಗೊತ್ತಿಲ್ಲದೆ ನಿಮ್ಮ ಆದಾಯವು ಕೂಡ ಗಣನೀಯವಾಗಿ ಹೆಚ್ಚಲಿದೆ. ಹಣದ ಹರಿವು ಉತ್ತಮವಾಗಿ ಹೆಚ್ಚಾಗಲಿದೆ ಆದರೆ ಖರ್ಚು ವೆಚ್ಚಗಳನ್ನು ಅನವಶ್ಯಕವಾಗಿ ಮಾಡಿಕೊಳ್ಳಲು ಹೋಗಬೇಡಿ ನಂತರ ಕಷ್ಟವನ್ನು ಎದುರಿಸಬೇಕಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿರುವ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಇರುವವರ ಎಲ್ಲಾ ಅಡೆತಡೆಗಳು ಕೂಡ ದೂರವಾಗಲಿವೆ.

ಧನು ರಾಶಿ; ಜೀವನದಲ್ಲಿ ಬದಲಾಗುವ ಆರ್ಥಿಕತೆಯ ಕಾರಣದಿಂದಾಗಿ ಜೀವನದಲ್ಲಿ ಹಲವಾರು ಸಾಧನೆಗಳು ಕೂಡ ಧನುರಾಶಿಯವರು ಮಾಡಲಿದ್ದಾರೆ. ಒಂದು ವೇಳೆ ನೀವು ರೈತಾಪಿ ಕುಟುಂಬಕ್ಕೆ ಸೇರಿದವರಾಗಿದ್ದರೆ ಸಿಹಿ ಸುದ್ದಿ ಸಿಗಲಿದೆ. ನೀವು ಒಬ್ಬರನ್ನು ಪ್ರೀತಿಸಿದ್ದರೆ ಅವರ ಪ್ರೀತಿ ಕೂಡ ನಿಮ್ಮದಾಗಲಿದೆ. ಒಳ್ಳೆಯ ಕೆಲಸಗಳನ್ನು ಮಾಡಿ ನ್ಯಾಯ ದೇವತೆ ಆಗಿರುವ ಶನಿದೇವ ನಿಮಗೆ ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಒಳ್ಳೆಯದನ್ನು ನಿಮಗೆ ಮಾಡುತ್ತಾನೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ತಪ್ಪದೇ ಓಂ ಶನೇಶ್ಚರಾಯ ನಮಃ ಎನ್ನುದಾಗಿ ಕಾಮೆಂಟ್ ಮಾಡಿ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.