ಹೋಂಡಾ ಕಂಪನಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ ಆಸಕ್ತರು ಅರ್ಜಿ ಸಲ್ಲಿಸಿ
ಪ್ರತಿಯೊಬ್ಬರಿಗೂ ಉದ್ಯೋಗ ಮಾಡುವ ಆಸೆ ಮತ್ತು ಅವಶ್ಯಕತೆ ಇರುತ್ತದೆ ಆದರೆ ಈಗ ಹೋಂಡಾ ಕಂಪನಿಯಲ್ಲಿ ಉದ್ಯೋಗ ಮಾಡಲು ಸುವರ್ಣಾವಕಾಶ ದೊರಕಿದೆ ಅದರಲ್ಲಿ ಹೋಂಡಾ ಕಂಪನಿಯಲ್ಲಿ ಎಂಟು ಸಾವಿರದ ಏಳು ನೂರು ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಎಸ್ ಎಸ್ ಎಲ್ ಸಿ ಪಿಯುಸಿ…