ದುನಿಯಾ ವಿಜಯ ತಂದೆ ಇನ್ನಿಲ್ಲ, ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಕೀರ್ತಿ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಒಬ್ಬ ಕನ್ನಡ ಚಲನಚಿತ್ರ ನಟ. ದುನಿಯಾ ವಿಜಯ್ ಇವರು ಚಲನಚಿತ್ರ ರಂಗದಲ್ಲಿ ಕಿರುಪಾತ್ರಗಳಲ್ಲಿ ಮೊದಲು ಕಂಡುಬಂದರೂ ನಂತರ ದುನಿಯಾ ಚಿತ್ರದಿಂದ ಇವರು ಮುಕ್ಯಪತ್ರಕ್ಕೆ ಕಾಲಿಟ್ಟರು ಇವರು ಅನೇಕ ಚಲನ ಚಿತ್ರವನ್ನು ನಟಿಸಿದ್ದಾರೆ ವಿಜಯ ಅವರ ತಂದೆ ತಾಯಿಗೆ ಕೋರೋನ ಸೋಂಕು ಕಂಡುಬಂದಿತ್ತು ಆಸ್ಪತ್ರೆ ಯಲ್ಲಿ ಬೆಡ್ ಸಿಗದ ಕಾರಣ ಮನೆಯಲ್ಲೇ ಚಿಕಿತ್ಸೆ ನೀಡಿದರು ಆ ಸಂದರ್ಭದಲ್ಲಿ ನಟ ದುನಿಯಾ ವಿಜಯ್ ಹೆತ್ತವರ ಸೇವೆ ಮಾಡಿ ಯುವಕರಿಗೆ ಮಾದರಿಯಾಗಿದ್ದರು ಆದರೆ ದುನಿಯಾ ವಿಜಯ್ ಅವರ ತಂದೆ ಇಂದು ಬೆಳಿಗ್ಗೆ ಏಳು ವರೆಗೆ ನಿಧನರಾದರುವಯೋ ಸಹಜ ಕಾಯಿಲೆಯಿಂದ ಬಳಲುತಿದ್ದರು ನಾವು ಈ ಲೇಖನದ ಮೂಲಕ ದುನಿಯಾ ವಿಜಯ ಅವರ ತಂದೆ ನಿಧನದ ಬಗ್ಗೆ ತಿಳಿದುಕೊಳ್ಳೋಣ.

ನಟ ದುನಿಯಾ ವಿಜಯ್ ಅವರ ತಂದೆ ರುದ್ರಪ್ಪನವರು ನಿಧನ ಹೊಂದಿದ್ದಾರೆ ವಯೋ ಸಹಜ ಕಾಯಿಲೆಯಿಂದ ಬಳಲುತಿದ್ದರು ದುನಿಯಾ ವಿಜಯ್ ಅವರ ತಂದೆಗೆ ಎಂಬತ್ತೊಂದು ವರ್ಷವಾಗಿತ್ತು ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ಏಳು ಮುವತ್ತಕ್ಕೆ ದುನಿಯಾ ವಿಜಯ್ ಅವರ ತಂದೆ ಕೊನೆಯುಸಿರೆಳೆದರು ಕಳೆದ ಎರಡು ಮೂರು ದಿನದಿಂದ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಕಳೆದ ಜೂನನಲ್ಲಿ ಇಹಲೋಕ ತ್ಯಜಿಸಿದ್ದರು ಈಗ ತಂದೆ ಕೂಡ ಬಾರದ ಲೋಕಕ್ಕೆ ಪಯಣವನ್ನು ಬೆಳೆಸಿದ್ದರು ದುನಿಯಾ ವಿಜಯ್ ಅವರಿಗೆ ತಂದೆ ತಾಯಿಗಳ ನೆನಪು ಮಾತ್ರ ಚಿರಸ್ಮರಣೀಯವಾಗಿರುತ್ತದೆ .

ಎರಡು ದಿನದ ಹಿಂದೆ ನಟ ದುನಿಯಾ ವಿಜಯ್ ಅವರು ತಂದೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕರೆದುಕೊಂಡು ಹೋಗಿದ್ದರು ಕೆಲವು ದಿನಗಳ ಹಿಂದೆ ವಿಜಯ ಅವರ ತಂದೆ ತಾಯಿಗೆ ಕೋರೋನ ಸೋಂಕು ಕಂಡುಬಂದಿತ್ತು ಆಸ್ಪತ್ರೆ ಯಲ್ಲಿ ಬೆಡ್ ಸಿಗದ ಕಾರಣ ಮನೆಯಲ್ಲೇ ಚಿಕಿತ್ಸೆ ನೀಡಿದರು ಆ ಸಂದರ್ಭದಲ್ಲಿ ನಟ ದುನಿಯಾ ವಿಜಯ್ ಹೆತ್ತವರ ಸೇವೆ ಮಾಡಿ ಯುವಕರಿಗೆ ಮಾದರಿಯಾಗಿದ್ದರು ನಂತರ ವಿಜಯ ಅವರ ತಂದೆ ತಾಯಿ ಚೇತರಿಸಿಕೊಂಡಿದ್ದರು ತಾಯಿ ಜುಲೈ ನಲ್ಲಿ ಕೊನೆಯುಸಿರೆಳೆದರು ದುನಿಯಾ ವಿಜಯ್ ಅವರ ತಂದೆಯ ಅಂತ್ಯಕ್ರಿಯೆ ಅನೇಕಲ್ಲಿನ ಕುಂಬಾರ ಹಳ್ಳಿಯಲ್ಲಿ ಜರುಗಲಿದೆ ದುನಿಯಾ ವಿಜಯ್ ಹಾಗೂ ಅವರ ಪತ್ನಿ ಕೀರ್ತಿಗೌಡ ತಂದೆಯನ್ನು ಕಳೆದುಕೊಂಡ ನೋವಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *