ಸಫಾಯಿ ಕರ್ಮಚಾರಿಗಳಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಹಾಕಿಕೊಂಡು ಅವರ ಅಭಿವೃದ್ದಿ ಮಾಡುವುದುಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಉದ್ದೇಶವಾಗಿದೆ ಸಫಾಯಿ ಕರ್ಮಚಾರಿಗಳು ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿವೇತನ ಧನಸಹಾಯ ಮಾಡುತ್ತದೆ

ಸಫಾಯಿ ಕರ್ಮಚಾರಿಗಳಿಗೆ ವೃತ್ತಿಕೌಶಲ ತರಬೇತಿ ನೀಡುತ್ತದೆ ಈ ವೃತ್ತಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಸೌಲಭ್ಯ ನೀಡುವುದು ಇದರ ಜೊತೆಗೆ ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಕಡೆಯಿಂದ ಶೇಕಡಾ ತೊಂಬತ್ತು ಸಬ್ಸಿಡಿ ದರದಲ್ಲಿ ದ್ವಿಚಕ್ರ ವಾಹನ ಕೊಂಡುಕೊಳ್ಳಬಹುದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ನಾವು ಈ ಲೇಖನದ ಮೂಲಕ ದ್ವಿಚಕ್ರ ವಾಹನ ಕೊಂಡುಕೊಳ್ಳಲು ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ತೊಂಬತ್ತು ಪರ್ಸೆಂಟ್ ರಿಯಾಯತಿ ನೀಡಿದೆ ಅದರ ಬಗ್ಗೆ ಮತ್ತು ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ದ್ವಿಚಕ್ರ ವಾಹನ ಕೊಂಡುಕೊಳ್ಳಲು ಶೇಕಡಾ ತೊಂಬತ್ತು ಸಬ್ಸಿಡಿ ರಾಜ್ಯ ಸರ್ಕಾರ ನೀಡುತ್ತದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹಾಗೂ ಹತ್ತು ಶೇಕಡಾ ಅಷ್ಟು ಹಣವನ್ನು ಪಾವತಿಸಬೇಕು ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಕಡೆಯಿಂದ ಶೇಕಡಾ ತೊಂಬತ್ತು ಸಬ್ಸಿಡಿ ದರದಲ್ಲಿ ಅರ್ಜಿಸಲ್ಲಿಸುವ ಮೂಲಕ ದ್ವಿಚಕ್ರ ವಾಹನ ಕೊಂಡುಕೊಳ್ಳಬಹುದು ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ ಎಂಬ ಆಫಿಸಿಯಲ್ ವೆಬ್ ಸೈಟ್ ನಲ್ಲಿ ದ್ವಿಚಕ್ರ ವಾಹನ ಎಂಬ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು

ಹಾಗೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ ಹದಿನೈದು ಎರಡು ಸಾವಿರದ ಇಪ್ಪತ್ತೊಂದು ಮುನಿಸಿಪಾಲಿಟಿ ಅಲ್ಲಿ ಕೆಲಸ ಮಾಡುವರು ಮಾತ್ರ ಈ ಅರ್ಜಿಯನ್ನು ಸಲ್ಲಿಸಬಹುದು ಸರ್ಕಾರಿ ಕಸ ಎತ್ತುವ ವಾಹನದ ಡ್ರೈವರ್ ಹಾಗೂ ಬಸ್ ಸ್ಟ್ಯಾಂಡ್ ಗಳಲ್ಲಿ ವಾಹನ ಸ್ವಚ್ಚ ಗೊಳಿಸುವವರಿಗೆ ಸಫಾಯಿ ಕರ್ಮಚಾರಿಗಳ ಎಂದು ಕರೆಯುತ್ತಾರೆ ದ್ವಿಚಕ್ರ ವಾಹನ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಅಪ್ಲೈ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು .

ಮಾಜ ಕಲ್ಯಾಣ ಇಲಾಖೆಯಲ್ಲಿ ಕಳೆದ ವರ್ಷ ಒಂದು ಲಕ್ಷ ರೂಪಾಯಿಕ್ಕಿಂತ ಅಧಿಕ ಹಣ ಪಡೆದಿರುವಿರೆ ಎಂದು ಇರುತ್ತದೆ ಅಲ್ಲಿ ನೋ ಎಂದು ಕ್ಲಿಕ್ ಮಾಡಬೇಕು ನಂತರ ಸಫಾಯಿ ಕರ್ಮಚಾರಿಗಳ ಎಂದು ಇರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು ಹಾಗೆಯೇ ಐದು ವರ್ಷದಿಂದ ಸಫಾಯಿ ಕರ್ಮಚಾರಿಗಳು ಎಂದು ಇರುತ್ತದೆ ಅಲ್ಲಿ ಟಿಕ್ ಮಾಡಿಕೊಳ್ಳಬೇಕು ಹಾಗೆಯೇ ಅವಲಂಬಿತರಾದರೆ ಅಲ್ಲಿ ಟಿಕ್ ಮಾಡಬೇಕು ದ್ವಿ ಚಕ್ರ ವಾಹನದ ಮೇಲೆ ಕ್ಲಿಕ್ ಮಾಡಬೇಕು ನಂತರ ಕೆಲವು ಜಿಲ್ಲೆಗೆ ಮಾತ್ರ ಸೀಮಿತವಾಗಿರುತ್ತದೆ ಅದರಲ್ಲಿ ಬೆಂಗಳೂರು ತುಮಕೂರು ವಿಜಯಪುರ ಮಂಗಳೂರು ಬಳ್ಳಾರಿ ಚಿತ್ರದುರ್ಗ ಇತ್ಯಾದಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಮಹಿಳೆಯರಿಗೆ ಕೆಲಸಕ್ಕೆ ಹಾಜರಾಗುವ ಸಲುವಾಗಿ ಕೊಡಲಾಗಿದೆ ಹಾಗೆಯೇ ನೆಸ್ಟ್ ಮೇಲೆ ಕ್ಲಿಕ್ ಮಾಡಬೇಕು

ಆಧಾರ ಕಾರ್ಡ್ ನಂಬರ್ ಕೇಳುತ್ತದೆ ಮತ್ತು ಸರಿಯಾದ ಹೆಸರು ಆಧಾರ ಕಾರ್ಡ್ ನಲ್ಲಿ ಇರುವಂತೆ ಸಗಿಯಾಗಿ ನಮೂದಿಸಿ ಪ್ರೋಸಿವಡ್ ಮೇಲೆ ಕ್ಲಿಕ್ ಮಾಡಬೇಕು ನಂತರ ಜಾತಿ ಪ್ರಮಾಣ ಪತ್ರದ ಸಂಖ್ಯೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಸಂಖ್ಯೆ ಮತ್ತು ವಾರ್ಷಿಕ ಆದಾಯವನ್ನು ನಮೂದಿಸಬೇಕು.

ಹಾಗೆಯೇ ವೈಯಕ್ತಿಕ ಡೀಟೇಲ್ಸ್ ಅನ್ನು ನೀಡಬೇಕು ಅದರಲ್ಲಿ ತಂದೆ ತಾಯಿ ಹೆಸರು ಹಾಗೂ ಜನ್ಮ ದಿನಾಂಕ ಅಂಗಿಕಲರಾಗಿದ್ದರೆ ಹಾಗೆಯೇ ಜಿಲ್ಲೆ ಮತ್ತು ತಾಲೂಕನ್ನು ನಮೂದಿಸಬೇಕು ಊರಿನ ಪಿನ್ ಕೊಡ್ ಮತ್ತು ಮೊಬೈಲ್ ನಂಬರ್ ಅನ್ನು ನಮೂದಿಸಬೇಕು ಶಿಕ್ಷಣ ಮತ್ತು ನಗರ ಪ್ರದೇಶದವರ ಹಾಗೂ ಗ್ರಾಮೀಣ ಪ್ರದೇಶದವರ ಎಂದು ನಮೂದಿಸಬೇಕು

ನಂತರ ಅರ್ಜಿದಾರರ ಫೋಟೋವನ್ನು ಅಪ್ಲೋಡ್ ಮಾಡಬೇಕು ಹಾಗೂ ಫೋಟೋ ನೂರು ಕೆಬಿ ಒಳಗೆ ಇರಬೇಕು ಹಾಗೂ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರ ಅಪ್ಲೋಡ್ ಮಾಡಬೇಕು ನೂರು ಕೇಬಿ ಇಂದ ಎರಡು ನೂರು ಕೆಬಿ ಒಳಗೆ ಇರಬೇಕು ನಂತರ ಆಧಾರ ಕಾರ್ಡ್ ರೇಷನ್ ಕಾರ್ಡ್ ಹಾಗೂ ಸಫಾಯಿ ಕರ್ಮಚಾರಿಗಳ ಐಡಿ ಕಾರ್ಡ್ ಹಾಗೂ ಅನುಭವ ಪ್ರಮಾಣ ಪತ್ರ ಸಹ ಅಪ್ಲೋಡ್ ಮಾಡಬೇಕು ಸುಬ್ಮಿಟ್ ಅಂತ ಕ್ಲಿಕ್ ಮಾಡಬೇಕು ನಂತರ ಪ್ರಿಟ್ ಔಟ್ ತೆಗೆದುಕೊಳ್ಳಬೇಕು .ಹೀಗೆ ಶೇಕಡಾ ತೊಂಬತ್ತು ಸಬ್ಸಿಡಿ ಮೂಲಕ ದ್ವಿಚಕ್ರ ವಾಹನ ಕೊಡುಕೊಳ್ಳಬಹುದು

Leave a Reply

Your email address will not be published. Required fields are marked *