ಪ್ರತಿಯೊಬ್ಬರಿಗೂ ಉದ್ಯೋಗ ಮಾಡುವ ಆಸೆ ಮತ್ತು ಅವಶ್ಯಕತೆ ಇರುತ್ತದೆ ಆದರೆ ಈಗ ಹೋಂಡಾ ಕಂಪನಿಯಲ್ಲಿ ಉದ್ಯೋಗ ಮಾಡಲು ಸುವರ್ಣಾವಕಾಶ ದೊರಕಿದೆ ಅದರಲ್ಲಿ ಹೋಂಡಾ ಕಂಪನಿಯಲ್ಲಿ ಎಂಟು ಸಾವಿರದ ಏಳು ನೂರು ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಎಸ್ ಎಸ್ ಎಲ್ ಸಿ ಪಿಯುಸಿ ಮತ್ತು ಪದವಿ ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಆಗಿರಬೇಕು

ಈ ಕಂಪನಿಯಲ್ಲಿ ಉದ್ಯೋಗ ಮಾಡುವರಿಗೆ ಸಾಮಾನ್ಯವಾಗಿ ಇಪ್ಪತ್ತೆಂಟು ಸಾವಿರದಿಂದ ಎಪ್ಪತ್ತೈದು ಸಾವಿರದ ವರೆಗೆ ಇರುತ್ತದೆ ಇದೊಂದು ಪ್ರೈವೇಟ್ ಕಂಪನಿಯ ಉದ್ಯೋಗವಾಗಿದೆ ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ .ನಾವು ಈ ಲೇಖನದ ಮೂಲಕ ಹೋಂಡಾ ಕಂಪನಿಯ ನೇಮಕಾತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ ವೇತನದ ಬಗ್ಗೆ ತಿಳಿದುಕೊಳ್ಳೋಣ.

ಹೋಂಡಾ ಕಂಪನಿಯ ಲ್ಲಿ ನೇಮಕಾತಿ ನಡೆಯುತ್ತಿದೆ ಅದರಲ್ಲಿ ಕ್ಲರ್ಕ್ ಮೆಕಾನಿಕ್ ಹಾಗೂ ಕಂಪ್ಯುಟರ್ ಆಪರೇಟರ್ ಎಂಜಿನಿಯರ್ ಹಾಗೂ ಜೂನಿಯರ್ ಎಂಜಿನಿಯರ್ ಮೆನೇಜರ್ ಸಪ್ರಿವೈಸ್ ರ ಅಸಿಸ್ಟೆಂಟ್ ಡೈರೆಕ್ಟ್ ಹೆಡ್ ಹಾಗೆಯೇ ಪ್ರಮೋಶನ್ ಮೆನೇಜರ್ ಹಾಗೂ ಸೋಶಿಯಲ್ ಮೀಡಿಯಾ ಮೆನೇಜರ್ ಪ್ಯುನ್ ಹಾಗೂ ಸೆಕ್ಯುರಿಟಿ ಇಷ್ಟೆಲ್ಲಾ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂಟು ಸಾವಿರದ ಏಳು ನೂರು ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು

ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಪ್ರೈವೇಟ್ ಕಂಪನಿಯ ಉದ್ಯೋಗವಾಗಿದೆ ಪುರುಷರು ಮತ್ತು ಮಹಿಳೆಯರು ಈ ಹುದ್ದೆಯನ್ನು ಮಾಡಬಹುದು. ಈ ಕಂಪನಿಯಲ್ಲಿ ಉದ್ಯೋಗ ಮಾಡುವರಿಗೆ ಸಾಮಾನ್ಯವಾಗಿ ಇಪ್ಪತ್ತೆಂಟು ಸಾವಿರದಿಂದ ಎಪ್ಪತ್ತೈದು ಸಾವಿರದ ವರೆಗೆ ಇರುತ್ತದೆ.

ಮೆನೇಜರ್ ಹುದ್ದೆ ಮಾಡಲು ಯಾವುದಾದರೂ ಪದವಿಯನ್ನು ಹೊಂದಿರಬೇಕು ಹಾಗೆಯೇ ಈ ಎಂಜಿನಿಯರ್ ಹುದ್ದೆಗೆ ಆಯ್ಕೆ ಯಾಗಲೂ ಬಿ ಈ ಮತ್ತು ಬೀ ಟೆಕ ಆಗಿರಬೇಕು ಜೂನಿಯರ್ ಎಂಜಿನಿಯರ್ ಆಗಲು ಐ ಟಿ ಐ ಮತ್ತು ಡಿಪ್ಲೊಮೊ ಆಗಿರಬೇಕು ಹಾಗೆಯೇ ಕ್ಲರ್ಕ್ ಹುದ್ದೆಗೆ ಪೀ ಯುಸಿ ಅಥವಾ ಪದವಿಯಾಗಿರಬೇಕು ಹಾಗೆಯೇ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಪಿ, ಯು ಸಿ ಪಾಸ ಆಗಿರಬೇಕು ಪ್ಯೂನ್ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸ ಆಗಿರಬೇಕು

ಹದಿನೆಂಟು ವರ್ಷವಾದರೂ ಈ ಹುದ್ದೆಯನ್ನು ಮಾಡಬಹುದು ಯಾವುದೇ ರೀತಿಯ ಅರ್ಜಿ ಶುಲ್ಕ ಇರುದಿಲ್ಲ ಹುದ್ದೆಗೆ ಡಾಕ್ಯುಮೆಂಟ್ ಚೆಕ್ ಮಾಡುವ ಮತ್ತು ಶಿಕ್ಷಣದ ಗುಣ ಮಟ್ಟದ ಮೇಲೆ ಅಭ್ಯರ್ಥಿ ಯನ್ನು ಆಯ್ಕೆ ಮಾಡುತ್ತಾರೆ ಆಫಿಷಿಯಲ್ ವೆಬ್ ಸೈಟ್ ಗೆ ಹೋಗಿ ಅಪ್ಲೈ ಮಾಡಬೇಕು ಹೋಂಡಾ ವೆಬ್ ಸೈಟನಲ್ಲಿ ಅಪ್ಲೈ ಪ್ರೊಪೈಲ್ ಅಂತ ಇರುತ್ತದೆ ಅಲ್ಲಿ ನೌಕರಿ ಪ್ರೊಪೈಲ್ ಇಲ್ಲದೇ ಇದ್ದವರು ಅಲ್ಲಿ ಹೆಸರು ಈ ಮೇಲ್ ಹಾಗೂ ಮೊಬೈಲ್ ನಂಬರ್ ಅನ್ನು ನಮೂದಿಸಬೇಕು ಎಕ್ಸ್ಪೀರಿಯೆನ್ಸ್ ಎಸ್ಟು ವರ್ಷ ಎಂದು ಟೈಪ್ ಮಾಡಬೇಕು ಅದರಲ್ಲಿ ರೆಸ್ಯುಮ್ ಅನ್ನು ಅಪ್ಲೋಡ್ ಮಾಡಬೇಕು ಸಬ್ಮಿತ್ ಬಟನ್ ಮೇಲೆ ಕ್ಲಿಕ್ ಮಾಡಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!