ಪ್ರತಿಯೊಬ್ಬರಿಗೂ ಕಾರು ತೆಗೆದುಕೊಳ್ಳಬೇಕು ಎನ್ನುವ ಆಸೆಗಳು ಇರುತ್ತದೆ ಹಾಗೂ ಕೆಲವರಲ್ಲಿ ಹಣವಿರುತ್ತದೆ ಆದರೆ ಕೆಲವು ಜನರಲ್ಲಿ ಹಣವಿರುವುದಿಲ್ಲ ಬದಲಾಗಿ ಕಾರು ಕೊಡುಕೊಳ್ಳುವ ಹಂಬಲ ಇರುತ್ತದೆ ಹಾಗೆಯೇ ಕೆಲವು ಜನ ಹಣ ಕಾಸಿನ ತೊಂದರೆಯಾಗಿ ಹಳೆ ಕಾರನ್ನು ತೆಗೆದುಕೊಳ್ಳಲು ಇಚ್ಛಿಸುತ್ತಾರೆ ಹಳೆ ಕಾರ ಕೊಂಡು ಕೊಳ್ಳುದರಿಂದ ಹೆಚ್ಚಾಗಿ ದುರಸ್ತಿ ಖರ್ಚನ್ನು ಎದುರಿಸಬೇಕಾಗುತ್ತದೆ

ಹಾಗೆಯೇ ಹಳೆ ಕಾರನ್ನು ತೆಗೆದುಕೊಳ್ಳುವರು ಸರಿಯಾಗಿ ಮೆಂಟ್ ನೆಸ್ ಮಾಡಿದ ಕಾರನ್ನು ಖರೀದಿ ಮಾಡುವುದರಿಂದ ತೆಗೆದುಕೊಂಡವರು ಲಾಭಗಳಿಸುತ್ತಾರೆ ಆದರೆ ಟ್ಯಾಕ್ಸಿ ಡ್ರೈವರ್ ಗಳು ಹಳೆ ಕಾರನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ ಏಕೆಂದರೆ ಹೆಚ್ಚು ದುರಸ್ತಿ ವೆಚ್ಚವನ್ನು ಭರಿಸಬೇಕಾಗುತ್ತದೆ.ನಾವು ಈ ಲೇಖನದ ಮೂಲಕ ಯಾವ ಕಾರು ತೆಗೆದುಕೊಳ್ಳುವುದು ಸೂಕ್ತ ಎಂಬುದನ್ನು ತಿಳಿದುಕೊಳ್ಳೋಣ.

ಕೆಲವರು ಹೊಸ ಕಾರ್ ತೆಗೆದುಕೊಳ್ಳಬೇಕಾ ಹಾಗೂ ಹಳೆ ಕಾರ್ ತೆಗೆದುಕೊಳ್ಳಬೇಕಾ ಎಂಬ ಗೊಂದಲದಲ್ಲಿ ಇರುತ್ತಾರೆ ಇನ್ನೂ ಕೆಲವರು ಹಳೆ ಕಾರ್ ತೆಗೆದುಕೊಂಡು ದಿನ ದಿನ ರಿಪೇರಿ ಮಾಡಿಸುತ್ತಾ ಇರುತ್ತಾರೆ ಮೊದಲು ಕಾರ್ ತೆಗೆದುಕೊಳ್ಳುವಾಗ ನಮ್ಮ ಬಳಿ ಎಸ್ಟು ಹಣವಿದೆ ಅಥವಾ ಬಜೆಟ್ ಎಸ್ಟು ಎಂಬುದನ್ನು ಗಮನಿಸಿಕೊಂಡು ಕಾರ್ ಖರೀದಿ ಮಾಡಬೇಕು.

ಹಳೆ ಕಾರ್ ತೆಗೆದುಕೊಂಡರೆ ಪದೆ ಪದೆ ಹಾಳು ಆಗುತ್ತದೆ ಇದರಿಂದ ಪದೇಪದೇ ರಿಪೇರಿ ಮಾಡಿಸಬೇಕು ಇದರಿಂದ ಹಣವೂ ಖರ್ಚಾಗುತ್ತದೆ ಟ್ಯಾಕ್ಸಿ ಡ್ರೈವರ್ ಆಗಿದ್ದಾರೆ ಹಳೆ ಕಾರ್ ಪರ್ಚೆಸ್ ಮಾಡಿದ್ದರೆ ತುಂಬಾ ತೊಂದರೆಗೆ ಒಳಗಾಗುತ್ತಾರೆ ಪದೆ ಪದೆ ರಿಪೇರಿಗೆ ಬರುತ್ತದೆ ಹಾಗೂ ಸ್ವಂತ ಬಳಕೆಗಾಗಿ ಕಾರ್ ಪರ್ಚೆಸ್ ಮಾಡುವುದಿದ್ದರೆ ಹಳೆ ಕಾರ್ ತೆಗೆದುಕೊಳ್ಳುವುದು ಸೂಕ್ತವಾಗಿರುತ್ತದೆ ಹಾಗೆಯೇ ಗಾಡಿಯನ್ನು ಸರಿಯಾಗಿ ಮೆಂಟನೆನ್ಸ್ ಮಾಡಿದ ಗಾಡಿಯನ್ನು ತೆಗೆದುಕೊಂಡರೆ ತೆಗೆದುಕೊಂಡವರಿಗೆ ಲಾಭವಾಗುತ್ತದೆ .

ಒಂದು ವೇಳೆ ಹೊಸ ಕಾರ್ ತೆಗೆದುಕೊಂಡರೆ ಐದು ಹತ್ತು ವರ್ಷ ಯಾವುದೇ ರಿಪೇರಿಯ ಚಿಂತೆ ಇರುವುದಿಲ್ಲ.ಇನ್ಸೂರೆನ್ಸ್ ಕಟ್ಟಿದರು ಕೂಡ ಒಂದು ವರ್ಷದ ನಂತರ ಆಕ್ಸಿಡೆಂಟ್ ಏನಾದರೂ ಆದರೆ ಎರಡು ಮೂರು ಲಕ್ಷ ಖರ್ಜಾದರು ಇನ್ಸೂರೆನ್ಸ್ ಇಂದ ಹಣ ಬರುತ್ತದೆ ಕೆಲವರು ಕಾರ್ ತೆಗೆದುಕೊಳ್ಳಲು ಹಣವಿಲ್ಲ ಕಾರ್ ಬೇಕು ಎನ್ನುವ ವ್ಯಕ್ತಿಗಳು ಇರುತ್ತಾರೆ ಹಾಗಿದ್ದಾಗ ಕಾರ್ ತೆಗೆದುಕೊಳ್ಳಲು ಕಾಯುವುದು ಉತ್ತಮವಾಗಿರುತ್ತದೆ ತಿಂಗಳಲ್ಲಿ ನಾಲ್ಕೈದು ದಿನ ಮಾತ್ರ ಹೊರಗಡೆ ಕಾರ್ ಅಲ್ಲಿ ಹೋಗಬೇಕು ಎನ್ನುವರು ಇದ್ದಾಗ ಅಂತವರು ಟ್ಯಾಕ್ಸಿಯಲ್ಲಿ ಹೋಗುವುದು ಉತ್ತಮ

ಯಾಕೆಂದರೆ ಕಾರ್ ಪರ್ಚೆಸ್ ಮಾಡುವ ಖರ್ಚಾದರೆ ಹಾಗೆ ಗಾಡಿ ಮೆಂತನೆನ್ಸ್ ಮಾಡುವುದು ಸಹ ಖರ್ಚಾಗುತ್ತದೆ ಹಾಗೆ ರಿಪೇರಿ ಬಂದರು ಸಹ ಖರ್ಚಾಗುತ್ತದೆ ಮೊದಲು ಕಾರ ಹೊಸದ ಹಾಗೂ ಹಳೆಯದ ಎನ್ನುವ ಮೊದಲು ಕಾರ್ ತೆಗೆದುಕೊಳ್ಳಬೇಕು ಬೇಡ ಎಂದು ನಿರ್ಧಾರ ಮಾಡಬೇಕು ಆದಾಯಕ್ಕೆ ಸರಿಯಾಗಿ ಕಾರ್ ತೆಗೆದುಕೊಳ್ಳಬೇಕು ಆದರೆ ಹೊಸ ಕಾರು ತೆಗೆದುಕೊಳ್ಳುವುದು ಬಹಳ ಸೂಕ್ತವಾಗಿರುತ್ತದೆ ಹೊಸ ಕಾರಿಗೆ ಲೋನ್ ತೆಗೆದುಕೊಂಡರೆ ಬಡ್ಡಿದರ ಕಡಿಮೆ ಇರುತ್ತದೆ ಹಳೆ ಕಾರಿಗೆ ಲೋನ್ ತೆಗೆದುಕೊಂಡರೆ ಬಡ್ಡಿದರ ಹೆಚ್ಚು ಇರುತ್ತದೆ ಈ ಮೂಲಕ ಹೊಸ ಕಾರನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ

Leave a Reply

Your email address will not be published. Required fields are marked *