ಇಡ್ಲಿ ತಿನ್ನೋದ್ರಿಂದ ಶರೀರದ ಅರೋಗ್ಯ ಹೇಗಿರಲಿದೆ ಗೊತ್ತೇ? ವೈದ್ಯರು ಕೂಡ ಇದನ್ನೇ ಹೇಳೋದು

ಕೆಲವೊಮ್ಮೆ ವೈದ್ಯರು ನಮಗೆ ಪ್ರತೀ ದಿನವೂ ಇಡ್ಲಿಯನ್ನು ತಿನ್ನಲು ಸಲಹೆಯನ್ನು ನೀಡುತ್ತಾರೆ. ಆದರೆ ಯಾತಕ್ಕಾಗಿ ತಿನ್ನಬೇಕು ಅನ್ನುವ ಮಾಹಿತಿಯನ್ನು ಸಹ ಹೇಳಿರುತ್ತಾರೆ. ಹಾಗೆಯೇ ಇಲ್ಲಿ ಈ ಲೇಖನದಲ್ಲಿ ಪ್ರತೀ ದಿನ ಇಡ್ಲಿಯನ್ನು ತಿನ್ನುವುದರಿಂದ ಏನೆಲ್ಲ ಪ್ರಯೋಜನಗಳು ಇವೆ ಅನ್ನೋದನ್ನ ತಿಳಿದುಕೊಳ್ಳೋಣ. ಇಡ್ಲಿಯಲ್ಲಿ…

ಪ್ರತಿದಿನ ಒಂದು ಹಸಿ ಕ್ಯಾರೆಟ್ ತಿನ್ನೋದ್ರಿಂದ ಏನಾಗುತ್ತೆ ಗೊತ್ತೇ

ಕ್ಯಾರೆಟ್ ಇದೊಂದು ಭೂಮಿಯ ಒಳಗಡೆ ಬೆಳೆಯುವ ಗೆಡ್ಡೆಗಳ ಗುಂಪಿಗೆ ಸೇರಿರುವ ಒಂದು ತರಕಾರಿ. ಆಕರ್ಷಕ ಬಣ್ಣವನ್ನು ಹೊಂದಿರುವ ಕ್ಯಾರೆಟ್ ಇದು ಮೊಲದ ಅಚ್ಚು ಮೆಚ್ಚಿನ ಆಹಾರ. ಇದನ್ನ ನಾವೂ ಕೂಡ ಪ್ರತೀ ದಿನ ನಿಯಮಿತವಾಗಿ ತಿನ್ನುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗಿದ್ರೆ…

ಕಿಡ್ನಿಯಲ್ಲಿನ ಕಲ್ಲು ಕರಗಿಸುವ ಸೂಕ್ತ ಆಹಾರಗಳಿವು

ಸಾಮಾನ್ಯವಾಗಿ ಕೆಲವರಲ್ಲಿ ಈ ಕಿಡ್ನಿ ಸ್ಟೋನ್ ಸಮಸ್ಯೆ ಅನ್ನೋದು ಇರುತ್ತದೆ ಇದಕ್ಕೆ ಪರಿಹಾರ ನೀಡುವಂತ ಒಂದಿಷ್ಟು ಆಹಾರಗಳನ್ನು ಈ ಮೂಲಕ ತಿಳಿದುಕೊಳ್ಳೋಣ. ಕಿಡ್ನಿಯಲ್ಲಿ ಉಪ್ಪಿನಂಶದಿಂದ ಉಂಡೆ ರೀತಿಯಲ್ಲಿ ಗಟ್ಟಿಯಾಗಿರುತ್ತದೆ ಇದಕ್ಕೆ ಕಿಡ್ನಿ ಸ್ಟೋನ್ ಮೂತ್ರ ಕಲ್ಲು ಎಂಬುದಾಗಿ ಕರೆಯಲಾಗುತ್ತದೆ. ನಾವುಗಳು ಪ್ರತಿದಿನ…

ಕೆಮ್ಮು ಕಫ ಹೆಚ್ಚಾಗಿದ್ರೆ ತಕ್ಷಣವೇ ರಿಲೀಫ್ ನೀಡುವ ವಿಳ್ಳೇದೆಲೆ, ಏಲಕ್ಕಿ

ಮನುಷ್ಯನಿಗೆ ಒಂದಲ್ಲ ಒಂದು ಬೇನೆ ಸಾಮಾನ್ಯವಾಗಿ ಕಾಡೇ ಕಾಡುತ್ತದೆ ಅದಕ್ಕೆ ಮನೆಯಲ್ಲಿಯೇ ಇರುವಂತ ಒಂದಿಷ್ಟು ಪಾರಂಪರಿಕ ಮನೆಮದ್ದು ಬಳಸಿ ಸಮಸ್ಯೆಯಿಂದ ಪರಾಗಬಹುದಾಗಿದೆ. ವಿಳ್ಳೇದೆಲೆ ಬರಿ ಶಾಸ್ತ್ರಕ್ಕೆ ಸೀಮಿತವಾಗದೆ ಹತ್ತಾರು ಆರೋಗ್ಯಕಾರಿ ಪ್ರಯೋಜನವನ್ನು ಹೊಂದಿದೆ, ಆದ್ದರಿಂದ ಈ ಲೇಖನದ ಮೂಲಕ ಒಂದಿಷ್ಟು ಸಮಸ್ಯೆಗಳಿಗೆ…

ಬೆಣ್ಣೆ ಹಣ್ಣು ತಿಂದು ಈ ನಾಲ್ಕು ಸಮಸ್ಯೆಯಿಂದ ದೂರ ಇರಿ

ಬೆಣ್ಣೆ ಹಣ್ಣು ಅಂದ್ರೆ ಸಾಮಾನ್ಯವಾಗಿ ಇದರ ಪರಿಚಯ ಇದ್ದೆ ಇರುತ್ತದೆ. ಈ ಹಣ್ಣು ಸೇವನೆಯಿಂದ ದೇಹಕ್ಕೆ ಹಲವು ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ ಅಷ್ಟೇ ಅಲ್ಲದೆ ಇದನ್ನು ತಿನ್ನೋದ್ರಿಂದ ಮಾನಸಿಕ ದೈಹಿಕ ಅರೋಗ್ಯ ವೃದ್ಧಿಯಾಗುತ್ತದೆ ಅನ್ನೋದನ್ನ ಹೇಳಲಾಗುತ್ತದೆ. ಬೆಣ್ಣೆ ಹಣ್ಣು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣ್ಣಾಗಿದೆ.…

ದೇಹದ ಆಲಸ್ಯತನ ದೂರ ಮಾಡುವ ಜೊತೆಗೆ ಮುಖದ ಅಂದವನ್ನು ಹೆಚ್ಚಿಸುವ ಮನೆಮದ್ದು

ಜೇನುತುಪ್ಪದಲ್ಲಿ ಹಲವಾರು ಔಷಧೀಯ ಗುಣಗಳು ಇವೆ. ಪ್ರತಿಯೊಬ್ಬರಿಗೂ ಇಷ್ಟವಾಗುವ ಪ್ರಕೃತಿಯ ಈ ಕೊಡುಗೆಯೇ ಜೇನು. ಬಣ್ಣವನ್ನು ತಿಳಿಯಾಗಿಸಲು ಯುವಕರಿಗೆ ಇದು ಹೇಳಿ ಮಾಡಿಸಿದ ಉತ್ತಮ ಔಷಧವಾಗಿದೆ.. ಹೇಗೆಂದರೆ, ಪ್ರತೀ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ…

30 ಕ್ಕೂ ಹೆಚ್ಚು ಬೇನೆಗಳನ್ನು ನಿಯಂತ್ರಿಸುವ ಬಾದಾಮಿ ಬೀಜ

ಬಾದಾಮಿಯ ವಿಶೇಷತೆ ಏನು ಅದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಲಾಭಗಳು ಇವೆ ಅನ್ನೋದರ ಬಗ್ಗೆ ನಮಗೆಲ್ಲ ಈಗಾಗಲೇ ತಿಳಿದಿದೆ. ಎಷ್ಟೋ ಜನರು ಬೆಳಿಗ್ಗೆ ಎದ್ದಾಗ ನೆನೆಸಿಟ್ಟ ಬಾದಾಮಿಯನ್ನು ತಿನ್ನುತ್ತಾರೆ. ನಮ್ಮ ದೇಹಕ್ಕೆ ಬೇಕಾದ ಹಲವಾರು ರೀತಿಯ ಪೋಷಕಾಂಶಗಳು ಈ ಬಾದಾಮಿಯಲ್ಲಿವೇ. ಇದರಲ್ಲಿ…

ಪ್ರತಿದಿನ 2 ರಿಂದ 3 ಖರ್ಜುರ ತಿನ್ನೋದ್ರಿಂದ ಶರೀರಕ್ಕೆ ಸಿಗುವ ಲಾಭ ತಿಳಿಯಿರಿ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆ ಅದೆಷ್ಟು ಬಾರಿ ನಿಜವಾಗಿದೆ. ಈ ಮಾತು ಕರ್ಜೂರಕ್ಕೇ ಕೂಡ ಅನ್ವಯ ಆಗುತ್ತದೆ. ಖರ್ಜೂರ ನೋಡುವುದಕ್ಕೆ ಬಹಳ ಚಿಕ್ಕದಾದ ಹಣ್ಣು ಆದರೆ ಇದರ ಉಪಯೋಗ ಮಾತ್ರ ಬಹಳ ಮಹತ್ತರವಾದದ್ದು. ನೈಸರ್ಗಿಕವಾಗಿ ಅತ್ಯಂತ ಸಿಹಿಯನ್ನು ಹೊಂದಿರುವ…

ಆಷಾಡ ಮಾಸದಲ್ಲಿ ಈ ಚಿಕ್ಕ ಕೆಲಸ ಮಾಡಿ ಲಕ್ಷ್ಮಿ ದೇವಿ ಕೃಪೆಗೆ ಪಾತ್ರರಾಗಿ

ಲಕ್ಷ್ಮಿ ಕೃಪೆಗೆ ಪಾತ್ರರಾದವರ ಮನೆಯಲ್ಲಿ ಸಂಪತ್ತಿನ ಜೊತೆಗೆ ಇಂದಿಗೂ ಸುಖ ಸಂತೋಷಕ್ಕೆ ಕೊರತೆ ಎನ್ನುವುದು ಉಂಟಾಗುವುದಿಲ್ಲ. ಹಾಗಾಗಿ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಭಕ್ತರು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಾರೆ. ಪುರಾಣ ಗ್ರಂಥಗಳಲ್ಲಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಹಲವಾರು ಸಾಕಷ್ಟು ಉಪಾಯಗಳನ್ನು ಹೇಳಲಾಗಿದೆ. ಅದರ…

ತಲೆ ಕೂದಲು ಉದರಲು ಮುಖ್ಯ ಕಾರಣ ಏನ್ ಗೊತ್ತೇ ಓದಿ ..

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಎಲ್ಲರಿಗೂ ಸರ್ವೇ ಸಾಮಾನ್ಯ. ಇದಕ್ಕೆ ಮುಖ್ಯವಾಗಿ ನಮ್ಮ ಈಗಿನ ಜೀವನ ಶೈಲಿ, ಆಹಾರ ವಿಹಾರಗಳೇ ಮುಖ್ಯ ಕಾರಣಗಳಾಗಿರುತ್ತವೆ. ಕೂದಲು ಉದುರಲು ಬೇರೆ ಇನ್ನೇನು ಕಾರಣಗಳು ಇವೆ ಹಾಗೂ ಅದಕ್ಕೆ ಪರಿಹಾರ ಏನು ಅನ್ನೋದನ್ನ ನೋಡೋಣ.…

error: Content is protected !!