ಹಾಯ್ ಪ್ರೆಂಡ್ಸ್,ನಾವಿಲ್ಲಿ ಬಿಸಿಲಿಗೆ ನಮ್ಮ ಚರ್ಮ ಕಪ್ಪಾದಾಗ ಅದನ್ನು ಸರಿಪಡಿಸಿಕೊಳ್ಳುವುದರ ಬಗ್ಗೆ ಎರಡು ಮನೆಯಲ್ಲಿಯೇ ತಯಾರಿಸಿಕೊಳ್ಳುವ ಸುಲಭ ವಿಧಾನ ತಿಳಿಸುತ್ತೇವೆ.

1) ಸ್ಕ್ರಬ್ಬಿಂಗ್ ತಾಯಾರಿಸುವ :

ಬೇಕಾಗುವ ಪದಾರ್ಥಗಳು:ಸ್ವಲ್ಪ ಸಕ್ಕರೆ,ಲಿಂಬೆ ಹಣ್ಣು,ಆಲಿವ್ ಆಯಿಲ್ ಅಥವಾ ಕೋಕೋನಟ್ ಆಯಿಲ್

ತಯಾರಿಸುವ ವಿಧಾನ:ಒಂದು ಚಿಕ್ಕ ಬಟ್ಟಲಿಗೆ ಸ್ವಲ್ಪ ಸಕ್ಕರೆ , ಲಿಂಬೆ ರಸ ಮತ್ತು ಆಲಿವ್ ಆಯಿಲ್ ಅಥವಾ ಕೋಕೋನಟ್ ಆಯಿಲ್ ಯನ್ನು ಚೆನ್ನಾಗಿ ಮಿಕ್ಸ್ ಮಾಡಿ.ಮೂಖ,ಕೈ ಕಾಲು ಹಾಗೂ ತುಟಿಗೂ ಸಹ ಸ್ಕ್ರಬ್ ಮಾಡುವುದರಿಂದ ಕಪ್ಪಾಗಿರುವ ಜಾಗ ಬೆಳ್ಳಗಾಗುವುದಲ್ಲದೆ ಕಾಂತಿಯುತವಾಗುತ್ತದೆ.ಈ ಮಿಶ್ರಣವನ್ನು ಸ್ಕ್ರಬ್ ಮಾಡಿ 100% ರಿಸಲ್ಟ್ ಬರುತ್ತೆ.ಈ ಮಿಶ್ರಣವನ್ನು ನೀವು ರೆಗುಲರ್ ಆಗಿ ಬಳಸಬಹುದು,2 ನಿಮಿಷದ ವರೆಗೂ ಮಸಾಜ್ ಮಾಡಿದ ನಂತರ 5 ನಿಮಿಷ ಬಿಟ್ಟು ಮುಖ ತೊಳೆಯಿರಿ .

2 ) ಫೇಸ್ ಪ್ಯಾಕ್

ಬೇಕಾಗುವ ಪದಾರ್ಥಗಳು :ಮೊಸರು,ಮಿಕ್ಸಿಗೆ ಹಾಕಿದ ಟೊಮೊಟೊ,ಲೆಮನ್

ತಯಾರಿಸುವ ವಿಧಾನ :ಮೊದಲಿಗೆ ಮಿಕ್ಸಿಗೆ ಹಾಕಿಕೊಂಡ ಟೊಮೊಟೊ ವನ್ನು ಒಂದು ಸಣ್ಣ ಬಟ್ಟಲಿಗೆ ಹಾಕಿ,ಆ ಮಿಶ್ರಣಕ್ಕೆ ಮೊಸರು,ಹಾಗೂ ಲಿಂಬೆರಸವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.ಇದನ್ನು ಸಹ ರೆಗುಲರ್ ಆಗಿ ಬಳಸಬಹುದು.ಮೂಖ,ಕೈ ಕಾಲು ಹಾಗೂ ತುಟಿಗೂ ಸಹ ಸ್ಕ್ರಬ್ ಮಾಡುವುದರಿಂದ ಕಪ್ಪಾಗಿರುವ ಜಾಗ ಬೆಳ್ಳಗಾಗುವುದಲ್ಲದೆ ಕಾಂತಿಯುತವಾಗುತ್ತದೆ. ಈ ಮಿಶ್ರಣವನ್ನು ಸ್ಕ್ರಬ್ ಮಾಡಿ 100% ರಿಸಲ್ಟ್ ಬರುತ್ತೆ.ಈ ಮಿಶ್ರಣವನ್ನು ನೀವು ರೆಗುಲರ್ ಆಗಿ ಬಳಸಬಹುದು,2 ನಿಮಿಷದ ವರೆಗೂ ಮಸಾಜ್ ಮಾಡಿದ ನಂತರ 5 ನಿಮಿಷ ಬಿಟ್ಟು ಮುಖ ತೊಳೆಯಿರಿ .

Leave a Reply

Your email address will not be published. Required fields are marked *

error: Content is protected !!