ಲಕ್ಷ್ಮಿ ಪೂಜೆ ವೇಳೆ ಬಿಂದಿಗೆಗೆ ಸೀರೆ ಉಡಿಸೋದು ಸುಲಭ
ಲಕ್ಷ್ಮೀ ಪೂಜೆಗೆ ಅಲಂಕಾರ ಸಾಕಷ್ಟು ಮಾಡ್ತೀವಿ ಆದರೆ ಕೆಲವೊಮ್ಮೆ ಅಥವಾ ಹೊಸದಾಗಿ ಪೂಜೆ ಮಾಡುವವರಿಗೆ ಪೂಜೆಗೆ ಇಡುವ ಬಿಂದಿಗೆಗೆ ಹೇಗೆ ಸೀರೆ ಉಡಿಸೋದು ಅಂತ ಗೊತ್ತಿರಲ್ಲ. ಬಿಂದಿಗೆಗೆ ಹೇಗೆ ಸೀರೆ ಉಡಿಸೋದು ಅನ್ನೋದನ್ನ ನೋಡೋಣ. ಎರಡು ರೀತಿಯಲ್ಲಿ ಬಿಂದಿಗೆಗೆ ಸೀರೆ ಉಡಿಸಬಹುದು. ಮೊದಲು ಸೆರಗನ್ನು ರೆಡಿ ಮಾಡಿಕೊಳ್ಳಬೇಕು. ಸೆರಗಿಗೆ 8 ರಿಂದ ಒಂಭತ್ತು ನೆರಿಗೆಗಳನ್ನು ಸಣ್ಣದಾಗಿ ಮಾಡಿಕೊಳ್ಳಬೇಕು. ನೆರಿಗೆ ಮಾಡಿಕೊಂಡು ರೇಷ್ಮೆ ಸೀರೆ ಆಗಿರುವುದರಿಂದ ಪಿನ್ ಬಳಕೆ ಮಾಡದೇ ಕ್ಲಿಪ್ ಬಳಕೆ ಮಾಡುವುದು ಒಳ್ಳೆಯದು. ನೀಟ್ ಆಗಿ […]
Continue Reading