ನೀವು ರಾಯಲ್ ಎನ್ ಫೀಲ್ಡ್ ಬೈಕ್ ಪ್ರಿಯರೆ? ಹಾಗಿದ್ರೆ ಈ ಸ್ಟೋರಿ ಓದಲೇ ಬೇಕು
ರಾಯಲ್ ಎನ್ಫೀಲ್ಡ್ ಬೈಕಿನ ಪರಿಚಯ ಯಾರಿಗೂ ಸಹ ಬೇಕಾಗಿರುವುದಿಲ್ಲ ಯಾಕೆಂದರೆ ಎಲ್ಲರಿಗೂ ಸಹ ಈ ಬೈಕಿನ ಪರಿಚಯ ಇದ್ದೇ ಇರುತ್ತೆ. ರಾಯಲ್ ಎನ್ಫೀಲ್ಡ್ ಹೆಸರಿನ ಹಾಗೆ ಇಬ್ಬರೂ ಸಹ ನೋಡುವುದಕ್ಕೆ ರಿಚ್ ಆಗಿ ಇರುತ್ತೆ. ಬೈಕ್ ಗಳ ರಾಜ ಎಂದು ಎನಿಸಿಕೊಳ್ಳುತ್ತದೆ.…