ಮನೆಗೆಲಸ ಮಾಡಿ ಇಬ್ಬರು ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡಿದ ತಾಯಿಯಾ ಯಶೋಗಾಥೆ

0 1

ಒಬ್ಬ ತಾಯಿ ತನ್ನ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಲು ತುಂಬಾನೇ ಶ್ರಮ ಪಡುತ್ತಾಳೆ, ಈ ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಸೈನಿಕ ಮತ್ತೊಬ್ಬರಿಲ್ಲ ಅನ್ನೋ ಮಾತು ನಿಜಕ್ಕೂ ಸತ್ಯ ಅನಿಸುತ್ತದೆ ಯಾಕೆಂದರೆ ತಾಯಿ ಪಡುವ ಶ್ರಮ ಆ ರೀತಿ ಇರುತ್ತದೆ, ನನ್ನಂತೆ ಮಕ್ಕಳು ಕೂಡ ಹೆಚ್ಚು ಕಷ್ಟ ಪಡೋದು ಬೇಡ ಅವರ ಭವಿಷ್ಯ ಉತ್ತಮ ರೀತಿಯಲ್ಲಿರಲಿ ಎಂಬುದಾಗಿ ಬಯಸುವವಳೇ ಈ ತಾಯಿ.

ಈ ತಾಯಿ ಮನೆಗೆಲಸ ಮಾಡಿ ಅದರಿಂದ ಬಂದಂತ ಹಣವನ್ನು ತನ್ನ ಸಂಸಾರ ನಡೆಸಿ ಅದರೊಳಗೆ ತನ್ನ ಎರಡು ಮಕ್ಕಳನ್ನು ಡಾಕ್ಟರ್ ಹಾಗು ಇಂಜಿನಿಯರ್ ಮಾಡಿರುವ ಸ್ಪೂರ್ತಿದಾಯಕ ರಿಯಲ್ ಸ್ಟೋರಿ ಇದು. ಅಷ್ಟಕ್ಕೂ ಇವರು ಯಾರು ಎಲ್ಲಿ ಅನ್ನೋದನ್ನ ಮುಂದೆ ನೋಡಿ. ನಿಮಗೆ ಈ ಸ್ಪೋರ್ತಿದಾಯಕ ಸ್ಟೋರಿ ಇಷ್ಟ ಆದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ಇದರಿಂದ ಆವರಿಗೂ ಕೂಡ ಜೀವನದಲ್ಲಿ ಉತ್ಸಹ ಸಿಗಲಿ.

ಗಂಡ ಇಲ್ಲದ ಮನೆಗೆ ಈ ತಾಯಿಯೇ ದಿಕ್ಕು ಇವರು ಪ್ರತಿದಿನ ಅವರಿರವ ಮನೆಯಲ್ಲಿ ಕೆಲಸ ಮಾಡಿ ಅದರಿಂದ ಬಂದ ಹಣದಿಂದ ಸಂಸಾರ ನಡೆಸುವ ಜೊತೆಗೆ ಮಕ್ಕಳಿಗೆ ಡಾಕ್ಟರ್ ಹಾಗು ಇಂಜಿನಿಯರ್ ಓದಿಸುತ್ತಾರೆ. ಮಕ್ಕಳು ಚನ್ನಾಗಿ ಓದಿ ತಾಯಿಯ ಅಸೆಯಂತೆ ತಾವು ಕೂಡ ವೃತ್ತಿಯಲ್ಲಿದ್ದಾರೆ. ಮಕ್ಕಳು ಕೆಲಸದಲ್ಲಿದ್ದರು ಕೂಡ ಈ ಮಹಾನ್ ತಾಯಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಹೌದು ತಾನು ಸ್ವಂತ ಮೆಡಿಕಲ್ ಸ್ಟೊರ್ ಇಟ್ಟುಕೊಂಡು ಇದರಿಂದ ಜೀವನ ನಡೆಸುತ್ತಿದ್ದಾರೆ.

ಇವರ ಹೆಸರು ರಾಕಿಬಾ ಅಕ್ತರ್ ೪೭ ವರ್ಷ ಈ ಮಹಿಳೆಯ ಮಕ್ಕಳು ಒಬ್ಬ ಮಗಳು ಡಾಕ್ಟರ್ ಇನ್ನೊಬ್ಬ ಮಗ ಇಂಜಿನಿಯರ್ ಮಾಡಿಸಿದ ಸಂತಸ ಇವರ ಮುಖದಲ್ಲಿ ಇದೆ. ಅದೇನೇ ಇರಲಿ ತಾನು ಯಾರನ್ನು ಅವಲಂಬಿತವಾಗದೆ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸ ನೀಡಿ ಉತ್ತಮ ವ್ಯಕ್ತಿಗಳನಾಗಿ ಮಾಡಿ ತಾನು ಕೂಡ ಸ್ವಾವಲಂಬಿಯಾಗಿ ಜೀವನ ನಡೆಸುತ್ತಿರುವ ಈ ಮಹಾನ್ ತಾಯಿಯ ಕಾರ್ಯ ವೈಖರಿಗೆ ನಮ್ಮ ಕಡೆಯಿಂದ ಸಲ್ಯೂಟ್

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:- ಶ್ರೀ ಪ್ರತ್ಯಂಗಿರಾ ದೇವಿ ಜ್ಯೋತಿಷ್ಯ ಕೇಂದ್ರ ಕಾಶಿ ಪಂಡಿತರಾದ ಶ್ರೀ ಶ್ರೀ ಅಘೋರಿ ನಾಥ್ ಗುರೂಜಿ 9980877934 ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ದಾಂಪತ್ಯದಲ್ಲಿ ಕಲಹ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಅಷ್ಟೇ ಅಲ್ಲದೆ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

Leave A Reply

Your email address will not be published.