ವಿಜಯ ಸಂಕೇಶ್ವರ್ ಅವರು ಸಕ್ಸಸ್ ಕಂಡಿದ್ದು ಹೇಗೆ ಗೊತ್ತೇ? ಓದಿ .. ಸ್ಪೂರ್ತಿದಾಯಕ ಕಥೆ

0 2

ಇವತ್ತು ನಾವು ಈ ಲೇಖನದ ಮೂಲಕ ಯಾರೆಲ್ಲ ಮಾಲೀಕರಾದ ವಿಜಯ ಸಂಕೇಶ್ವರ ಅವರ ಬಗ್ಗೆ ತಿಳಿದುಕೊಳ್ಳೋಣ. ನಾವು ಏನನ್ನಾದರೂ ಸಾಧಿಸಬೇಕು ಎಂಬ ಗುರಿ ಹೊಂದಿದ್ದರೆ ಅದಕ್ಕೆ ತಕ್ಕಂತೆ ಪರಿಶ್ರಮವನ್ನು ಪಡಲೇಬೇಕು. ಸಾಧಕರಿಗೆ ಯಾವುದೂ ಅಸಾಧ್ಯವಲ್ಲ ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಅಸಾಧ್ಯವನ್ನು ಸಾಧ್ಯವಾಗಿಸಿ ಮಾಡಬಹುದು. ನನ್ನಿಂದ ಏನು ಮಾಡಲು ಸಾಧ್ಯವಿಲ್ಲ ನಾನು ಏನನ್ನು ಮಾಡಲಾರೆ ಎಂದು ಚಿಂತಿಸುತ್ತಾ ಕುಳಿತರೆ ಜೀವನದಲ್ಲಿ ನಾವು ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ತಮಗೆ ಎಷ್ಟೇ ಕಷ್ಟ ಬಂದರೂ ಸಹ ಕುಗ್ಗದೆ ಸಾಧಿಸಿ ತೋರಿಸಿದವರು ವಿಜಯ್ ಸಂಕೇಶ್ವರ್ ಅವರು. ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಬಿಕಾಂ ಪದವಿಯನ್ನು ಪಡೆದು ಮುಂದೆ ಲಾರಿ ಚಾಲಕರಾಗಿ ಲಾರಿ ಓನರ್ ಕೂಡ ಹಾಗೆ ಮುಂದೆ ಹೇಳಿ ದೇಶದಾದ್ಯಂತ 350ಕ್ಕೂ ಹೆಚ್ಚು ಲಾರಿಗಳನ್ನು ಹೊಂದಿದ್ದಾರೆ. ನಾಲ್ಕುನೂರು ಬಸ್ಸುಗಳ ಮಾಲೀಕ. ಅಷ್ಟೇ ಅಲ್ಲದೆ ವಿಜಯಕರ್ನಾಟಕ ಎಂಬ ಕನ್ನಡದ ದಿನ ಪತ್ರಿಕೆಯನ್ನು ಆರಂಭಿಸಿದವರು ಪತ್ರಿಕೆಯಾಗಿ ಮೆರೆದಿತ್ತು.

ಇವೆಲ್ಲವೂ ಸಾಧ್ಯವಾಗಿರುವುದು ಕೇವಲ ಶ್ರಮದಿಂದ ಶ್ರಮ ಮತ್ತು ಶ್ರದ್ಧೆಯಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟರು ವ್ಯವಸ್ಥಾಪಕರಾದ ವಿಜಯ್ ಸಂಕೇಶ್ವರ ಅವರು. 1972 ರಲ್ಲಿ ಬಿಕಾಂ ಪದವೀಧರ ಆದಂತಹ ವಿಜಯ ಸಂಕೇಶ್ವರ ಅವರು ತಮ್ಮ ತಂದೆಯ ಮುದ್ರಣಾಲಯದಲ್ಲಿ ಮಾರುಕಟ್ಟೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಅಲ್ಲಿ ಎರಡರಿಂದ ಮೂರು ಜನ ಮಾತ್ರ ಕೆಲಸದಲ್ಲಿದ್ದರು. ಸಹೋದರರೆಲ್ಲರೂ ಒಂದೇಕಡೆ ದುಡಿಯುವುದು ಬೇಡ 1976ರಲ್ಲಿ ತಮ್ಮ 26 ನೇ ವಯಸ್ಸಿನಲ್ಲಿ ಕೆಲವು ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ಒಂದು ಲಾರಿಯನ್ನು ಖರೀದಿಸಿ ಸರಕುಸಾಗಾಣಿಕೆ ಆರಂಭಿಸಿದರು. ಆರಂಭದಲ್ಲಿ ಗದಗದಿಂದ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯಿಂದ ಗದಗ ಈ ಮಾರ್ಗದಲ್ಲಿ ಕಿರಾಣಿ ಸಾಮಾನುಗಳ ಇನ್ನಿತರ ಸಾಮಾನುಗಳನ್ನು ಸಾಗಿಸುತ್ತಿದ್ದರು.

ಆರಂಭದಲ್ಲಿ ಮನೆಯವರಿಂದ ಇವರ ಈ ಕೆಲಸಕ್ಕೆ ಯಾವುದೇ ಪ್ರೋತ್ಸಾಹ ಸಿಗಲಿಲ್ಲ ಆದರೂ ಇದೇ ಕೆಲಸದಲ್ಲಿ ಮುಂದುವರೆದರು ಒಂದರಿಂದ ಹಲವಾರು ಲಾಭ ಇದೆ ಎನ್ನುವುದನ್ನು ತಿಳಿದು ಇನ್ನೊಂದು ಲಾರಿಯನ್ನು ಖರೀದಿ ಮಾಡಿದರು. ಆರಂಭದಲ್ಲಿ ಇವರಿಗೆ ಮುಖ್ಯವಾಗಿ ಅವಶ್ಯಕವಾಗಿದ್ದ ಅಂತಹ ಒಂದು ಫೋನನ್ನು ತೆಗೆದುಕೊಳ್ಳಬೇಕಿತ್ತು. 31 ಮಾರ್ಚ್ 1983 ರಲ್ಲಿ VRL ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು. ಕೇವಲ ಸರಕು ಸಾಗಾಣಿಕೆಗೆ ಮಾತ್ರ ಸೀಮಿತವಾಗಿರದೆ ಪ್ರಯಾಣಿಕರಿಗೂ ಸಹ ಅನುಕೂಲವಾಗಲಿ ಎಂದು ಆರಂಭದಲ್ಲಿ ಕೇವಲ ನಾಲ್ಕು ಬಸ್ಸುಗಳಿಂದ ಈ ಸೇವೆಯನ್ನು ಆರಂಭಿಸಿದರು. ಆರಂಭದಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರು ಮಾರ್ಗವಾಗಿ ಸಂಚಾರವನ್ನು ಆರಂಭಿಸಿ ಹಂತಹಂತವಾಗಿ ಈ ಸಂಸ್ಥೆ ಬೆಳೆಯುತ್ತ ಹೋಯಿತು. ಈಗ ಸುಮಾರು 43 ಬಸ್ಸುಗಳನ್ನು ಹೊಂದಿದ್ದು ದೇಶದ 110 ನಗರಗಳಿಗೆ ಸಂಪರ್ಕ ಹಾಗೂ ಸೇವೆಯನ್ನು ಒದಗಿಸುತ್ತಿದೆ. ಪ್ರತಿನಿತ್ಯ ಸುಮಾರು ಹನ್ನೆರಡು ಸಾವಿರ ಪ್ರಯಾಣಿಕರನ್ನು ಸಾಗಿಸುವ ಸಂಸ್ಥೆ ಇದಾಗಿದೆ. ಇದನ್ನೆಲ್ಲ ವಿಜಯ್ ಸಂಕೇಶ್ವರ್ ಅವರ ಶ್ರಮದ ಫಲ ಎಂದು ಹೇಳಬಹುದು.

ವಿಜಯ ಸಂಕೇಶ್ವರ ಅವರ ಶ್ರಮದ ಫಲವಾಗಿ ಅದರ ಹಾಗೆಯೇ ಅವರ ಶಿಸ್ತು ಸಮಯಪಾಲನೆ ಕೂಡ. ಆರೆಸ್ಸೆಸ್ಸಿನ ಕಟ್ಟಾ ಅನುಯಾಯಿ ಆದಂತಹ ವಿಜಯ ಸಂಕೇಶ್ವರ ಅವರು ಶಿಸ್ತು ಹಾಗೂ ಸಮಯ ಪಾಲನೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದಾರೆ. ಇವರ ಸಮಯಪಾಲನೆ ಎಷ್ಟರಮಟ್ಟಿಗೆ ಇದೆಯೆಂದರೆ ಅವರನ್ನು ಯಾರಾದರೂ ಭೇಟಿಯಾಗಲು ನೆಂದರೆ ಒಂದು ಸಮಯವನ್ನು ನಿಗದಿಪಡಿಸಿಕೊಂಡು ಕೊಡುತ್ತಾರೆ ಬೇಟಿಯಾಗಲು ಬಂದರೆ ಮಾತ್ರ ಅವರನ್ನು ಭೇಟಿ ಯಾಗಬಹುದು ಇಲ್ಲವಾದರೆ ಭೇಟಿಯಾಗಲು ಸಾಧ್ಯವಿಲ್ಲ. ಸಮಯಪಾಲನೆಗೆ ಮೊದಲಿಂದಲೂ ಮಹತ್ವ ನೀಡಿದರೆ ಸಂಕೇಶ್ವರ ಅವರ ತಮ್ಮ ಸಿಬ್ಬಂದಿ ಗಳಿಂದಲೂ ಸಹಾ ಅದನ್ನು ನಿರೀಕ್ಷಿಸುತ್ತಾರೆ. ವಿಜಯ ಸಂಕೇಶ್ವರ ಕೇವಲ ಉದ್ಯಾನ ಮಾತ್ರ ಅಲ್ಲದೆ ಪತ್ರಿಕೋದ್ಯಮ ಹಾಗೂ ರಾಜಕಾರಣಿಯಾಗಿದ್ದು ಯಾವುದೇ ಸಮಯದಲ್ಲಿ ಸಹ ಸಮಯಪಾಲನೆ ಮೀರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಹಾಗೂ ಇತ್ತೀಚಿನ ಜನರಲ್ಲಿ ಶಿಸ್ತು ಸಮಯಪಾಲನೆ ಇದು ಯಾವುದು ಇಲ್ಲದೆ ಇರುವುದು ನಾವೆಲ್ಲರೂ ವಿಜಯ ಸಂಕೇಶ್ವರ ಅವರನ್ನು ನೋಡಿ ತಿಳಿದುಕೊಳ್ಳಬೇಕಾಗಿದೆ.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:- ಶ್ರೀ ಪ್ರತ್ಯಂಗಿರಾ ದೇವಿ ಜ್ಯೋತಿಷ್ಯ ಕೇಂದ್ರ ಕಾಶಿ ಪಂಡಿತರಾದ ಶ್ರೀ ಶ್ರೀ ಅಘೋರಿ ನಾಥ್ ಗುರೂಜಿ 9980877934 ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ದಾಂಪತ್ಯದಲ್ಲಿ ಕಲಹ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಅಷ್ಟೇ ಅಲ್ಲದೆ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

Leave A Reply

Your email address will not be published.