ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಸುವ ಮನೆಮದ್ದು ಮಾಡಿ

0 3

ಸಾಮಾನ್ಯವಾಗಿ ಮನುಷ್ಯ ಬೆಳೆಯುತ್ತ ಹೋದಂತೆಲ್ಲ ಅನಾರೋಗ್ಯ ಸಮಸ್ಯೆಗಳು ಕಾಡುತ್ತಲೇ ಬರುತ್ತದೆ, ಆದ್ದರಿಂದ ನಮ್ಮ ಆಹಾರ ಶೈಲಿ ಉತ್ತಮ ರೀತಿಯಲ್ಲಿದ್ರೆ ಆರೋಗ್ಯವಂತರಾಗಿ ಬಾಳಬಹುದು. ಕೆಲ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಕಡಿಮೆ ಇರುತ್ತದೆ ಅಂತವರಿಗೆ ಈ ನೈಸರ್ಗಿಕ ಮನೆಮದ್ದು ಉಪಯೋಗಕಾರಿಯಾಗಿದೆ. ಯಾವುದೇ ಅಡ್ಡ ಪರಿಣಾಮವಿಲ್ಲದೆ ಉತ್ತಮ ಅರೋಗ್ಯ ವೃದ್ಧಿಸುವ ಮನೆಮದ್ದಾಗಿದೆ.

ಜ್ಞಾಪಕ ಶಕ್ತಿ ವೃದ್ಧಿಸಲು ಮನೆಮದ್ದು: ಕಲ್ಲುಸಕ್ಕರೆ ಪುಡಿ 70 ಗ್ರಾಂ, ಏಲಕ್ಕಿ ಪುಡಿ 4 ಗ್ರಾಂ, ಲವಂಗ ಪುಡಿ 8 ಗ್ರಾಂ, ಹಿಪ್ಪಲಿ ಚೂರ್ಣ 10 ಗ್ರಾಂ, ಜೀರಿಗೆ ಪುಡಿ 4 ಗ್ರಾಂ, ಒಣಶುಂಠಿ 8 ಗ್ರಾಂ, ಒಂದೆಲಗ ಸೊಪ್ಪಿನ ಪುಡಿ 70 ಗ್ರಾಂ, ಬಜೆ 15 ಗ್ರಾಂ, ಇಷ್ಟು ಬೇಕಾಗುತ್ತದೆ ಇದರ ಜೊತೆಗೆ 150 ಗ್ರಾಂ, ಜೇನುತುಪ್ಪವನ್ನು ತಗೆದುಕೊಂಡು ಒಂದು ಪಾತ್ರೆಯಲ್ಲಿ ಚನ್ನಾಗಿ ಮಿಕ್ಸ್ ಮಾಡಿ ಒಂದು ಗಾಜಿನ ಬಾಟಲ್ ನಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಿ.

ನೆನಪಿರಲಿ: ಸಂಗ್ರಹಿಸಿಕೊಂಡ ಈ ಮನೆಮದ್ದನ್ನು ಫ್ರಿಡ್ಜ್ ನಲ್ಲಿ ಇಡಬೇಡಿ, ಇನ್ನು ಇದನ್ನು 5 ವಿಕರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಕೊಡತಕ್ಕದ್ದು ಬೆಳಗ್ಗೆ 5 ಗ್ರಾಂ ಹಾಗು ಸಂಜೆ 5 ಗ್ರಾಂ ಪೇಸ್ಟ್ ಅನ್ನು ಊಟಕ್ಕೂ ಒಂದು ಗಂಟೆ ಮುಂಚೆ ಸೇವಿಸಲು ಕೊಡಬೇಕು, ಸೇವಿಸಿದ ನಂತರ ಒಂದು ಗ್ಲಾಸ್ ನೀರನ್ನು ಕುಡಿಯಬೇಕು.

ಅಷ್ಟೇ ಅಲ್ದೆ 15 ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಇದನ್ನು 10 ಗ್ರಾಂ ಪ್ರಮಾಣದಲ್ಲಿ ಕೊಡಬಹುದಾಗಿದೆ. ಈ ವಿಧಾನವನ್ನು 2 ರಿಂದ 3 ತಿಂಗಳು ಮಾಡಿದರೆ ಮಕ್ಕಳಲ್ಲಿ ಚುರುಕುತನ ಹಾಗೂ ಬುದ್ದಿ ಶಕ್ತಿ ಮಟ್ಟ ಬೆಳೆಯಲು ಸಹಕಾರಿಯಾಗುತ್ತದೆ.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:- ಶ್ರೀ ಪ್ರತ್ಯಂಗಿರಾ ದೇವಿ ಜ್ಯೋತಿಷ್ಯ ಕೇಂದ್ರ ಕಾಶಿ ಪಂಡಿತರಾದ ಶ್ರೀ ಶ್ರೀ ಅಘೋರಿ ನಾಥ್ ಗುರೂಜಿ 9980877934 ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ದಾಂಪತ್ಯದಲ್ಲಿ ಕಲಹ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಅಷ್ಟೇ ಅಲ್ಲದೆ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

Leave A Reply

Your email address will not be published.