Category: Astrology

ಜೂನ್ ತಿಂಗಳಿಂದ ಈ ರಾಶಿಯವರಿಗೆ ಗುರುಬಲ ಶುರು

೨೯ ಜೂನ್ ೨೦೨೦ ರಿಂದ ಯಾವ ಯಾವ ರಾಶಿಗಳಿಗೆ ಗುರು ಬಲ ಇರತ್ತೆ ಅನ್ನೋದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ ನೋಡಿ. ಯಾರ ಯಾರ ರಾಶಿಗಳಿಗೆ ಗುರುಬಲ ಇದೆ ಹಾಗೂ ಏನೆಲ್ಲಾ ಫಲಾಫಲಗಳು ಇವೆ ಏನೂ ಮಾಡಬೇಕು ಅನ್ನೋದರ ಬಗ್ಗೆ…

ಕನಸಿನಲ್ಲಿ ಈ 5 ದೇವರ ದರ್ಶನ ಆದ್ರೆ ಇದರ ಸೂಚನೆ ಏನು ಗೊತ್ತೇ?

ಪ್ರತಿ ಒಬ್ಬರಿಗೂ ಕೂಡಾ ನಿತ್ಯ ಜೀವನದಲ್ಲಿ ಕನಸುಗಳು ಬರುವುದು ಸಹಜ. ಆದರೆ ಆ ಪ್ರತೀ ಕನಸುಗಳು ಸಹ ಒಂದೊಂದು ರೀತಿಯ ಅರ್ಥವನ್ನು ಕೊಡುತ್ತೆ ಆದರೆ, ಮುಖ್ಯವಾಗಿ ನಿಮ್ಮ ಜೀವನದಲ್ಲಿ ಏನಾದರೂ ಈ 5 ದೇವರುಗಳ ಕನಸು ಬಂತು ಎಂದಾದರೆ, ಈ 5…

ಶನಿ ದೇವರ ಕೃಪೆಗೆ ಪಾತ್ರರಾಗುವ ಜೊತೆಗೆ ಮನೆಯಲ್ಲಿನ ಕೆಟ್ಟ ಶಕ್ತಿಗಳನ್ನುತೊಲಗಿಸುವ ಕಲ್ಲು ಉಪ್ಪು

ನಿಮ್ಮ ಮನೆಯಲ್ಲಿ ಒಂದು ಗಾಜಿನ ಲೋಟಕ್ಕೆ ಕಲ್ಲು ಉಪ್ಪನ್ನು ಹಾಕಿ ಮನೆಯ ಈ ಜಾಗದಲ್ಲಿ ಇಟ್ಟರೆ ಅದ್ಭುತವಾದ ಫಲಗಳು ದೊರೆಯುತ್ತವೆ. ಸಾಕ್ಷಾತ್ ಶನಿ ದೇವರ ಕೃಪೆಗೆ ಪಾತ್ರರಾಗುತ್ತೀರ. ಶನಿ ರಾಹುವಿನ ಅನುಗ್ರಹ ಕೃಪೆ ಇದ್ದರೆ ಆ ಮನೆಯಲ್ಲಿ ಕಷ್ಟಗಳು ಕಡಿಮೆ ಆಗುತ್ತವೆ.…

S ಅಕ್ಷರದಿಂದ ಪ್ರಾರಂಭ ಆಗುವರ ಹೆಸರಿನವರ ಗುಣ ಸ್ವಭಾವ ಹೇಗೆ ಇರತ್ತೆ ಗೊತ್ತೇ?

ಜೀವನದಲ್ಲಿ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡು ಬದುಕುವುದು ತುಂಬಾ ಕಷ್ಟವಾದ ಮಾತು. ಒಬ್ಬ ಪರಿಪೂರ್ಣವಾದ ವ್ಯಕ್ತಿ ಆಗುವುದು ಅಂದರೆ ಅದು ಸಾಧಾರಣವಾದ ಮಾತೇ ಅಲ್ಲ. ಬದುಕಿನ ಉದ್ದಕ್ಕೂ ಎಲ್ಲರಿಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಹಾಗೂ ಸತ್ಯವಾಗಿ ನಡೆದುಕೊಳ್ಳುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಹೀಗಾಗಿ ಸಮಯ…

ಮಾನಸಿಕ ಒತ್ತಡ ನಿವಾರಿಸುವ ಜೊತೆಗೆ ನೆಮ್ಮದಿ ಸಿಗಲು, ಇದನೊಮ್ಮೆ ತಿಳಿಯಿರಿ

ಒಮ್ಮೊಮ್ಮೆ ನಾವು ಅಂದು ಕೊಂಡಂತಹ ವಿದ್ಯೆಗೆ ಸರಿಯಾದ ಸ್ಥಾನ ಸಿಗುವುದಿಲ್ಲ. ಕಾಲಕ್ಕೆ ಸರಿಯಾಗಿ ಬೆಲೆ ಸಿಗುವುದಿಲ್ಲ. ಸ್ಥಾನಕ್ಕೆ ಸರಿಯಾದ ಸಂಭಾವನೆ ಸಿಗುವುದಿಲ್ಲ.ಸಂಭಾವನೆಗೆ ತಕ್ಕಂತ ಒಂದು ಖರ್ಚುಗಳಿಲ್ಲ. ಆಗ ಮನುಷ್ಯ ಗಾಬರಿ ಬೀಳುತ್ತಾನೆ.ಇಡೀ ವಿಶ್ವದಲ್ಲಿ 84ಲಕ್ಷ ಸೃಷ್ಟಿಯ ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ಭಯ.ಮತ್ತೆ…

ಹಲ್ಲಿ ಮೈ ಮೇಲೆ ಬಿದ್ರೆ ಅಪಶಕುನವೇ? ಗೊಂದಲ ಬೇಡ..

ಹಲ್ಲಿಗಳು ಸುಮಾರು ಎಲ್ಲರ ಮನೆಯಲ್ಲಿ ಇರುತ್ತದೆ.ಕೆಲವರ ಮನೆಯಲ್ಲಿ ಹೆಚ್ಚಾಗಿದ್ದರೆ ಕೆಲವರ ಮನೆಯಲ್ಲಿ ಕಡಿಮೆ ಇರುತ್ತದೆ. ಇವುಗಳೆಂದರೆ ಜನರ ಅಸಹ್ಯ ಪಡುತ್ತಾರೆ.ಆದರೆ ಇವುಗಳು ಸಣ್ಣಪುಟ್ಟ ಹುಳಗಳನ್ನು ತಿನ್ನುತ್ತವೆ.ಕೆಲವೊಮ್ಮೆ ನಮ್ಮ ದೇಹದ ಮೇಲೆ ಹಲ್ಲಿಗಳು ಬೀಳುತ್ತದೆ. ಆದ್ದರಿಂದ ನಾವು ಇಲ್ಲಿ ಹಲ್ಲಿ ದೇಹದ ಯಾವ…

ಮನೆ, ಮದುವೆ ವಿಚಾರದಲ್ಲಿ ಅಡೆ ತಡೆಗಳು ಆಗುತಿದ್ರೆ, ಈ ಚಿಕ್ಕ ಮಂತ್ರ ಪಠಿಸಿ ಸಮಸ್ಯೆಯಿಂದ ಮುಕ್ತರಾಗಿ

ಕೆಲವರಿಗೆ ಮನೆ ಕಟ್ಟುವಾಗ ತುಂಬಾ ತೊಂದರೆಯಾಗುತ್ತದೆ. ಹಾಗೆಯೇ ಮದುವೆ ವಿಷಯದಲ್ಲಿ ತುಂಬಾ ವಿಳಂಬವಾಗುತ್ತದೆ. ಅಡೆತಡೆಗಳು ಉಂಟಾಗುತ್ತವೆ.ಆದರೆ ಇದಕ್ಕೆ ಕೆಲವೊಂದು ಪರಿಹಾರಗಳಿವೆ.ಇದಕ್ಕೆ ಸಂಬಂಧಪಟ್ಟಂತಹ ಕೆಲವು ಮಂತ್ರಗಳನ್ನು ನಾವು ಇಲ್ಲಿ ತಿಳಿಯೋಣ. ಮದುವೆಗೆ ವಿಳಂಬವಾಗುತ್ತದೆ.ಅಡೆತಡೆಗಳು ಉಂಟಾಗುತ್ತದೆ. ಮದುವೆಯ ಸಂದರ್ಭದಲ್ಲಿ ಕಿರಿಕಿರಿಯಾಗುತ್ತದೆ.ಸಾಂಸಾರಿಕ ಜೀವನದಲ್ಲಿ ಕಿರಿಕಿರಿ ಆಗುತ್ತಿರುತ್ತದೆ.ಅದಕ್ಕೆ…

ಮನೆಯಲ್ಲಿ ಮುತ್ತೈದೆ ಮಹಿಳೆಯರು ಹೀಗೆ ಮಾಡಿದ್ರೆ ದಾರಿದ್ರ್ಯ ಕಾಡುವುದು

ಮುತ್ತೈದೆಯರು ಮನೆಯಲ್ಲಿ ಅಪ್ಪಿ ತಪ್ಪಿಯೂ ಸಹ ಮನೆಯಲ್ಲಿ ಇಂತಹ ತಪ್ಪುಗಳನ್ನ ಮಾಡಲೇ ಬಾರದು. ಆಚಾರ ವಿಚಾರಗಳು ಸಂಪ್ರಾದಾಯಗಳು ಪ್ರತಿಯೊಬ್ಬರ ಮನೆಯಲ್ಲೂ ಸಹ ಇರತ್ತೆ. ಆದರೂ ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೂ ಇಂತಹ ತಪ್ಪುಗಳು ನಡೆಯುತ್ತೆ. ಇದರಿಂದ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸದೆ ದಾರಿದ್ಯ ನೆಲೆಸುತ್ತದೆ.…

ಮೇ ತಿಂಗಳು ಯಾವ ರಾಶಿಯವರಿಗೆ ಶುಭವಾಗಲಿದೆ?

ಈಗ ಕೊರೊನಾ ಎಂಬ ಮಹಾಮಾರಿಯು ಇಡೀ ಜಗತ್ತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗೆ ಇದರ ಬಗ್ಗೆ ಕೆಲವು ಜ್ಯೋತಿಷಿಗಳು ಹೇಳುವುದೇನೆಂದರೆ ಸುಮಾರು ಮೇ ತಿಂಗಳಿನ ತುದಿಯಲ್ಲಿ ಕೊರೊನಾ ಸುಮಾರು ಹತೋಟಿಗೆ ಬರಬಹುದು. ಈ ಸಾಂಕ್ರಾಮಿಕ ರೋಗಗಳು ಅಷ್ಟು ಸುಲಭವಾಗಿ ಮನುಷ್ಯನನ್ನು ಬಿಟ್ಟು…

ನಿಮ್ಮ ಹುಟ್ಟಿದ ದಿನಾಂಕದ ಆಧಾರದ ಮೇಲೆ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ತಿಳಿಯಿರಿ

ನೀವು ಹುಟ್ಟಿದ ದಿನಾಂಕದ ಮೇಲೆ ನಿಮ್ಮ ಮದುವೆಯ ಬಗ್ಗೆ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಆ ಅಂತ ತಿಳಿದುಕೊಳ್ಳಬಹುದು. ಅದರ ಬಗ್ಗೆ ಮತ್ತಷ್ಟು ಹೆಚ್ಚು ವಿಷಯಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಹುಟ್ಟಿದ…

error: Content is protected !!