ಬಾಣಂತಿಯರಲ್ಲಿ ಎದೆಹಾಲು ಹೆಚ್ಚಿಸುವ ಒಂದು ಹಿಡಿ ಬಸಳೆಸೊಪ್ಪು
ಪ್ರತಿ ಮನುಷ್ಯನಿಗೂ ಅರೋಗ್ಯ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ, ಆದ್ದರಿಂದ ಉತ್ತಮವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ನಿಮಗೆ ಗೊತ್ತಿರುವ ಪ್ರಕಾರ ಬಂಟಿಯರಲ್ಲಿ ಎದೆಹಾಲು ಅತಿ ಮುಖ್ಯವಾದದ್ದು ಯಾಕೆಂದರೆ ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಬೇಕಾಗುತ್ತದೆ. ಕೆಲವರಲ್ಲಿ ಎದೆಹಾಲು ಬರದೇ ಇರುವ ಸಮಸ್ಯೆ ಇನ್ನು ಕೆಲವರಲ್ಲಿ ಎದೆಹಾಲು ಕಡಿಮೆ ಬರಬಹುದು ಆಗಾಗಿ ಆರೋಗ್ಯದ ದೃಷ್ಟಿಯಿಂದ ಈ ಲೇಖನವನ್ನು ನೋಡಿ. ಬಾಣಂತಿಯರಲ್ಲಿ ಎದೆಹಾಲು ಹೆಚ್ಚಿಸುವ ಬಸಳೆ ಸೊಪ್ಪು: ಹೌದು ಒಂದು ಹಿಡಿಯಷ್ಟು ಬಸಳೆಸೊಪ್ಪನ್ನು ಶುದ್ಧವಾಗಿ, ಚನ್ನಾಗಿ ಅರೆದು ಒಂದು ಲೋಟ ಹಸುವಿನ ಹಾಲಿನೊಂದಿಗೆ […]
Continue Reading