ಕೆಲವರಿಗೆ ಮನೆ ಕಟ್ಟುವಾಗ ತುಂಬಾ ತೊಂದರೆಯಾಗುತ್ತದೆ. ಹಾಗೆಯೇ ಮದುವೆ ವಿಷಯದಲ್ಲಿ ತುಂಬಾ ವಿಳಂಬವಾಗುತ್ತದೆ. ಅಡೆತಡೆಗಳು ಉಂಟಾಗುತ್ತವೆ.ಆದರೆ ಇದಕ್ಕೆ ಕೆಲವೊಂದು ಪರಿಹಾರಗಳಿವೆ.ಇದಕ್ಕೆ ಸಂಬಂಧಪಟ್ಟಂತಹ ಕೆಲವು ಮಂತ್ರಗಳನ್ನು ನಾವು ಇಲ್ಲಿ ತಿಳಿಯೋಣ.

ಮದುವೆಗೆ ವಿಳಂಬವಾಗುತ್ತದೆ.ಅಡೆತಡೆಗಳು ಉಂಟಾಗುತ್ತದೆ. ಮದುವೆಯ ಸಂದರ್ಭದಲ್ಲಿ ಕಿರಿಕಿರಿಯಾಗುತ್ತದೆ.ಸಾಂಸಾರಿಕ ಜೀವನದಲ್ಲಿ ಕಿರಿಕಿರಿ ಆಗುತ್ತಿರುತ್ತದೆ.ಅದಕ್ಕೆ ಕೆಲವು ಮಂತ್ರಗಳನ್ನು ಹೇಳುವುದರ ಮೂಲಕ ಜೀವನದಲ್ಲಿ ಬದಲಾವಣೆ ಕಾಣಬಹುದು. ಅದೇ ರೀತಿ ಆಗಲೇ ಕಟ್ಟಬೇಕೆಂಬ ಆಸೆ ಇರುತ್ತದೆ.ಕೈಯಲ್ಲಿ ದುಡ್ಡು ಇರುತ್ತದೆ ಆದರೆ ಮನೆ ಕಟ್ಟಲು ಕಿರಿಕಿರಿಯಾಗುತ್ತದೆ.

ಮನೆ ಕಟ್ಟಲು ಶುರು ಮಾಡಿದಾಗ ಕೆಲವು ವಿಘ್ನಗಳು ಬರುತ್ತಿರುತ್ತದೆ. ಈ ರೀತಿಯ ತೊಂದರೆಗಳಿಂದ ಮುಕ್ತಿ ಹೊಂದಬಹುದಾಗಿದೆ. ಜೀವನದಲ್ಲಿ ಕೆಲ ಬದಲಾವಣೆಗಳನ್ನು ಕಾಣಬಹುದಾಗಿದೆ.ಅದಕ್ಕೆ ಎರಡು ಮಂತ್ರಗಳಿವೆ.ಎರಡರಲ್ಲಿ ಒಂದನ್ನಾದರೂ ಹೇಳಬಹುದು.2 ಮಂತ್ರಗಳು ಅಷ್ಟೇ ಪ್ರಭಾವಶಾಲಿಯಾಗಿದೆ. ಈ ಮಂತ್ರಗಳನ್ನು ಕಡ್ಡಾಯವಾಗಿ 48 ದಿನ ಹೇಳಬೇಕು.ಹಾಗೆ ಮುಂದುವರೆದರು ಒಳ್ಳೆಯದು.

ಆದರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕು.ಇಂತಹ ಸಮಸ್ಯೆ ಇರುವವರು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.ಈ ಮಂತ್ರವನ್ನು ಪ್ರತಿದಿನ ಕಡ್ಡಾಯವಾಗಿ ಹೇಳಬೇಕು. ಶುಕ್ರವಾರ ಹೇಳಲೇಬೇಕು.48 ದಿನ ಮಾಂಸಹಾರ ಪದಾರ್ಥಗಳನ್ನು ತಿನ್ನಬಾರದು. ಆದಷ್ಟು ಶುಕ್ರವಾರ ಶುಕ್ರವಾರ ತಿನ್ನಲೇಬಾರದು. ಆಮಂತ್ರಗಳು ಮೊದಲನೆಯದು”ಓಂ ಶಿವ ಶುಕ್ರಾಯ ನಮಃ .”ಈ ಮಂತ್ರವನ್ನು ದಿನಾಲು ಹನ್ನೊಂದು ಬಾರಿ ಹೇಳಬೇಕು.ನೋಡಲಿ ಚಿಕ್ಕದಾಗಿದ್ದರೂ ಅಷ್ಟೇ ಪ್ರಭಾವಶಾಲಿಯಾಗಿದೆ.ಮಂತ್ರ ಎಂದರೆ ದೇವರನ್ನು ಹೊಗಳುವುದು ಎಂದರ್ಥ.

ಎರಡನೇ ಮಂತ್ರ “ಅಶ್ವತ್ಥಜಾಯ ವಿದ್ಮಹೆ ಧನುರ್ಹತಾಯ ದೀಮಹಿ ತನ್ನೋ ಶುಕ್ರ ಪ್ರಚೋದಯಾತ್” ಇದನ್ನು ಸಹ ಪ್ರತಿದಿನವೂ ಹೇಳಬೇಕು.ಮಾಂಸಹಾರ ಪದಾರ್ಥಗಳನ್ನು ತಿನ್ನಬಾರದು.48 ದಿನಗಳ ನಂತರವೂ ಇದನ್ನು ಹೇಳಿ ನಿಮ್ಮ ಜೀವನದಲ್ಲಿ ಬದಲಾವಣೆ ಕಾಣಬಹುದಾಗಿದೆ.

By

Leave a Reply

Your email address will not be published. Required fields are marked *