ಚರ್ಮ ರೋಗ ನಿವಾರಣೆಗೆ ತುಳಸಿ ಮದ್ದು
ಚರ್ಮದಲ್ಲಿ ತುರಿಕೆ ಶುರು ಆಗುವುದು ಸಾಮಾನ್ಯ ಸಮಸ್ಯೆಯೇ ಹೊರತು ದೊಡ್ಡ ರೋಗವಲ್ಲ.ಇನ್ನು ತುರಿಕೆ, ಗಜಕರ್ಣ, ಕಜ್ಜಿಯಂತಹ ಸಮಸ್ಯೆಗಳು ನಮ್ಮ ಸುತ್ತಮುತ್ತಲಿನ ವಾತಾವರಣದಿಂದ, ಅತಿಯಾದ ಬೆವರುವಿಕೆ,ಅಲರ್ಜಿ,ಸೊಳ್ಳೆ ಕಡಿತ,ಚರ್ಮದ ಸೋಂಕು, ತೇವಾಂಶ ಇಲ್ಲದ ಪರಿಸರ,ಕೆಲವು ಸೋಪುಗಳ, ಡಿಟರ್ಜೆಂಟ್ ಗಳ ಬಳಕೆಯಿಂದ ಕಾಣಿಸಿಕೊಳ್ಳಬಹುದು. ಎಲ್ಲರೆದುರಲ್ಲಿ ಮೈ ಪರಚಿಕೊಳ್ಳುವುದನ್ನು ಯಾರು ಇಷ್ಟಪಡುವುದಿಲ್ಲ. ಮಾರ್ಕೆಟ್ ನ ದುಬಾರಿಯ ಔಷಧಿ ಮಾಡಿ ಬೇಸತ್ತು ಹೋಗಿದ್ದಾರೆ. ಮುಖ್ಯವಾಗಿ ನಮ್ಮ ದೇಹವನ್ನು ಸ್ವಚ್ಛವಾಗಿ ಇಡದೇ ಇಟ್ಟುಕೊಳ್ಳುವುದರಿಂದ ಚರ್ಮದ ಸಮಸ್ಯೆಗಳಿಂದ ದೂರ ಇರಬಹುದು.ಮನೆಯಲ್ಲಿ ಸಿಗುವ ಕೆಲ ಪದಾರ್ಥಗಳಿಂದ ಕಜ್ಜಿ, ತುರಿಕೆಗಳನ್ನು […]
Continue Reading