ಊಟದಲ್ಲಿ ಕೈ ಮದ್ದು ಹಾಕಿದ್ರೆ ಅದರಿಂದ ಪರಿಹಾರ ಪಡೆಯುವ ಸುಲಭ ಮಾರ್ಗ
ಸಾಮಾನ್ಯವಾಗಿ ನೀವುಗಳು ಹಳ್ಳಿಯಲ್ಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದಿದ್ರೆ ಖಂಡಿತ ಇದರ ಬಗ್ಗೆ ನಿಮಗೆ ಗೊತ್ತಿರುತ್ತದೆ, ನೀವು ಕೇಳಿರುತ್ತೀರಾ ಅಥವಾ ನೋಡಿರುತ್ತೀರಾ ಊಟದಲ್ಲಿ ಯಾರೋ ಕೈ ಮದ್ದು ಹಾಕಿದ್ದಾರೆ ಅದ್ರಿಂದ ಹೀಗಾಗಿದೆ ಎಂಬುದಾಗಿ ಹೇಳುತ್ತಿರುತ್ತಾರೆ ಹಾಗಾಗಿ ಈ ರೀತಿಯ ಕೈ ಮಾಡು ಯಾರಾದ್ರೂ ನಿಮಗೆ ಹಾಕಿದ್ದಾರೆ ಅನಿಸಿದರೆ ಈ ಕೆಳಗೆ ತಿಳಿಸಿರುವಂತ ವಿಧಾನದ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೌದು ಬೆಳಗ್ಗೆ ಎದ್ದ ತಕ್ಷಣ ನೀರು ಮುಟ್ಟದೆ ನುಗ್ಗೆ ಸೊಪ್ಪನ್ನು ಚನ್ನಗಿ ಕೈನಲ್ಲಿ ತಿಕ್ಕಿ ಅದರ ರಸವನ್ನು […]
Continue Reading