ಕುದುರೆ ಲಾಳ ಮನೆಯಲ್ಲಿದ್ದರೆ ಯಾವೆಲ್ಲ ಲಾಭಗಳಿವೆ ಗೊತ್ತೆ
ಕುದುರೆ ಲಾಳ ಅನ್ನೋದು ವಸ್ತು ದೋಷವನ್ನು ನಿವಾರಿಸುವ ಒಂದು ಸಾಧನವೆಂಬುದಾಗಿ ಹೇಳಬಹುದಾಗಿದೆ, ಕುದುರೆ ಲಲವನ್ನು ಮನೆಯಲ್ಲಿನ ಕೆಟ್ಟ ದೃಷ್ಟಿ ನಿವಾರಿಸಲು ಹಾಗೂ ಮನೆಯಲ್ಲಿ ಪಾಸಿಟಿವ್ ಎನರ್ಜಿಯ ವಾತಾವರಣ ನಿರ್ಮಿಸಿಕೊಳ್ಳಲು ಈ ಕುದುರೆ ಲಾಳವನ್ನು ಬಳಸಿಕೊಳ್ಳುತ್ತಾರೆ. ಇದರಲ್ಲಿರುವ ಇನ್ನು ಹಲವು ವಿಶೇಷತೆ ಏನು…