ಮುಖದ ಮೇಲಿನ ಬಂಗು ನಿವಾರಿಸುವ ಸುಲಭ ಮನೆಮದ್ದು
ಮುಖದ ಮೇಲಿನ ಚರ್ಮದ ಆರೈಕೆಗೆ ಹಲವು ರೀತಿಯ ಮನೆಮದ್ದುಗಳನ್ನು ಪ್ರಯತ್ನಿಸುತ್ತಿರುತ್ತೇವೆ, ಇನ್ನು ಕೆಲವರಿಗೆ ಮುಖದ ಮೇಲೆ ಹಾಗು ಮೂಗಿನ ಮೇಲೆ ಬಂಗು ಕಾಣಿಸಿಕೊಳ್ಳುತ್ತದೆ ಈ ಬಂಗು ಮುಖದ ಸೌಂದರ್ಯವನ್ನೇ ಹಾಳು ಮಾಡುವಂತದಾಗಿದೆ. ಈ ಬಂಗು ಸಮಸ್ಯೆಗೆ ಒಂದಿಷ್ಟು ಮನೆಮದ್ದುಗಳನ್ನು ಈ ಮೌಲಕ…