Ultimate magazine theme for WordPress.

ಆಂಜನೇಯ ಸ್ವಾಮಿಯ ಈ 12 ಹೆಸರನ್ನ 11 ಬಾರಿ ಜಪಿಸಿದರೆ ಇಡೀ ದಿನವೆಲ್ಲ ಅಖಂಡ ಜಯ

0 28

ಪ್ರತಿ ದಿನಗಳು ಸಹ ವಿಶೇಷ ದಿನಗಳಾಗಿವೆ ಅದರಲ್ಲೂ ಈ ಹಿಂದೂ ಸಂಸ್ಕೃತಿಯಲ್ಲಿ ಶನಿವಾರ ಮಂಗಳವಾರ ಈ ದಿನಗಳಿಗೆ ಕೆಲವೊಂದು ನಿರ್ಬಂಧಗಳಿವೆ ಮನೆಯಲ್ಲಿ ಉಗುರು ಕತ್ತರಿಸಬಾರದು ಹಾಗೂ ಕೂದಲು ಕತ್ತರಿಸಬಾರದು ಕ್ಷೌರ ಮಾಡಿಸಬಾರದು ಎಂಬುದಾಗಿ ಹಾಗಾಗಿ ಇಂತಹ ದಿನಗಳಲ್ಲಿ ಕೆಟ್ಟ ದಿನಗಳಾಗಿ ಕಾಣಲಾಗುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಶುಭಕರ ಆಗದೆ ಇರುವುದು. ಈ ದಿನಗಳಲ್ಲಿ ಸಾಧ್ಯವಾದಷ್ಟು ದೇವರ ದರ್ಶನ ಪಡೆಯಬೇಕು ಎಂಬುದಾಗಿ ಹಿರಿಯರು ಹೇಳುತ್ತಾರೆ.

ಹೌದು ಮಂಗಳವಾರ ಆಂಜನೇಯನ ಸ್ವಾಮಿಯನ್ನು ನೆನೆದು ಈ 12 ಹೆಸರನ್ನು11 ಬಾರಿ ಜಪಿಸಿದರೆ ಯಾವುದೇ ಕೆಟ್ಟಗಳಿಗೆ ಇದ್ರೂ ಸಹ ಒಳ್ಳೆಯ ಕಾರ್ಯಗಳು ನಡೆಯುವವು. ಹಾಗಾದರೆ ಏನು ಮಾಡಬೇಕು ಅನ್ನೋದನ್ನ ಹೇಳುವುದಾದರೆ ಆಂಜನೇಯ ಸ್ವಾಮಿಗೆ ಪ್ರಿಯವಾದ ಎಳನೀರು ಅಭಿಷೇಕ ಮಾಡಿಸಬೇಕಾಗುತ್ತದೆ ಅಥವಾ ಜೇನು ತುಪ್ಪ ಅಭಿಷೇಕ ವನ್ನು 48 ಮಂಗಳವಾರ ಅಥವಾ ಶನಿವಾರ ಮಾಡಿಸಿ್ದರೆ ನಿಮ್ಮ ಸಕಲ ಸಂಕಷ್ಟ ದರಿದ್ರಗಳನ್ನು ಆಂಜನೇಯ ಸ್ವಾಮಿ ನಿವಾರಿಸಿ ಅನುಗ್ರಹಿಸುತ್ತಾರೆ.

ಅಷ್ಟಕ್ಕೂ ಮಂಗಳವಾರ ನೀವು ಜಪಿಸಬೇಕಾದ ಹನ್ನೆರಡು ಹೆಸರುಗಳು ಯಾವುವು ಅನ್ನೋದನ್ನ ತಿಳಿಯುವುದಾದರೆ ಶಂಕರ ಸುಮನ್, ಕೇಸರಿ ನಂದನ, ಅಂಜನಿ ಪುತ್ರ, ಪವನ, ಅಮಿತ ವಿಕ್ರಮ, ಸಮೇಷ್ಠ್, ಲಕ್ಷ್ಮಣ ರಾಮ ಭಕ್ತ, ಮಹಾಬಲ, ಮಹಾವೀರ ಹನುಮಾನ್, ಭಜರಂಗಬಲಿ, ಈ 12 ಶ್ರೇಷ್ಠ ಹೆಸರುಗಳನ್ನು ಪ್ರತಿ ಮಂಗಳವಾರ ಬೆಳಿಗ್ಗೆ ಹನ್ನೊಂದು ಬಾರಿ ಜಪಿಸುವುದರಿಂದ ದಿನವೆಲ್ಲ ಅಖಂಡ ಜಯ ಲಭಿಸುತ್ತದೆ. ನಿಮ್ಮ ಜೀವನದಲ್ಲಿ ಏನಂತಹ ಕಷ್ಟ ಸಮಸ್ಯೆಗಳು ಇರಲಿ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ. ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗು ಆಧ್ಯಾತ್ಮಿಕ ಚಿಂತಕರು ಪಂಡಿತ್ ಎಂಪಿ ಶರ್ಮ 9845 559493 ವಜ್ರೆಈಶ್ವರಿ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ

Leave A Reply

Your email address will not be published.