Ultimate magazine theme for WordPress.

ವೈಕುಂಠ ಏಕಾದಶಿಯ ಈ ದಿನದಿಂದ ಈ ನಾಲ್ಕು ರಾಶಿಗಳಿಗೆ ರಾಜಯೋಗ ಪ್ರಾರಂಭ

0 1

ಇಂದು ಜನವರಿ 6 ವೈಕುಂಠ ಏಕಾದಶಿ ಹಿಂದೂ ಸಂಪ್ರದಾಯದಲ್ಲಿ ಇದೊಂದು ವಿಶೇಷವಾದ ದಿನ ಇದನ್ನು ಮುಕ್ಕೋಟಿ ಏಕಾದಶಿ ಹಾಗೂ ಮೋಕ್ಷ ಏಕಾದಶಿ ಅಂತಲೂ ಕರೆಯುತ್ತಾರೆ. ಈ ವೈಕುಂಠ ಏಕಾದಶಿಗೆ ಯಾಕಿಷ್ಟು ಮಹತ್ವ ಅಂತೀರಾ ಈ ದಿನ ಏಳು ಕುಂಡಲವಾದ ಅನಾತ ರಕ್ಷಕ ಲಯ ಕರ್ತ ಕಲಿಯುಗದ ಆರಾಧ್ಯದೈವ ಸಾಕ್ಷಾತ್ ವೆಂಕಟೇಶ್ವರ ಸ್ವಾಮಿಯು ಭೂಲೋಕ ಸಂಚಾರ ಮಾಡುವ ದಿನ ಅಲ್ಲದೆ ಈ ದಿನ ವೆಂಕಟೇಶ್ವರ ಸ್ವಾಮಿಯು ಉತ್ತರ ದ್ವಾರದ ಮೂಲಕ ಅಂದರೆ ವೈಕುಂಠ ದ್ವಾರದ ಮೂಲಕ ತನ್ನ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುತ್ತಾರೆ ಇದರಿಂದಾಗಿ ನಾವು ಈ ಕೆಳಗೆ ಹೇಳಲಾಗಿರುವ ರಾಶಿಗಳಿಗೆ ರಾಜಯೋಗ ಇಂದಿನಿಂದಲೇ ಆರಂಭವಾಗಲಿದೆ ಇವರ ಜೀವನದಲ್ಲಿ ಇದ್ದ ಕಷ್ಟದ ದಿನಗಳು ದೂರವಾಗಿ ಒಳ್ಳೆಯ ದಿನಗಳು ಆರಂಭವಾಗುವ ಸುಸಮಯವಿದು ಹಾಗಿದ್ದರೆ ಆ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಮೊದಲನೆಯದಾಗಿ ಮಿಥುನ ರಾಶಿ ಹೌದು ಈ ರಾಶಿಯ ಸಂಜಾತರಿಗೆ ಇಷ್ಟು ದಿನ ಪಟ್ಟಿರುವ ಕಷ್ಟ ಕೋಟಲೆಗಳಿಗೆ ಈ ವೈಕುಂಠ ಏಕಾದಶಿಯು ಅಂತ್ಯ ಆಡಲಿದೆ ಇನ್ನು ಮುಂದೆ ನೀವು ಪಟ್ಟಿರುವ ಎಲ್ಲಾ ಕಷ್ಟಗಳಿಗೆ ಪರಿಹಾರ ದೊರೆತು ಭಗವಂತನ ಆಶೀರ್ವಾದ ನಿಮ್ಮ ಮೇಲೆ ಕರುಣಿಸಲಿದೆ ಮತ್ತು ನೀವು ಯಾವುದಾದರೂ ಹೊಸ ಕೆಲಸಕ್ಕೆ ಅಥವಾ ವ್ಯವಹಾರಕ್ಕೆ ಮುಂದಡಿ ಇಡಲು ಇದು ಒಳ್ಳೆಯ ಸಮಯವಾಗಿದೆ.

ಎರಡನೆಯದಾಗಿ ಕನ್ಯಾ ರಾಶಿ ಈ ರಾಶಿಯವರು ದೈವ ಭಕ್ತರಾದ್ದರಿಂದ ವೈಕುಂಠ ಏಕಾದಶಿಯ ಈ ದಿನದಿಂದ ನೀವಂದುಕೊಂಡ ಎಲ್ಲಾ ಕೆಲಸಗಳಲ್ಲಿ ಪ್ರಗತಿ ಸಾದಿಸುತ್ತಿರಿ ಮತ್ತು ಈ ಸಮಯದಲ್ಲಿ ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ವಿದ್ಯಾಭ್ಯಾಸವೂ ಕೂಡ ಉತ್ತಮವಾಗಿರಲಿದೆ ಮತ್ತು ನೀವು ಕೈ ಹಾಕುವ ಎಲ್ಲಾ ಕೆಲಸಗಳಲ್ಲಿ ಜಯ ನಿಮ್ಮದೇ ಎಂದರೆ ತಪ್ಪಾಗಲಾರದು ಯಾಕಂದ್ರೆ ಶ್ರೀನಿವಾಸನ ದಯೆ ಇನ್ನು ಮುಂದೆ ಇನ್ನು 13 ವರ್ಷಗಳ ಕಾಲ ನಿಮ್ಮ ಮೇಲೆ ಇರಲಿದೆ.

ಮೂರನೆಯದಾಗಿ ಸಿಂಹ ರಾಶಿಯವರು ವೈಕುಂಠ ಏಕಾದಶಿಯ ನಂತರ ಯಾರೂ ಕಾಣದ ಜಯವನ್ನು ಕಾಣಲಿದ್ದಾರೆ ಮತ್ತು ನಿಮ್ಮ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಎಂದೂ ಕಾಣದ ಲಾಭ ನಿಮ್ಮದಾಗಲಿದೆ ಬಂದುಗಳ ಆಗಮನ ನಿಮಗೆ ಸಂತಸ ತಂದುಕೊಡಲಿದೆ ವಿವಿಧ ಮೂಲಗಳಿಂದ ನಿಮಗೆ ಹಣದ ಹೊಳೆ ಹರಿದುಬರಲಿದೆ ಹಾಗೂ ಆ ಆದಾಯವನ್ನು ನೀವು ಯಾವುದೇ ಕಾರಣಕ್ಕೂ ಅಪವ್ಯಯ ಮಾಡದೇ ಇರುವುದು ಉತ್ತಮ ಮತ್ತು ಈ ಸಮಯದಲ್ಲಿ ನೀವು ಶ್ರೀ ವೆಂಕಟೇಶ್ವರ ಸ್ವಾಮಿಯ ಆರಾಧನೆ ಮಾಡುವುದು ಉತ್ತಮ

ಎಂತಹ ಕಠಿಣ ಸಮಸ್ಯೆ ಇದ್ರೂ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ. ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಪಂಡಿತರು ಎಂ ಪಿ ಶರ್ಮ 9845 559 493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ. ಇನ್ನು ನಾಲ್ಕನೆಯದಾಗಿ ಕುಂಭ ರಾಶಿ ಇನ್ನು ಈ ರಾಶಿಯವರು ವೈಕುಂಠ ಏಕಾದಶಿಯ ನಂತರ ಬಹಳ ಅದೃಷ್ಟವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ ಅಲ್ಲದೆ ಈ ಸಮಯದಲ್ಲಿ ನಿಮಗೆ ಕಂಕಣ ಭಾಗ್ಯ ಕೂಡಿ ಬರಲಿದೆ ಅಲ್ಲದೇ ನೀವು ಇಷ್ಟ ಪಟ್ಟ ಹುಡುಗಿಯೇ ನಿಮ್ಮ ಮಾಡದಿಯಾಗಿ ಬರಲಿದ್ದಾಳೆ ಇನ್ನು ದೂರ ಪ್ರಯಾಣದಿಂದ ನೀವು ಉತ್ತಮ ಲಾಭವನ್ನು ನಿರೀಕ್ಷಿಸಬಹುದಾಗಿದೆ ನೀವು ಮಾಡುವ ಕೆಲಸಗಳಲ್ಲಿ ನಿಮಗೆ ಕುಟುಂಬದವರ ಮತ್ತು ಸ್ನೇಹಿತರ ಸಹಾಯ ದೊರೆಯಲಿದೆ.

Leave A Reply

Your email address will not be published.