Author: News Media

ವಿಷ್ಣು ಅಥವಾ ಕೃಷ್ಣನ ಅವತಾರ ಎನ್ನುವ ಪಂಡರಾಪುರದ ಪಾಂಡುರಂಗ ವಿಠಲ ಮಹಿಮೆಯನ್ನೊಮ್ಮೆ ಓದಿ..

ಭೀಮಾ ನದಿಯ ತೀರದಲ್ಲಿ ಸ್ಥಿರವಾಗಿ ನಿಂತಿರುವ ಒಂದು ಪವಿತ್ರ ಧಾರ್ಮಿಕ ಕ್ಷೇತ್ರ ಇದು. ಅಲ್ಲಿನ ದೇವರನ್ನ ವಿಷ್ಣು ಅಥವಾ ಕೃಷ್ಣನ ಅವತಾರ ಎಂದು ಹೇಳಲಾಗುತ್ತದೆ. ಪ್ರತೀ ವರ್ಷವೂ ಇಲ್ಲಿ ಲಕ್ಷಾಂತರ ಭಕ್ತರು ಪಾದಯಾತ್ರೆ ಮಾಡುವ ಮೂಲಕ ಭೇಟಿ ನೀಡುತ್ತಾರೆ. ಪಾಂಡುರಂಗ ವಿಠಲ…

ಕಫ ಶೀತ, ದಮ್ಮು ಅಸ್ತಮಾ ನಿವಾರಿಸುವ ಆಡುಮುಟ್ಟದ ಸೊಪ್ಪು

ಇವತ್ತು ನಾವು ಎಲ್ಲಾ ಕಡೆಯೂ ದೊರೆಯುವಂತಹ ಒಂದು ಔಷಧೀಯ ಗುಣಗಳನ್ನು ಹೊಂದಿರುವ ಸೊಪ್ಪಿನ ಬಗ್ಗೆ ತಿಳಿದುಕೊಳ್ಳೋಣ. ಈ ಸೊಪ್ಪು ಹಳ್ಳಿಗಳಲ್ಲಿ, ಕಾಡುಗಳಲ್ಲಿ, ರೋಡ್ ಸೈಡ್ ಗಳಲ್ಲಿ ಸಹ ಬೆಳೆದಿರುತ್ತವೆ. ಆದರೆ ಇದನ್ನ ಗುರುತಿಸುವುದು ಕಷ್ಟ. ಸಿಟಿಗಳಲ್ಲಿ ಖಾಲಿ ಸೈಟ್ ಗಳಲ್ಲಿ ಎಲ್ಲಾ…

ಆಸ್ಪತ್ರೆಯಲ್ಲಿ ವೈದ್ಯರು ಹಾಗು ನರ್ಸ್ ಗಳು ಈ ಬಣ್ಣದ ಬಟ್ಟೆಯನ್ನೇ ಹೆಚ್ಚು ಬಳಸುತ್ತಾರೆ ಯಾಕೆ ಗೊತ್ತೇ?

ಆಸ್ಪತ್ರೆಯಲ್ಲಿ ವ್ಯೆದ್ಯರು ಮತ್ತು ನರ್ಸ್ ಗಳು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಬಿಳಿ ಬಣ್ಣದ ಬಟ್ಟೆಯಿಂದಲೇ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಆದರೆ ಆಪರೇಷನ್ ವೇಳೆಯಲ್ಲಿ ಮಾತ್ರ ವ್ಯೆದ್ಯರು ಹಸಿರು ಬಣ್ಣದ ಮತ್ತು ಕಡುನೀಲಿ ಬಣ್ಣದ ವಸ್ತ್ರಗಳನ್ನು ಧರಿಸುತ್ತಾರೆ. ಹಾಗೆಯೇ ಹಾಸಿಗೆ ಮತ್ತು…

ಹಾವುಗಳಿಗೆ ಎರಡು ನಾಲಿಗೆ ಇರೋದೇಕೆ, ಪೌರಾಣಿಕ ಕಥೆ ಏನ್ ಹೇಳುತ್ತೆ ಓದಿ…

ಸಾಮಾನ್ಯವಾಗಿ ಮಾತು ತಪ್ಪುವ ಮನುಷ್ಯನನ್ನು ನೋಡಿದಾಗ ಅವನಿಗೆ ಎರಡು ನಾಲಿಗೆ ಇದೆ ಅಂತ ಹೇಳೋದು ರೂಢಿ. ಅವನು ಹಾವು ಇದ್ದಂತೆ ಎರಡು ನಾಲಿಗೆ ಮನುಷ್ಯ ಅಂತ ಹೇಳ್ತೀವಿ. ಹಾಗೆ ಹಾವಿಗೆ ಈ ಎರಡು ನಾಲಿಗೆ ಇರೋದು ಯಾಕೆ? ನಾವು ನೋಡುವ ಬಹುತೇಕ…

ಭೂಮಿಯ ಮೇಲೆ ವಾಸಿಸುತ್ತಿರುವ ಪಕ್ಷಿಗಳಲ್ಲಿ ಅತ್ಯಂತ ದೊಡ್ಡ ಪಕ್ಷಿ ಇದು, ಇದರ ವಿಶೇಷತೆ ತಿಳಿದರೆ ನಿಜಕ್ಕೂ ಅಚ್ಚರಿ ಅನಿಸುತ್ತೆ

ಭೂಮಿ ಮೇಲೆ ಹಲವಾರು ಪಕ್ಷಿ ಪ್ರಾಣಿಗಳು ವಾಸಿಸುತ್ತಿವೆ. ಭೂಮಿ ಮೇಲೆ ವಾಸಿಸುತ್ತಿರುವ ಅತ್ಯಂತ ದೊಡ್ಡ ಪಕ್ಷಿ ಎಂದರೆ ಅದು ಆಸ್ಟ್ರಿಚ್. ಆಸ್ಟ್ರಿಚ್ ಇದನ್ನು ನಮ್ಮ ಭಾಷೆಯಲ್ಲಿ ಹೇಳುವುದಾದರೆ ಉಷ್ಟ್ರಪಕ್ಷಿ.ನಾವು ಇಲ್ಲಿ ಉಷ್ಟ್ರಪಕ್ಷಿಯ ಬಗ್ಗೆ ವಿಶೇಷ ಮಾಹಿತಿಗಳನ್ನು ತಿಳಿಯೋಣ. ಉಷ್ಟ್ರಪಕ್ಷಿಯು ಪ್ರಪಂಚದಲ್ಲಿ ಭೂಮಿ…

ಹಸಿ ಈರುಳ್ಳಿ (ಉಳ್ಳಾಗಡ್ಡೆ) ತಿನ್ನುವುದರಿಂದ ದೇಹಕ್ಕೆ ಆಗುವ ಲಾಭ

ತರಕಾರಿಗಳಲ್ಲಿ ಒಂದು ಈರುಳ್ಳಿ. ಕೆಲವೊಂದು ಪ್ರಾಂತ್ಯಗಳಲ್ಲಿ ಇದಕ್ಕೆ ಉಳ್ಳಾಗಡ್ಡೆ ಎಂದು ಕರೆಯುತ್ತಾರೆ.ಬಯಲು ಸೀಮೆಯ ಜನರಿಗೆ ಈರುಳ್ಳಿ ಇಲ್ಲದೆ ದಿನವೇ ಕಳೆಯುವುದಿಲ್ಲ. ಇದರಿಂದ ಹಲವಾರು ಪ್ರಯೋಜನ ಇದೆ. ಯಾರು ಇದನ್ನು ಬಳಸಿದರೆ ಒಳ್ಳೆಯದು ಮತ್ತು ಯಾರು ಇದನ್ನು ಬಳಸಿದರೆ ಕೆಟ್ಟದ್ದು ಅವುಗಳನ್ನು ನಾವು…

ಮೇ ತಿಂಗಳು ಯಾವ ರಾಶಿಯವರಿಗೆ ಶುಭವಾಗಲಿದೆ?

ಈಗ ಕೊರೊನಾ ಎಂಬ ಮಹಾಮಾರಿಯು ಇಡೀ ಜಗತ್ತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗೆ ಇದರ ಬಗ್ಗೆ ಕೆಲವು ಜ್ಯೋತಿಷಿಗಳು ಹೇಳುವುದೇನೆಂದರೆ ಸುಮಾರು ಮೇ ತಿಂಗಳಿನ ತುದಿಯಲ್ಲಿ ಕೊರೊನಾ ಸುಮಾರು ಹತೋಟಿಗೆ ಬರಬಹುದು. ಈ ಸಾಂಕ್ರಾಮಿಕ ರೋಗಗಳು ಅಷ್ಟು ಸುಲಭವಾಗಿ ಮನುಷ್ಯನನ್ನು ಬಿಟ್ಟು…

ಚರ್ಮ ರೋಗ ನಿವಾರಣೆಗೆ ತುಳಸಿ ಮದ್ದು

ಚರ್ಮದಲ್ಲಿ ತುರಿಕೆ ಶುರು ಆಗುವುದು ಸಾಮಾನ್ಯ ಸಮಸ್ಯೆಯೇ ಹೊರತು ದೊಡ್ಡ ರೋಗವಲ್ಲ.ಇನ್ನು ತುರಿಕೆ, ಗಜಕರ್ಣ, ಕಜ್ಜಿಯಂತಹ ಸಮಸ್ಯೆಗಳು ನಮ್ಮ ಸುತ್ತಮುತ್ತಲಿನ ವಾತಾವರಣದಿಂದ, ಅತಿಯಾದ ಬೆವರುವಿಕೆ,ಅಲರ್ಜಿ,ಸೊಳ್ಳೆ ಕಡಿತ,ಚರ್ಮದ ಸೋಂಕು, ತೇವಾಂಶ ಇಲ್ಲದ ಪರಿಸರ,ಕೆಲವು ಸೋಪುಗಳ, ಡಿಟರ್ಜೆಂಟ್ ಗಳ ಬಳಕೆಯಿಂದ ಕಾಣಿಸಿಕೊಳ್ಳಬಹುದು. ಎಲ್ಲರೆದುರಲ್ಲಿ ಮೈ…

ಎಂತಹ ಜ್ವರ ಇದ್ರೂ ತಕ್ಷಣ ರಿಲೀಫ್ ನೀಡುವ ಮನೆಮದ್ದು

ಬೇಸಿಗೆ ಶುರುವಾಯಿತು ಎಂದರೆ ಸಾಕು ಜ್ವರದ ಸಮಸ್ಯೆ ಶುರುವಾಗುತ್ತದೆ. ಅದರಲ್ಲಿಯೂ ನಗರಪ್ರದೇಶದ ಜನರಲ್ಲಿ ಚಿತ್ರ ವಿಚಿತ್ರವಾದ ಜ್ವರಗಳು ಕಾಣಿಸಿಕೊಳ್ಳುತ್ತವೆ. ಚಿಕನ್ ಗುನ್ಯಾ, ಡೆಂಗ್ಯೂ ಬಹಳಷ್ಟು ಖಾಯಿಲೆಗಳು ಬರುತ್ತದೆ. ಬೇಸಿಗೆ ಬಂತೆಂದರೆ ಜ್ವರಗಳಿಗೆ ಹಬ್ಬ. ಅದರಲ್ಲೂ ಡೆಂಗ್ಯೂ ಜ್ವರ ಒಂದು ದಶಕದಿಂದ ಸಾಕಷ್ಟು…

ಈ ಹಣ್ಣಿನಲ್ಲಿರುವ ಆರೋಗ್ಯಕಾರಿ ಲಾಭಗಳೇನು ಗೊತ್ತೇ? ಉಪಯೋಗಕಾರಿ ಹಣ್ಣು

ಪೇಟೆಯಲ್ಲಿ ಸಿಗುವ ಹಣ್ಣುಗಳನ್ನು ಪೇಟೆಯ ಕಡೆ ವಾಸಿಸುವವರು ಹೆಚ್ಚಾಗಿ ನೋಡಿರುತ್ತಾರೆ. ಹಾಗೆಯೇ ಹೆಚ್ಚಾಗಿ ತಿಂದಿರುತ್ತಾರೆ. ಹಳ್ಳಿಯಲ್ಲಿ ವಾಸಿಸುವ ಜನರು ಹಳ್ಳಿಯಲ್ಲಿ ಬೆಳೆಯುವ ಹಣ್ಣುಗಳ ಬಗ್ಗೆ ಹೆಚ್ಚು ತಿಳಿದಿರುತ್ತಾರೆ. ಆಯಾ ಸೀಸನ್ ಗಳಲ್ಲಿ ಸಿಗುವ ಎಲ್ಲಾ ಹಣ್ಣುಗಳನ್ನು ತಿನ್ನುತ್ತಾರೆ. ಏಕೆಂದರೆ ಹಣವನ್ನು ಕೊಡುವ…

error: Content is protected !!