ಕಡಿಮೆ ಸಮಯದಲ್ಲಿ ನಿಪ್ಪಟ್ಟು ಮಾಡುವ ಅತಿ ಸುಲಭ ವಿಧಾನ, ಒಮ್ಮೆ ಟ್ರೈ ಮಾಡಿ
ಹಬ್ಬದ ಸ್ಪೆಷಲ್ ಸುಲಭವಾದ ಹಾಗೂ ರುಚಿಯಾದ ನಿಪ್ಪಟ್ಟು ಹೇಗೆ ಮಾಡೋದು ಅಂತ ನೋಡೋಣ ಇದನ್ನ ಸುಮಾರು ಹತ್ತರಿಂದ ಹದಿನೈದು ದಿನಗಳ ಕಾಲ ಇಟ್ಟುಕೊಳ್ಳಬಹುದು. ಹಾಗಾದ್ರೆ ಇದನ್ನ ಮಾಡೋದಕ್ಕೆ ಏನೇನು ಸಾಮಗ್ರಿಗಳು ಬೇಕು ಹೇಗೆ ಮಾಡೋದು ಅಂತ ಒಂದೊಂದೇ ಆಗಿ ನೋಡೋಣ. ಬೇಕಾಗುವ…