ನವರಾತ್ರಿಯ ದಿನದಂದು ಸರಸ್ವತಿ ಪೂಜೆಯನ್ನು ಮಕ್ಕಳಿಂದ ಹೀಗೆ ಮಾಡಿಸಿದ್ರೆ, ಸರಸ್ವತಿ ಮಾತೆಯ ಕೃಪಾಕಟಾಕ್ಷ ಸದಾ ಇರುತ್ತೆ
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನವರಾತ್ರಿಯ ಏಳನೇ ದಿನದಂದು ಸರಸ್ವತಿ ಪೂಜೆಯನ್ನು ಮಾಡಲಾಗುತ್ತದೆ. ಸರಸ್ವತಿ ಅಂದರೆ ವಿದ್ಯೆಯ ಅಧಿದೇವತೆ. ಹೀಗಾಗಿ ಆಕೆಯ ಪೂಜೆಯನ್ನು ಮಾಡುವುದು ಜ್ಞಾನ ಹಾಗೂ ವಿದ್ಯಾರ್ಜನೆ ಮಾಡುವುದಕ್ಕೆ ಶ್ರೀದೇವಿಯಿಂದಲೇ ನೇರವಾದ ಆಶೀರ್ವಾದ ಎಂದರು ಕೂಡ ತಪ್ಪಾಗಲಾರದು. ಹೀಗಾಗಿ ಇದು ಹಿರಿಯರಿಗಿಂತ…