ದುರ್ಗಾಮಾತೆಯ ಕೃಪೆಯಿಂದಾಗಿ ನವರಾತ್ರಿಯ ಸಂದರ್ಭದಲ್ಲಿ ಅದೃಷ್ಟವನ್ನು ಪಡೆಯಲಿರುವ ನಾಲ್ಕು ರಾಶಿಗಳು ಇಲ್ಲಿವೆ

0 1,586

ನವರಾತ್ರಿ ಅಂದರೆ 9 ರಾತ್ರಿಗಳು ಮಹಿಷಾಸುರನ ವಧೆಗಾಗಿ ತಾಯಿ ಚಾಮುಂಡೇಶ್ವರಿ ತೆಗೆದುಕೊಂಡ ಸಮಯಗಳು ಎಂಬುದಾಗಿ ಪುರಾಣ ಶಾಸ್ತ್ರಗಳು ಹಾಗೂ ಗ್ರಂಥಗಳು ಉಲ್ಲೇಖಿಸುತ್ತವೆ. ಇನ್ನು ನಮ್ಮ ಸಂಪ್ರದಾಯದಲ್ಲಿ ಈ ನವರಾತ್ರಿಯನ್ನು ಪೂಜಿಸಿ ನಂತರ ಹತ್ತನೇ ದಿನ ವಿಜಯದಶಮಿ ಅಂದರೆ ಮಹಿಷಾಸುರನ ಮೇಲೆ ತಾಯಿ ಚಾಮುಂಡೇಶ್ವರಿ ಗೆದ್ದ ದಿನವನ್ನು ನಾವು ಕೂಡ ಆಚರಿಸುತ್ತೇವೆ. ಇನ್ನು ತಾಯಿ ದುರ್ಗೆಯ ಕೃಪೆಯಿಂದಾಗಿ ನವರಾತ್ರಿಯ ಸಮಯ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.

ಮಿಥುನ ರಾಶಿ; ದುರ್ಗಾಮಾತೆಯ ಆಶೀರ್ವಾದದಿಂದಾಗಿ ಮಿಥುನ ರಾಶಿಯವರ ಜೀವನವೇ ಬದಲಾಗಲಿದೆ. ನವರಾತ್ರಿಯ ಸಂದರ್ಭದಲ್ಲಿ ಹಬ್ಬದ ಸಂತೋಷ ಸಡಗರ ಮನೆಯಲ್ಲಿ ನೆಲೆಸಲಿದ್ದು ಆರ್ಥಿಕ ಸ್ಥಿತಿ ಕೂಡ ಸುಧಾರಿಸಲಿದೆ. ಸಮಾಜದಲ್ಲಿ ಗೌರವ ಸ್ಥಾನಮಾನಗಳು ಕೂಡ ಹೆಚ್ಚಾಗಲಿದ್ದು ಜೀವನದಲ್ಲಿ ಸಂತೋಷವನ್ನು ಬಿಟ್ಟು ಬೇರೆ ಏನು ಬರಲು ಕೂಡ ಸಾಧ್ಯವಿಲ್ಲ.

ಕನ್ಯಾ ರಾಶಿ; ದುರ್ಗಾ ಮಾತೆಯ ಕೃಪೆಯಿಂದಾಗಿ ನವರಾತ್ರಿಯ ಸಂದರ್ಭದಲ್ಲಿ ಕನ್ಯಾ ರಾಶಿಯವರಿಗೆ ಅನಿರೀಕ್ಷಿತವಾಗಿ ಹಲವಾರು ಮೂಲಗಳಿಂದ ಧನ ಲಾಭ ಉಂಟಾಗಲಿದೆ. ಉದ್ಯೋಗ ಹಾಗೂ ವ್ಯಾಪಾರ ಎರಡು ಕ್ಷೇತ್ರಗಳಲ್ಲಿ ಕೂಡ ನಿರೀಕ್ಷಿತ ಗೆಲುವು ನಿಮ್ಮದಾಗಲಿದ್ದು ನಿಮ್ಮ ದಾಂಪತ್ಯ ಜೀವನವು ಕೂಡ ಸರಾಗವಾಗಿ ಸಾಗಲಿದೆ. ನಿಮ್ಮ ಕಷ್ಟದ ಸಂದರ್ಭದಲ್ಲಿ ನಿಮ್ಮ ಸ್ನೇಹಿತರ ಸಹಾಯ ಕೂಡ ಸಿಗಲಿದೆ. ನಿಮ್ಮ ಕೆಲಸದಲ್ಲಿ ನಿಮಗೆ ಪುಣ್ಯ ಫಲಾಂಶವು ಕೂಡ ಸಿಗಲಿದೆ.

ತುಲಾ ರಾಶಿ; ನೀವು ಈ ಸಮಯದಲ್ಲಿ ಮಾಡುವಂತಹ ಎಲ್ಲಾ ಮಹತ್ವಪೂರ್ಣ ಕೆಲಸಗಳಲ್ಲಿ ನಿಮಗೆ ನಿರೀಕ್ಷಿತ ಗೆಲುವು ಸಿಗಲಿದೆ. ಈ ಸಮಯದಲ್ಲಿ ನೀವು ಯಾವುದೇ ಕೆಲಸದಲ್ಲಿ ಸ್ವಲ್ಪಮಟ್ಟಿಗೆ ಶ್ರಮವನ್ನು ಪಟ್ಟರು ಕೂಡ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ನವರಾತ್ರಿಯ ಶುಭ ಸಂದರ್ಭದಲ್ಲಿ ದೊಡ್ಡ ಮಟ್ಟದ ಲಾಭ ಸಿಗಲಿದೆ.

ವೃಶ್ಚಿಕ ರಾಶಿ; ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ಗಣನೀಯ ಹೆಚ್ಚಳ ಕಂಡು ಬರಲಿದ್ದು ಯಾವುದೇ ಕಷ್ಟಕರ ಕೆಲಸಗಳನ್ನು ಕೂಡ ಮಾಡಲು ನಿಮಗೆ ಆತ್ಮವಿಶ್ವಾಸ ಇನ್ನಷ್ಟು ಹುರುಪನ್ನು ನೀಡುತ್ತದೆ. ಈ ಸಮಯದಲ್ಲಿ ನಿಮಗೆ ಸಿಗುವ ಉತ್ತಮ ಮಾರ್ಗದರ್ಶನ ಇನ್ನಷ್ಟು ಹೆಚ್ಚಿನ ಧನ ಲಾಭವನ್ನು ಮಾಡಿಕೊಳ್ಳಲು ಸಹಾಯಮಾಡುತ್ತದೆ. ಆರೋಗ್ಯ ಸಮಸ್ಯೆಗಳು ಹಾಗೂ ವೈವಾಹಿಕ ಸಮಸ್ಯೆಗಳು ಕೂಡ ಸಂಪೂರ್ಣ ಪರಿಹಾರ ಕಾಣಲಿವೆ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.