ದಸರಾ ಹಬ್ಬದಿಂದ ಈ 8 ರಾಶಿಯವರಿಗೆ ಗಜಕೇಸರಿ ಯೋಗ, ಇವರ ಜೀವನವೆ ಬದಲಾಗುವ ಅದ್ಬುತ ಸಮಯ

0 1,455

ನಿಮಗೆಲ್ಲರಿಗೂ ಈಗಾಗಲೇ ನವರಾತ್ರಿ ಹಬ್ಬ ಪ್ರಾರಂಭವಾಗಿರುವುದು ತಿಳಿದಿದೆ. ಇನ್ ನವರಾತ್ರಿ ಹಬ್ಬವನ್ನು ನಾವು ಆಚರಿಸುವುದು ಪುರಾಣ ಗ್ರಂಥಗಳ ಪ್ರಕಾರ ಮಹಿಶಾಸುರನನ್ನು ಮರ್ದಿಸಿದ ದುರ್ಗಾಮಾತೆಯ ವಿಜಯದ ಸಂಭ್ರಮವನ್ನು ಆಚರಿಸಲು ಎಂಬುದಾಗಿ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಭಾರತದ ಹಲವಾರು ಭಾಗಗಳಲ್ಲಿ ಇದನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ ಆದರೆ ಅರ್ಥ ಒಂದೇ.

ಇನ್ನು ಈಗಾಗಲೇ ಪ್ರಾರಂಭವಾಗಿರುವ ನವರಾತ್ರಿ ಎನ್ನುವುದು ವಿಜಯದಶಮಿ ಎಂದು ಮುಗಿಯುತ್ತದೆ. ವಿಜಯದಶಮಿ ಎಂದರೆ ನಮ್ಮಲ್ಲಿ ದಸರಾ ಎಂಬುದಾಗಿ ಆಚರಿಸುತ್ತೇವೆ ಎಂಬುದು ಕೂಡ ನಿಮಗೆಲ್ಲರಿಗೂ ತಿಳಿದಿದೆ. ಈ ವಿಜಯದಶಮಿ ದಿನ ಸಂಪೂರ್ಣಗೊಳ್ಳುತ್ತಲೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಷ್ಟ ರಾಶಿಗಳು ಅಂದರೆ ಎಂಟು ರಾಶಿಗಳು ಗಜಕೇಸರಿ ಯೋಗವನ್ನು ಪಡೆಯಲಿದೆ ಎಂಬುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಎಂಟು ರಾಶಿಯ ಅವರ ಎಲ್ಲಾ ಕಷ್ಟಗಳು ಹಾಗೂ ಎಲ್ಲಾ ಸಮಸ್ಯೆಗಳು ದೂರವಾಗಲಿವೆ.

ಈ ಸಂದರ್ಭದಲ್ಲಿ ಈ ಎಂಟು ರಾಶಿಯವರಿಗೆ ಎಲ್ಲಾ ರೀತಿಯ ಆರ್ಥಿಕ ಹಾಗೂ ಐಶ್ವರ್ಯ ಸಂಪತ್ತುಗಳು ಕೂಡ ದೊರಕಲಿವೆ. ಹಲವಾರು ದಿನಗಳಿಂದ ಕಂಕಣ ಭಾಗ್ಯ ಎದುರು ನೋಡುತ್ತಿರುವವರಿಗೆ ಮದುವೆಯಾಗಲಿದೆ. ಮದುವೆ ಆಗಿರುವವರಿಗೆ ಸಂತಾನ ಭಾಗ್ಯ ಸಿಗಲಿದೆ. ಇನ್ನೂ ಈ ಸಂದರ್ಭದಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಕೂಡ ಅತ್ಯುತ್ತಮವಾದ ಸಂಬಳ ಹಾಗೂ ಪ್ರಮೋಷನ್ ಸಿಗಲಿದೆ. ವ್ಯಾಪಾರವನ್ನು ಪ್ರಾರಂಭ ಮಾಡಿದರೆ ಉತ್ತಮವಾದ ಲಾಭ ಕೂಡ ದೊರಕಲಿದೆ. ಮಾಡುವ ಕೆಲಸಗಳಲ್ಲಿ ನಿಮ್ಮ ಶತ್ರುಗಳಿಂದ ಕೊಂಚಮಟ್ಟಿಗೆ ಅಡೆತಡೆಗಳು ಉಂಟಾದರೂ ಕೂಡ ಅವರು ನಿಮ್ಮನ್ನು ನಿಲ್ಲಿಸಲಾರರು.

ದುರ್ಗಾಮಾತೆಯ ಕೃಪೆಯಿಂದಾಗಿ ನೀವು ನಿಮ್ಮ ಜೀವನದ ಅತ್ಯುತ್ತಮ ಗೆಲುವಿನ ಕ್ಷಣಗಳನ್ನು ಈ ಸಮಯದಲ್ಲಿ ಆನಂದಿಸಲಿದ್ದೀರಿ. ಹಾಗಿದ್ದರೆ ವಿಜಯ ದಶಮಿಯ ನಂತರ ಗಜಕೇಸರಿ ಯೋಗವನ್ನು ಪಡೆಯಲಿರುವ ಆ ಎಂಟು ರಾಶಿಗಳು ಯಾವುವು ಎಂದರೆ, ಮೇಷ ರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ, ವೃಶ್ಚಿಕ ರಾಶಿ, ತುಲಾ ರಾಶಿ, ಕನ್ಯಾ ರಾಶಿ, ಕುಂಭ ರಾಶಿ ಹಾಗೂ ಮೀನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೇ ಓಂ ಶ್ರೀ ದುರ್ಗಾ ಮಾತೆ ಎಂಬುದಾಗಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.