ಈ ಹಳ್ಳಿ ಹುಡುಗನ ಕೈ ಚಳಕಕ್ಕೆ ಫುಲ್ ಫಿದಾ ಆದ್ರು ಊರಿನ ಜನ, ಈತ ಮಾಡಿರೋ ಸಾಧನೆ ನೋಡಿ

ಪರಿಶ್ರಮ ಮತ್ತು ಸಾಧನೆ ಇದ್ದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಹಳ್ಳಿ ಹೈದನೊಬ್ಬ ಯೂಟ್ಯೂಬ್ ವಿಡಿಯೋಗಳಿಂದ ಪ್ರೇರಿತನಾಗಿ ಅತಿ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಯಶಸ್ವಿಯಾದ ಯುವಕರೊಬ್ಬರ ಸಾಧನೆಯನ್ನು ಓದಿ ನೋಡಿ. ತನ್ನ ಸಾಧನೆ, ಪ್ರತಿಭೆ ಮತ್ತು ಪರಿಶ್ರಮದ ಮೂಲಕ ತಿಪಟೂರು ತಾಲ್ಲೂಕು ನೊಣವಿನಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಜೀವನ್ ಎಂಬ ಗ್ರಾಮೀಣ‌ ಪ್ರತಿಭೆಯಿಂದ “ಎಲೆಕ್ಟ್ರಿಕ್ ಜೀಪ್” ಅನ್ವೇಷಣೆ ಮಾಡಿದ್ದಾರೆ. ವಿದ್ಯಾಭ್ಯಾಸದಲ್ಲಿ PUC ಫೇಲ್ ಆಗಿದ್ದರು ಕೂಡಾ ನಿರಂತರ ಪರಿಶ್ರಮದಿಂದ ಸ್ಧಳೀಯ ಸಂಪನ್ಮೂಲವನ್ನು […]

Continue Reading