Daily Archives

July 12, 2021

ಶ್ರೀ ಸಿಗಂದೂರು ಚೌಡೇಶ್ವರಿ ನೆನೆಯುತ ಇಂದಿನ ರಾಶಿಫಲ ತಿಳಿಯಿರಿ

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ,…

ಕೃಷಿಯಲ್ಲಿ ರೈತರಿಗೆ ಆಗುವ ಸಮಸ್ಯೆಗೆ ಈ 15 ವರ್ಷದ ಹುಡುಗಿ ಮಾಡಿದ ಸಕತ್ ಪ್ಲಾನ್ ನೋಡಿ

ದೇಶದ ಬೆನ್ನೆಲಬು ರೈತ, ಇದೆ ರೈತನಿಗೆ ನೂರಾರು ಕಷ್ಟಗಳು ಸಮಸ್ಯೆ ಎದುರಾಗುತ್ತೆ. ಇದನ್ನ ಅರಿತ ಈ 15 ವರ್ಷದ ಹುಡುಗಿ ಎಂತಹ ಪ್ಲಾನ್ ಮಾಡಿದ್ದಾರೆ ನೋಡಿ ಕರ್ನಾಟಕದ ಪುತ್ತೂರು ನಿವಾಸಿ 15 ವರ್ಷದ ನೇಹಾ ಭಟ್ ಅವರು ಗೇಟರ್ ಪಂಪ್ಗಳನ್ನು ಬಳಸಿ ಸಿಂಪಡಿಸುವ ವಿಷಕಾರಿ ಕೀಟನಾಶಕದಿಂದ ನೀಲಿ…

ಸಂಗಾತಿಯೊಂದಿಗೆ ಸುಖವಾಗಿ ಬಾಳಲು ಮನೆಯಲ್ಲಿ ಹೀಗಿರಲಿ

ನಮ್ಮ ಜನ್ಮ ನಕ್ಷತ್ರ, ರಾಶಿಚಕ್ರಗಳು ಹಾಗೂ ಕುಂಡಲಿಯಲ್ಲಿರುವ ಗ್ರಹಗಳ ಸ್ಥಾನ ಹಾಗೂ ಬದಲಾವಣೆಗಳು ನಮ್ಮ ಬದುಕಿನ ಮೇಲೆ ಹಿಡಿತವನ್ನು ಹೊಂದಿರುತ್ತವೆ. ಇದು ವೈವಾಹಿಕ ಜೀವನಕ್ಕೂ ಹೊರತಾಗಿಲ್ಲ. ಪ್ರೇಮವಿವಾಹ, ಹಿರಿಯರೇ ನಿಶ್ಚಿಯಿಸಿದ ಮದುವೆಗೂ ಕುಂಡಲಿಯಲ್ಲಿನ ಗ್ರಹಗಳ ಸ್ಥಾನವು ಮುಖ್ಯವಾಗುತ್ತದೆ.…

ಹಲ್ಲಿನ ನಡುವೆ ಹೀಗೆ ಗ್ಯಾಪ್ ಇದ್ರೆ ಶಾಸ್ತ್ರ ಏನ್ ಹೇಳುತ್ತೆ ಗೊತ್ತೆ

ಹೌದು ನಮ್ಮ ಭಾರತೀಯ ಆಚಾರ ವಿಚಾರದಲ್ಲಿ ಹಲವು ಬಗೆಗಳಿವೆ ಭಾರತೀಯ ಸಂಪ್ರದಾಯದಲ್ಲಿ ಸಾಮುದ್ರಿಕ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಶರೀರದ ಅಂಗಗಳು ಇರುವ ರೀತಿಯ ಮೇಲೆ ಅವರ ಭವಿಷ್ಯ, ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು. ಶರೀರದ…

ದೇಹದ ಸುಸ್ತು ನಿಶ್ಯಕ್ತಿ ಕಡಿಮೆ ಜೊತೆಗೆ ದಿನವಿಡಿ ಎನರ್ಜಿ ನೀಡುವ ಹಣ್ಣು

ಬಹಳಷ್ಟು ಜನ ಈ ಹಣ್ಣಿನ ಸೇವನೆ ಮಾಡಿರುತ್ತಾರೆ ಅಥವಾ ಇದರ ಜ್ಯುಸ್ ಸೇವನೆ ಆಗಿರುತ್ತದೆ, ಅದೇನೇ ಇರಲಿ ಇದರಿಂದ ಶರೀರಕ್ಕೆ ಸಿಗುವ ಲಾಭವೇನು ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿರೋದಿಲ್ಲ ಬನ್ನಿ ಈ ಮೂಲಕ ತಿಳಿಯೋಣ. ಇವತ್ತಿನ ದಿನಗಳಲ್ಲಿ ನಿಶ್ಯಕ್ತಿ, ಸುಸ್ತು ತುಂಬಾ ಜನರಲ್ಲಿ ಕಾಡುತ್ತಿದೆ.…

ಒಣಕೊಬ್ಬರಿ ಸೇವನೆಯಿಂದ ಪುರುಷರಿಗೆ ಆಗುವ ಲಾಭವೇನು ತಿಳಿಯಿರಿ

ಆತ್ಮೀಯ ಓದುಗರೇ ನಾವುಗಳು ಸೇವನೆ ಮಾಡುವಂತ ಆಹಾರ ಕ್ರಮ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ಪುರುಷರು ಒಣಕೊಬ್ಬರಿ ತಿನ್ನೋದ್ರಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ಅನ್ನೋದನ್ನ ಈ ಮೂಲಕ ತಿಳಿಯಿರಿ. ಒಣ ಕೊಬ್ಬರಿ ಇದು ಅತಿ ಹೆಚ್ಚು ಉಪಯೋಗಕಾರಿ ಆಗಿದೆ. ಇದು ಬರಿ ಪೂಜೆ ಮತ್ತು…

ಗಂಗಾ ಕಲ್ಯಾಣ ಯೋಜನೆಯಡಿ ರೈತರು ಉಚಿತವಾಗಿ ಬೋರವೆಲ್ ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭವೃದ್ದಿ ನಿಗಮವನ್ನು 1975ನೇ ಸಾಲಿನಲ್ಲಿ ಸ್ಥಾಪಿಸಲಾಯಿತು. ಈ ನಿಗಮವನ್ನು 1956ರ ಕಂಪನಿ ಕಾಯ್ದೆಯಡಿ ಸ್ಥಾಪಿಸಲಾಯಿತು. ನಂತರ…

ಕರ್ನಾಟಕದಲ್ಲಿ ಮಂಗಳೂರಿನ ವಿಶೇಷತೆ ಏನು? ಓದಿ ಇಂಟ್ರೆಸ್ಟಿಂಗ್

ಬಂದರು ನಗರವೆಂದೇ ಹೆಸರಾದ ಮಂಗಳೂರು ಅನೇಕ ವಿಶೇಷಗಳಿಗೆ ಪ್ರಸಿದ್ಧಿ ಪಡೆದಿದೆ. ಮಂಗಳೂರನ್ನು ಬ್ರಿಟಿಷರ ಕಾಲದಲ್ಲಿ ಪೂರ್ವದ ರೋಮ್ ಅಂತಲೇ ಕರೆಯುತ್ತಿದ್ದರು. ರಾಜ್ಯದ ಕಡಲತೀರದ ಸ್ವರ್ಗ ಎಂದೇ ಖ್ಯಾತಿ ಪಡೆದ ಮಂಗಳೂರು ಅನೇಕ ಹೊಸತುಗಳಿಗೆ ಸಾಕ್ಷಿಯಾಗಿದೆ. ಮಂಗಳೂರನ್ನು ಅದರ ಹೆಸರಿನಿಂದ ಬೆಂಗಳೂರಿನ…

ಮನೆಯ ಛಾವಣಿ ಕ್ರಾಕ್ ಆಗಿದ್ರೆ ರಿಫೇರಿ ಮಾಡುವ ಸರಳ ವಿಧಾನ ಇಲ್ಲಿದೆ

ಕೆಲವು ಕಾರಣದಿಂದ ಮನೆಯ ಗೋಡೆ ಅಥವಾ ರೂಫ್ ಕ್ರ್ಯಾಕ್ ಬರುತ್ತದೆ ಇದರಿಂದ ನೋಡಲು ಸುಂದರವಾಗಿ ಕಾಣುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಇರುತ್ತದೆ ಹಾಗಾದರೆ ಕ್ರ್ಯಾಕ್ ಸಮಸ್ಯೆಗೆ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ. ಮನೆಯ ಗೋಡೆ ಅಥವಾ ರೂಫ್ ನಲ್ಲಿ ಕ್ರ್ಯಾಕ್ ಬಂದರೆ ಹಲವು ಪರಿಹಾರಗಳಿವೆ.…

ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ನೆನೆದು ಇಂದಿನ ರಾಶಿಭವಿಷ್ಯ ನೋಡಿ

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ,…