ಕೊರೋನ 3ನೇ ಅಲೆಯಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಇಲ್ಲಿದೆ ವೈದರ ಸಲಹೆ
ಕೊರೋನ ಎನ್ನುವ ಕಾಯಿಲೆಯು ದೇಶವ್ಯಾಪಿ ಹರಡಿ ಜನರ ಜೀವನವನ್ನು ತೊಂದರೆಗೆ ಈಡು ಮಾಡಿದೆ. ಕೊರೊನಾ ಒಂದನೇ ಅಲೆಯು ಮುಕ್ತಾಯವಾದ ಬೆನ್ನಲ್ಲೇ ಎರಡನೇ ಅಲೆಯ ಅವತಾರ ಮತ್ತೆ ಪ್ರಾರಂಭವಾಗಿತ್ತು. ಆದರೆ ಈಗ ಕೊರೋನಾ ಮೂರನೇ ಅಲೆಯು ಆರಂಭವಾಗಿದೆ. ಮೂರನೇ ಅಲೆಯು ಹೆಚ್ಚಾಗಿ ಐದು ವರ್ಷದ ಕೆಳಗಿನ ಮಕ್ಕಳಿಗೆ ಪ್ರಾರಂಭವಾಗಿದೆ. ಇದಕ್ಕೆ ಡಾಕ್ಟರ್ ವಿಶಾಲ್ ರಾವ್ ಅವರು ಒಂದು ಸುಲಭ ಔಷಧ ವಿಧಾನವನ್ನು ಕಂಡುಹಿಡಿದಿದ್ದಾರೆ. ಆದ್ದರಿಂದ ನಾವಿಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಕೊರೋನಾ ಮೊದಲ ಅಲೆಯಲ್ಲಿ ಲಸಿಕೆಗಾಗಿ […]
Continue Reading