ಈ ನೀರಿನಲ್ಲಿ ವಿಷ್ಣುಮೂರ್ತಿ ತೇಲುತ್ತಿದೆ, ಆದರೆ ಪ್ರತಿಬಿಂಬ ಮಾತ್ರ ಮಹಾಶಿವನದ್ದು ಏನದು ಅ’ಚ್ಚರಿ
ನಾವೆಲ್ಲಾ ಪವಿತ್ರ ಸ್ಥಳ, ದೇವಾಲಯಗಳ ಬಗ್ಗೆ ಕೇಳಿರುತ್ತೇವೆ ಹಾಗೂ ಭೇಟಿ ನೀಡಿ ದೇವರ ದರ್ಶನ ಪಡೆದಿರುತ್ತೇವೆ. ಇದಲ್ಲದೆ ಕೆಲವು ವಿಶೇಷ ದೇವಾಲಯಗಳು ಕುತೂಹಲ ಮತ್ತು ಅಚ್ಚರಿ ಮೂಡಿಸಿವೆ. ಚಕಿತಗಳನ್ನು ಸೃಷ್ಟಿ ಸುತ್ತಿರುವ ಹಲವಾರು ದೇವಾಲಯಗಳು ಭೂಮಿ ಮೇಲಿದೆ. ಅದರಂತೆ ಅಚ್ಚರಿ ಮೂಡಿಸುತ್ತಿರುವ…